ಶ್ರೀ ಮಲೆಯಮ್ಮ ದೇವಿ ಮರದೀಪವನ್ನು ವಿಜ್ರಂಬಣೆಯಿಂದ ನಡೆಸಿದ ಭಕ್ತಾದಿಗಳು.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜುಮ್ಮೋಬನಹಳ್ಳಿ ಹಾಗೂ ಜುಮ್ಮೋಬನ ಹಳ್ಳಿ ಮ್ಯಾಸರಹಟ್ಟಿ. ಗ್ರಾಮದ ಶಕ್ತಿ ದೇವತೆ ಶ್ರೀ ಮಲಿಯಮ್ಮ ದೇವಿಯ ಮರದೀಪವನ್ನು. ಸಕಲ ವಾದ್ಯಗಳೊಂದಿಗೆ ದೇವಿಯನ್ನು. ಅದ್ದೂರಿಯಾಗಿ ಮೆರವಣಿಗೆಯ ಮುಖಾಂತರ. ದೇವಿಯನ್ನು ವಿಶೇಷ ಪೂಜೆ ಸಲ್ಲಿಸಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ. ಜುಮ್ಮೋಬನಹಳ್ಳಿ ಜುಮ್ಮೋಬನಹಳ್ಳಿ ಮ್ಯಾಸರಹಟ್ಟಿ ಗ್ರಾಮದ ಗ್ರಾಮಸ್ಥರು ಅಪಾರ ದೇವಿಯ ಭಕ್ತಾದಿಗಳು ಮತ್ತು ಅಕ್ಕ ಪಕ್ಕ ಹಳ್ಳಿಯ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು…

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
