ಕೊಪ್ಪಳ ತಾಲೂಕು ಇಂದ್ರಕಿಲ ಐತಿಹಾಸಿಕ ಪರ್ವತದ ಮಳೆಮಾದೇಶ್ವರ ಜಾತ್ರೆ…!!!

10-09-2023 ರಂದು ಕೊಪ್ಪಳ ಜಿಲ್ಲೆ ಕೊಪ್ಪಳ ತಾಲೂಕು ಇಂದ್ರಕಿಲ ಐತಿಹಾಸಿಕ ಪರ್ವತದ ಮಳೆಮಾದೇಶ್ವರ ಜಾತ್ರೆ. ಸಂಯುಕ್ತವಾಗಿ ಭಕ್ತರ ಕಣ್ಣು ಸೆಳೆಯುವ ಸಾಲಾಗಿ ನಿಂತುಕೊಂಡು ದರ್ಶನ ಪಡ್ಕೋತ್ತಿದ್ದಾರೆ ಹಾಗೂ ಈ ದೇವರ ವಿಶೇಷ ಏನೆಂದರೆ ಈ ದೇವಾಲಯ ಬೆಟ್ಟದ ಸಾಲುಗಳ ಮಧ್ಯೆ ಇರುವ ದೇವಾಲಯ ಇದಾಗಿದ್ದು ಸತತ ಮಳೆಯಿಂದಾಗಿ ದೇವರ ಮೂರ್ತಿಯಿಂದ ನೀರು ಬರುತ್ತದೆ . ಈ ದಿನ 16 ಸಾಮೂಹಿಕ ಮದುವೆ ನಡೆದಿದೆ ಹಾಗೂ ಐದು ಸಾವಿರಕ್ಕೂ ಹೆಚ್ಚು ಭಕ್ತರಿಗೆ ಅನ್ನದಾನ ದಾಸೋಹ ಕೂಡ ನಡೆದಿದೆ. ಈ ದೇವಸ್ಥಾನಕ್ಕೆ ಸುತ್ತಮುತ್ತಲಿನ ಗ್ರಾಮಗಳಿಂದ ಬರುವ ಭಕ್ತಾದಿಗಳು ಬಂದು ಈ ಮಳೆಮಾದೇಶ್ವರ ಕೃಪೆಗೆ ಪಾತ್ರಾರಾಗುವುದು ವಿಶೇಷವಾಗಿದೆ…

ವರದಿ, ಮಂಜುನಾಥ್ ಉಪ್ಪಾರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend