ಮನುವಿನ ಧರ್ಮ ನಾನೇಕೆ ಆಚರಿಸಲಿ ? ದೇಶದ ಮೂಲ ನಿವಾಸಿಗಳು ರಾಜರನ್ನು ಶೂದ್ರ ಎಂದು ಹೆಸರಿಟ್ಟ ಧರ್ಮವನ್ನು ನಾನೇಕೆ ಆಚರಿಸಲಿ…!!!

ಮನುವಿನ ಧರ್ಮ ನಾನೇಕೆ ಆಚರಿಸಲಿ ?
ದೇಶದ ಮೂಲ ನಿವಾಸಿಗಳು ರಾಜರನ್ನು ಶೂದ್ರ ಎಂದು ಹೆಸರಿಟ್ಟ ಧರ್ಮವನ್ನು ನಾನೇಕೆ ಆಚರಿಸಲಿ.

ಗುಡಿಗುಂಡಾರಗಳಲ್ಲಿ ಪ್ರವೇಶ ವಿಲ್ಲದ ಧರ್ಮ ನಾನೇಕೆ ಆಚರಿಸಲಿ

ನಮ್ಮ ಪೂರ್ವಜರಿಗೆ ಸಾವಿರಾರು ವರ್ಷ ಶಿಕ್ಷಣವನ್ನು ವಂಚನೆ ಮಾಡಿದ ಧರ್ಮ ನಾನೇಕೆ ಆಚರಿಸಲಿ.

ನನ್ನ ಜನಗಳಿಗೆ ಬಟ್ಟೆ ಹಾಕದಂತೆ ಶಿಕ್ಷೆ ನೀಡಿದ ಧರ್ಮವನ್ನು ನಾನೇಕೆ ಆಚರಿಸಲಿ

ಧರ್ಮದ ಮಂತ್ರ ಪಠಿಸಿದರೆ ಕಿವಿಯಲ್ಲಿ ಗಾಜಿನ ಸೀಸ ಕಾಶಿ ಹಾಕಿದ ಧರ್ಮವನ್ನು ನಾನೇಕೆ ಆಚರಿಸಲಿ

ನನ್ನ ಜನಗಳಿಗೆ ನೀರುಕೊಡದ ಧರ್ಮವನ್ನು ನಾನೇಕೆ ಆಚರಿಸಲಿ

ನಮ್ಮನ್ನು ಊರಿಂದ ಹೊರಗಿಟ್ಟ ಧರ್ಮವನ್ನು ನಾವೇಕೆ ಆಚರಿಸಲಿ

ನನ್ನ ಜನಗಳನ್ನು ಜೀತದಾಳಾಗಿ ದುಡಿಸಿಕೊಂಡ ಧರ್ಮವನ್ನು ನಾನೇಕೆ ಆಚರಿಸಲಿ

ನನ್ನ ಹಿರಿಯ ತಾಯಂದಿರನ್ನು ದೇವರ ಹೆಸರಿನಲ್ಲಿ ದೇವದಾಸಿ ಎಂಬ ಪಟ್ಟ ಕಟ್ಟಿದ ಧರ್ಮವನ್ನು ನಾನೇಕೆ ಆಚರಿಸಲಿ

ಧರ್ಮದ ಹೆಸರಿನಲ್ಲಿ ಬಲಿಯಾದ ನನ್ನ ಜನಗಳು ಬಲಿತೆಗೆದುಕೊಂಡ ಧರ್ಮವನ್ನು ಆಚರಿಸಲಿ

ನಮ್ಮ ನೆಲದ ನಾಗ ಜನಾಂಗವನ್ನು ನಾಶಮಾಡಿದ ಧರ್ಮವನ್ನು ನಾನೇಕೆ ಆಚರಿಸಲಿ

ಜಗತ್ತಿಗೆ ಶಾಂತಿ ಸಾರಿದ ಬೌದ್ಧಧರ್ಮವನ್ನು ತಿರುಚಿದ ನಾಶಪಡಿಸಲು ಯತ್ನಿಸುತ್ತಿರುವ ಧರ್ಮವನ್ನು ಧರ್ಮವನ್ನು ನಾನೇಕೆ ಆಚರಿಸಲಿ

ಸರ್ವ ಜಾತಿ ಧರ್ಮ ಸಮಾನತೆ ಬಗ್ಗೆ ಕ್ರಾಂತಿ ಬೆಳಗಿಸಿದ ಲಿಂಗಾಯಿತ ಧರ್ಮ ಸ್ಥಾಪಕ ಬಸವಣ್ಣನವರ
ವಚನಗಳನ್ನು ತಿರುಚಿದ ಧರ್ಮವನ್ನು ನಾನೇಕೆ ಆಚರಿಸಲಿ.

ನಮ್ಮ ಜನಗಳಿಗಾಗಿ ಹಗಲಿರುಳು ಶ್ರಮಿಸಿದ ಸಂವಿಧಾನ ಶಿಲ್ಪಿ ವಿಶ್ವ ಜ್ಞಾನಿ ಭಾರತದ ಅರ್ಥಶಾಸ್ತ್ರಜ್ಞರು ಕಾನೂನು ಮಂತ್ರಿ ಕಾರ್ಮಿಕರ ಜೀವ ದೀನ ದಲಿತರ ಆಶಾಕಿರಣ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಪ್ರತಿಕ್ಷಣ ಅವಮಾನಿಸುವ ಧರ್ಮವನ್ನು ನಾನೇಕೆ ಆಚರಿಸಲಿ. ಹಿಂದಿಗೂ ಕೂಡ ಮೇಲು ಕೀಳೆಂಬ ಭಾವನೆಯಿಂದ ಬದುಕುತ್ತಿರುವ ಜನಗಳ ಮದ್ಯೆ ಬದುಕುವುದು ಹೇಗೆ ಸಾಧ್ಯ. ಕೇವಲ ನಮ್ಮ ಸಮಾಜದ ಮಕ್ಕಳಲ್ಲಿ ಹಿಂದೂಗಳು ಎಂದು ಸುಳ್ಳು ಹೇಳಿ ನಮ್ಮ ಮಕ್ಕಳ ದಾರಿ ತಪ್ಪಿಸುವ ಕೆಲಸ ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೆ ನಾವೇಕೆ ಈ ಧರ್ಮವನ್ನ ಆಚರಣೆ ಮಾಡ್ಬೇಕು.
ಎಲ್ಲಿಯ ವರೆಗೆ ಅಂತರ್ ಜಾತಿ ವಿವಾಹ ಪದ್ಧತಿ ಬರುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಸಮಾಜದ ಜನಾಂಗದವರನ್ನು ಶೋಷಣೆಯಿಂದ ಮುಕ್ತಿ ದೊರೆಯುವುದೋ ಅಂದು ಯೋಚನೆ ಮಾಡುತ್ತೇವೆ ನಾವೂ ಯಾವ ಧರ್ಮ ವನ್ನೂ ಒಪ್ಪಿಕೊಳ್ಳುತ್ತೇವೆ.

ಬನ್ನಿರಿ ಅಣ್ಣ-ತಮ್ಮಂದಿರೇ
ಬೋಧಿಸತ್ವ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ತೋರಿಸಿದ ಬುದ್ಧ ದಮ್ಮ ಮಾರ್ಗದಲ್ಲಿ ನಾವೆಲ್ಲ ನಡೆಯೋಣ ಅವಮಾನ ಮೇಲು-ಕೀಳು ಎಂಬ ಭಾವನೆಗಳನ್ನು ಹೊಡೆದೋಡಿಸೋಣ ನಾವೆಲ್ಲ ಈ ದೇಶದ ನಾಗರಾಜ ರಾಗಿ ಮೂಲನಿವಾಸಿಗಳಾಗಿ ಬದುಕೋಣ….
ಶೀರ್ಷಿಕೆ : ನಾನೇಕೆ ಆಚರಿಸಲಿ
ಪ್ರತಾಪ್ ಛಲವಾದಿ ಹರಪನಹಳ್ಳಿ ತಾಲೂಕಿನ ಮಹಾಸಭಾ ಘಟಕದ ಪ್ರಧಾನ ಕಾರ್ಯದರ್ಶಿ.ಮನುವಿನ ಧರ್ಮ ನಾನೇಕೆ ಆಚರಿಸಲಿ ?

ಪ್ರತಾಪ್ ಛಲವಾದಿ ಹರಪನಹಳ್ಳಿ ತಾಲೂಕಿನ ಮಹಾಸಭಾ ಘಟಕದ ಪ್ರಧಾನ ಕಾರ್ಯದರ್ಶಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend