ವಿದ್ಯಾರ್ಥಿಗಳ ಶೈಕ್ಷಣಿಕ ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಅಜೀಮ್ ಅಭಿಲಾಷ್ ಫೌಂಡೇಶನ್…!!!

ಕೊಪ್ಪಳ ಭಾಗದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಅಜೀಮ್ ಅಭಿಲಾಷ್ ಫೌಂಡೇಶನ್ .  ಅಜೀಮ್ ಅಭಿಲಾಶ್ ಫೌಂಡೇಶನ್” ವತಿಯಿಂದ ನಡೆದ ರಸಪ್ರಶ್ನೆ ಕಾರ್ಯಕ್ರಮ 9 ಶಾಲೆಗಳು ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಪ್ರತಿಯೊಂದು ಶಾಲೆಯಿಂದ ೪ ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು.

ಮೊದಲ ಸ್ಥಾನವನ್ನು ಶಿವಪುರಿನ ಬೋರುಕ ಶಾಲೆ, ಎರಡನೇ ಸ್ಥಾನವನ್ನು ಮುನಿರಾಬಾದಿನ ವಿಜಯನಗರ ಶಾಲೆ ಹಾಗು ೩ನೇ ಸ್ಥಾನವನ್ನು ಗಿಣಿಗೇರಿಯ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪಡೆದರು.
ಮೊದಲನೇ ಬಹುಮಾನವೂ ರRS 3೦೦೦ ಗಳು ಒಂದು ಕಪ್, ಪ್ರಶಸ್ತಿ ಪತ್ರ ಹಾಗೂ ಒಂದು ನೇರಳೆ ಹಣ್ಣಿನ ಸಸಿ,
2 ನೇ ಬಹುಮಾನ RS 2೦೦೦ಒಂದು ಕಪ್, ಪ್ರಶಸ್ತಿ ಪತ್ರ ಹಾಗೂ ಒಂದು ನೇರಳೆ ಹಣ್ಣಿನ ಸಸಿ
ಹಾಗು
3 ನೇ ಬಹುಮಾನ RS 1೦೦೦ ಒಂದು ಕಪ್, ಪ್ರಶಸ್ತಿ ಪತ್ರ ಹಾಗೂ ಒಂದು ನೇರಳೆ ಹಣ್ಣಿನ ಸಸಿ ಯನ್ನು ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಡಯೆಟ್ ನಿಂದ ನೂಡಲ್ ಆಫೀಸರ್ ಗಳಾದ ಶ್ರೀ ಪ್ರಾಣೇಶ್, ಕಲೀಮ್ ಶೇಖ್, ಹಾಗೂ ಪ್ರಕಾಶ್(ಜಾನ್), ನಿವೃತ್ತ ಈ.ಸಿ.ಓ ಹನುಮಂತಪ್ಪ ಹಳೆನಿಂಗಾಪುರ್, ಸಮಾಜಸೇವಕರಾದ ನಾಸಿರ್ ಮುಲ್ಲಾ, ಹುಲಿಗಿಯ ಕಿರಣ್ ಕುಮಾರ್, ಹೊಸಳ್ಳಿಯ ಅಶೋಕ್ ಮೊಕಾಶಿ, ಶ್ರೀಶೈಲ್ ಝಳಕಿ, ಮುಖ್ಯೋಪಾಧ್ಯಯರಾದ ರಾಜೇಶ್ ಪೂಜಾರಿ, ರಾಜಾಬಕ್ಷಿ, ಮಂಜುನಾಥ್ ಹಾಗು ಹೊಸಳ್ಳಿ ಪಂಚಾಯತಿಯ ಉಪಾಧ್ಯಕ್ಷರಾದ ಸುರೇಶ ಚೆಲುವಾದಿ, ಎಸ ಆರ್ ವೆಂಕಟೇಶ್, ಮಸ್ತಾನ್ ಸಾಬ್, ಹೊನ್ನಯ್ಯ
ಇನ್ನಿತರರು ಉಪಸ್ಥಿತರಿದ್ದರು.ಶಿಕ್ಷಕರಾದ ಶಿವಪ್ರಕಾಶ್ , ಲಕ್ಷ್ಮಿಕಾಂತ್ , ರುಬೀನಾ, ಮುಸ್ತಾಫಾ ಹಾಗೂ ಇನ್ನಿತರರು ಈ ಕಾರ್ಯ ಕ್ರಮವನ್ನು ನಡೆಸಿಕೊಟ್ಟರು…

ವರದಿ.ಮಂಜುನಾಥ್ ದೊಡ್ಡಮನಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend