;

ಬಳ್ಳಾರಿಗೆ.ತೆರಳಲು ಗಣಿಧಣಿ ರೆಡ್ಡಿಗೆ ಸುಪ್ರೀಂಕೋರ್ಟ್ ಷರತ್ತುಬದ್ದ ಅನುಮತಿ…!!!

ಬಳ್ಳಾರಿಗೆ.ತೆರಳಲು ಗಣಿಧಣಿ ರೆಡ್ಡಿಗೆ ಸುಪ್ರೀಂಕೋರ್ಟ್ ಷರತ್ತುಬದ್ದ ಅನುಮತಿ..

ವರದಿ ವೀರೇಶ್ ಹಳೇಕೋಟೆ

ಮಾಜಿ ಸಚಿವ ಗಣಿಧಣಿ ಗಾಲಿ ಜನಾರ್ದನರೆಡ್ಡಿಗೆ ಕರ್ನಾಟಕ ಆಂಧ್ರಪ್ರದೇಶ ಜಿಲ್ಲೆಗಳಲ್ಲಿ ಎರಡು ತಿಂಗಳು ಕಾಲ ತಂಗಲು ಸುಪ್ರೀಂಕೋರ್ಟ್ ಗುರುವಾರ ಅನುಮತಿ ನೀಡಿದೆ ಹಿಂದಿನ ದಿನಗಳಲ್ಲಿ ಬಳ್ಳಾರಿಗೆ ಭೇಟಿ ಮಾಡಿದಾಗ ರೆಡ್ಡಿಯವರು ಜಾಮೀನು ಷರತ್ತುಗಳನ್ನು ಉಲ್ಲಂಘಿಸಿಲ್ಲ ಉತ್ತಮ ನಡತೆಯ ಆಧಾರದ ಮೇಲೆ ಸುಪ್ರೀಂಕೋರ್ಟ್ ಅನುಮತಿ ಕೊಟ್ಟಿದೆ. ಈ ಪ್ರಕರಣ ವಿಚಾರಣೆ ಇನ್ನೂ ಆರಂಭಗೊಂಡಿಲ್ಲ ಅರ್ಜಿದಾರರು ಬಳ್ಳಾರಿಗೆ ಭೇಟಿ ನೀಡಿದಾಗ ಯಾವುದೇ ಜಾಮೀನು ಷರತ್ತುನು ಉಲ್ಲಂಘಿಸಿಲ್ಲ ಪ್ರಕರಣದ ಸಂಗತಿ ಸನ್ನಿವೇಶಗಳನ್ನು ಗಮನಿಸಿದರೆ ಜಾಮೀನು ಆದೇಶವನ್ನು ಬದಾಲಾಯಿಸುವಂತೆ ನಿರ್ದೇಶಿಸಿದೆ ಎಂದು ನ್ಯಾಯಮೂರ್ತಿಗಳಾದ ವಿನೀತಸರನ್ ಮತ್ತು ದಿನೇಶ ಮಹೇಶ್ವೆರಿ ಹೇಳಿದರು. ಬಳ್ಳಾರಿ(ಕರ್ನಾಟಕ) ಕಡಪ ಅನಂತಪುರ(ಆಂಧ್ರಪ್ರದೇಶ) ಜಿಲ್ಲೆಗಳಿಗೆ ಭೇಟಿ ನೀಡಲು ಮತ್ತು ಉಳಿದುಕೊಳ್ಳಲು ಅವಕಾಶ ನೀಡಲಾಗಿದೆ.2015 ಜ 20 ರಂದು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಜಾಮೀನು ನೀಡಿತ್ತು ಅದರೆ ಈ ಜಿಲ್ಲೆಗಳಿಗೆ ಹೋಗದಂತೆ ಷರತ್ತು ವಿಧಿಸಿತ್ತು.ರೆಡ್ಡಿ ಪರವಾಗಿ ಹಿರಿಯ ವಕೀಲ ಮುಕಲ್ ರೋಹಟಗಿ ಸಿಬಿಐ ತನ್ನ ತನಿಖೆಯನ್ನು ಪೂರ್ಣಗೊಳಿಸಿದ್ದರಿಂದ ತನ್ನ ಕಕ್ಷಿದಾರನ ಮೇಲೆ ಇರುವ ನಿರ್ಭಂದಗಳನ್ನು ತೆರವುಗೊಳಿಸಬೇಕೆಂದು ಹೇಳಿದರು.ಅರ್ಜಿದಾರರು ಸ್ವಂತ ಊರದ ಬಳ್ಳಾರಿಯಿಂದ ಎಷ್ಟು ದಿನಗಳ ಕಾಲ ದೂರವಿರಬೇಕು ಈ ಷರತ್ತುನ್ನು ಖುಲಾಸೆಗೊಳಿಸಬೇಕು.ಸುಮಾರು 10 ಸಾವಿರ ದಾಖಲೆಗಳು.300 ಸಾಕ್ಷಿಗಳಿದ್ದರೆ ಈ ವಿಚಾರಣೆ 10 ವರ್ಷಗಳು ಸಾಗಬಹುದು ಅಲ್ಲಿಯವರಗೆ ಭೇಟಿ ನೀಡದಿರುವಂತಹ ನಿಯಮ ಕಠಿಣವಾಗಿದೆಂದು ವಾದಿಸಿದರು. ಮತ್ತೊಂದು ಕಡೆ ಸಿಬಿಐ ಪರವಾಗಿ ಮಾದವಿ ದಿವಾನ್ ಅರೋಪಿ ಈಗಲೂ ತನ್ನ ಪ್ರಭಾವ ಬಳಸಿಕೊಂಡು ಸಾಕ್ಷಿಗಳನ್ನು ಬೆದರಿಸುವ ಮತ್ತು ಲಂಚ ಕೊಡುವ ಮೂಲಕ ಹೇಳಿಕೆಗಳನ್ನು ತಿರಿಚಿಸಲು ಪ್ರಯತ್ನಿಸಬಹುದು ಎಂದು ವಾದಿಸಿದರು.ನ್ಯಾಯಮೂರ್ತಿಗಳು ವಾದ ವಿವಾದವನ್ನು ಅಲಿಸಿ ಮತ್ತು ಹಿಂದಿನ ನಡತೆಯನ್ನು ಆಧರಿಸಿ ಷರತ್ತು ಬದ್ದ ಅನುಮತಿ ನೀಡಿದ್ದಾರೆ.ರೆಡ್ಡಿ ಅಭಿಮಾನಿ ಬಳಗದಲ್ಲಿ ಸಂತೋಷ ಮುಗಿಲು ಮುಟ್ಟಿದೆ ಅವರ ಅಗಮನಕ್ಕೆ ಕಾಯುತ್ತಿದ್ದಾರೆ…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;