;

ಬೆಳಗಾವಿ:-ಹತ್ತನೇ ತರಗತಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕವನ್ನು ಪಡೆದ ವಿದ್ಯಾರ್ಥಿನಿಗೆ ಸನ್ಮಾನಿಸಲಾಯಿತು…!!!

ಬೆಳಗಾವಿ :-ಚಿಕೋಡಿ ತಾಲೂಕು ಯಕ್ಸoಬಾ ಪಟ್ಟಣದ ವಿದ್ಯಾರ್ಥಿನಿ ಲಕ್ಷ್ಮಿ ಶಿವಚಂದ್ರ ಗಸ್ತಿ ಎಂಬ ಸಹೋದರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 92.95 ಅಂಕ ಪಡೆದುಕೊಂಡಿದ್ದಾಳೆ,ಈ ವಿದ್ಯಾರ್ಥಿನಿಯನ್ನು ಇಂದು ಸನ್ಮಾನ ಮಾಡಲಾಯಿತು ಸಹೋದರಿಗೆ ಶಾಲ್ ಹಾಕಿ ನೆನಪಿನ ಕಾಣಿಕೆ ಕೊಟ್ಟು ಗೌರವಿಸಲಾಯಿತ್ತು ಈ ಸಂದ್ರಭದಲ್ಲಿ ಡಿ ಎಸ್ ಎಸ್ ಮುಖಂಡರು ಕ್ರಿಷ್ಣಾ ಗಸ್ತಿ ಹಾಗೂ ಆಶಾ ಕಾರ್ಯಕರ್ತರಾದ ಶ್ರೀದೇವಿ ಮತ್ತು ಗ್ರಾಮದ ಅನೇಕ ಮುಖಂಡರು ಭಾಗವಹಿಸಿದ್ದರು.

ವರದಿ:- ಮಹಾಲಿಂಗಹ ಗಗ್ಗರಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;