;

ಶ್ರೀಯುತ ಆರ್ ಧರ್ಮಸೇನ್ KPCC ಪರಿಶಿಷ್ಟ ಜಾತಿ ವಿಭಾಗದ ನೂತನವಾಗಿ ರಾಜ್ಯಾಧ್ಯಕ್ಷರಾಗಿ AICC ವತಿಯಿಂದ ನೇಮಕಾತಿ…!!!

ಶ್ರೀಯುತ ಆರ್ ಧರ್ಮಸೇನ್ KPCC ಪರಿಶಿಷ್ಟ ಜಾತಿ ವಿಭಾಗದ ನೂತನವಾಗಿ ರಾಜ್ಯಾಧ್ಯಕ್ಷರಾಗಿ AICC ವತಿಯಿಂದ ನೇಮಕಾತಿ… ಮಾಜಿ ವಿಧಾನ ಪರಿಷತ್ ಸದಸ್ಯರು ನಮ್ಮ ಸಮುದಾಯದ ರಾಜ್ಯ ಮುಖಂಡರಾದಸಾಹೇಬರಿಗೆ ಆಯ್ಕೆಯಾಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಗೌರವಾನ್ವಿತ ಮಹಾಜನತೆಯಾದ ತಮ್ಮೆಲ್ಲರಿಗೂ ತಿಳಿಲು ಬಯಸುತ್ತೇನೆ ಜೋತೆಗೆ…

PSI ನೇಮಕಾತಿಯ ಅಕ್ರಮದ ಕುರಿತು 50ಅಭ್ಯಾರ್ಥಿಗಳನ್ನು ವಿಚಾರಣೆ ಮಾಡಿದ ಸಿಐಡಿ ಅಧಿಕಾರಿಗಳು…!!!

ತೀವ್ರ ವಿವಾದಕ್ಕೆ ಕಾರಣವಾಗಿರುವ 545 ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ತನಿಖೆ ಕೈಗೊಂಡಿರುವ ಸಿಐಡಿ, ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾಗಿರುವ ಮೊದಲ 50 ಅಭ್ಯರ್ಥಿಗಳನ್ನು ಬುಧವಾರ ವಿಚಾರಣೆ ನಡೆಸಿದೆ. ಗುರುವಾರ 50 ಹಾಗೂ ಶುಕ್ರವಾರ 50 ಅಭ್ಯರ್ಥಿಗಳು ವಿಚಾರಣೆಗೆ ಹಾಜರಾಗುವಂತೆ…

ಕಾನಹೊಸಹಳ್ಳಿ ಸಮೀಪ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರವರನ್ನು ಸ್ವಾಗತಿಸಿದ ಬಿಜೆಪಿ ಮುಖಂಡರು…!!!

ವಿಜಯನಗರ ಜಿಲ್ಲೆ. ಕೂಡ್ಲಿಗಿ ತಾಲೂಕು. ಕಾನಹೊಸಹಳ್ಳಿ ಕಾನಹೊಸಹಳ್ಳಿ ಸಮೀಪ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರವರನ್ನು ಸ್ವಾಗತಿಸಿದ ಬಿಜೆಪಿ ಮುಖಂಡರು ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ನಡೆಯುತ್ತಿರುವ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆಗೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಶಿವಮೊಗ್ಗದಿಂದ ಹೊಸಪೇಟೆ…

ಕೆರಳಿದ ತೇರದಾಳ ಕ್ಷೇತ್ರದ ಮುಖಂಡರು, ಮುಂಬರುವ ಚುನಾವಣೆಯಲ್ಲಿ ಸ್ಪರ್ದಿಸುವರೇ ಹೊಸಬರು…!!!

ಮಾಜಿ ಮುಖ್ಯಮಂತ್ರಿ ಬಿ.ಎಸ್.ವೈ ಮುಂದೆಯೆ ಹಾಲಿ‌ ಶಾಸಕ ಸಿದ್ದು ಸವದಿ ವಿರುದ್ಧ ಗದ್ದಲ್ಲದ ಜಟಾಪಟಿ ಮುಂದಿನ ವಿಧಾನಸಭಾ ತೇರದಾಳ ಮತಕ್ಷೇತ್ರದಲ್ಲಿ ಹೊಸಬರಿಗೆ ಟಿಕೇಟ್ ಕೊಡಬೇಕು ಎಂದು ಕೂಗಾಟ ಅರ್ಚಾಟ . ಬೆಳಗಾವಿ ನಗರದ ಖಾಸಗಿ ಹೋಟೆಲನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರು…

ರಾಜ್ಯ ಮತ್ತು ಕೇಂದ್ರ ಸರ್ಕಾರ ಬೇಲೆ ಏರಿಕೆಯ ವಿರುದ್ಧ ವಿಜಯನಗರ ಜಿಲ್ಲೆಯಲ್ಲಿ…!!!

ರಾಜ್ಯ ಮತ್ತು ಕೇಂದ್ರ ಸರ್ಕಾರ ಬೇಲೆ ಏರಿಕೆಯ ವಿರುದ್ಧ ವಿಜಯನಗರ ಜಿಲ್ಲೆಯಲ್ಲಿ ವಿಷಯಕ್ಕೆ ಸಂಬಂಧಿಸಿದಂತೆ  ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ವಿರುದ್ಧ ಬೇಲೆ ಏರಿಕೆ ಖಂಡಿಸಿ “ಅಚ್ಚೆ ದಿನ್ ಕಿ ಸಚ್ಚಾಯಿ” ಎಂಬ ಪ್ರತಿಭಟನೆ ಹಮ್ಮಿಕೊಂಡಿರುವ ಕಾರಣ ಪ್ರತಿಯೊಂದು ದಿನಬಳಕೆಯ…

ಮಾಜಿ ನಗರಸಭೆ ಅಧ್ಯಕ್ಷರ ಕಾಂಗ್ರೆಸ್ ಸೇರ್ಪಡೆ, ಪಕ್ಷಕ್ಕೆ ಬಲ ತಂದಂತೆ…!!!

ಕಾಂಗ್ರೆಸ್ ಪಕ್ಷಕ್ಕೆ ಬಲ ತಂದ ಮಾಜಿ ನಗರಸಭೆ ಅಧ್ಯಕ್ಷ, ಬಿ ಈ ರಣ್ಣ ಇಂದು ನಡೆದ ಪತಂಗ ಲಾಡ್ಜ್ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖಂಡರಾದ, ಮಾಜಿ, ಶಾಸಕರಾದ ಬಿ ಎಂ ನಾಗರಾಜ್, ಮುಖಂಡರಾದ ಚಂದ್ರಯ್ಯ ಸ್ವಾಮಿ,, ಮುರಳಿಕೃಷ್ಣ,,,…

ವಡಗಾಂವ ಮಹಾಶಕ್ತಿ ಕೆಂದ್ರದಲ್ಲಿ 42ನೇಯ ಬಿಜೆಪಿ ಸಂಸ್ಥಾಪನ ದೀನಚಾರಣೆ ಆಚರಿಸಲಾಯಿತು…!!!

ವಡಗಾಂವ ಮಹಾಶಕ್ತಿ ಕೆಂದ್ರದಲ್ಲಿ 42ನೇಯ ಬಿಜೆಪಿ ಸಂಸ್ಥಾಪನ ದೀನಚಾರಣೆ ಆಚರಿಸಲಾಯಿತು. “ದೇಶ ಮೊದಲು – ನಂತರ ಪಕ್ಷ – ಕೊನೆಗೆ ನಾನು” ಈ ಮೂಲ ಸಿದ್ಧಾಂತಕ್ಕೆ ಬದ್ಧವಾಗಿ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪಕ್ಷ ಸದಸ್ಯರು ನಾವು ಎನ್ನುವ ಹೆಮ್ಮೆಯೊಂದಿಗೆ, ಮಾತೃಸ್ವರೂಪಿ…

ಕೇಜ್ರಿವಾಲ್ ಸಮ್ಮುಖದಲ್ಲಿ AAP ಸೇರಿದ ಭಾಸ್ಕರ್ ರಾವ್…!!!

ಕೇಜ್ರಿವಾಲ್ ಸಮ್ಮುಖದಲ್ಲಿ AAP ಸೇರಿದ ಭಾಸ್ಕರ್ ರಾವ್. ನವದೆಹಲಿ: ನಿವೃತ್ತ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಇಂದು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ದೆಹಲಿಯ ಆಪ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಸ್ಕರ್ ರಾವ್​ ಅವರಿಗೆ ದೆಹಲಿ ಮುಖ್ಯಮಂತ್ರಿ, ಆಪ್ ಮುಖ್ಯಸ್ಥ…

ಫ್ಲೆಕ್ಸ್ ಕಟ್ಟುವ ವಿಚಾರಕ್ಕೆ ಹಿರಿಯೂರು ಕ್ಷೇತ್ರದ ಮಾಜಿ ಶಾಸಕ, ಮತ್ತು ವಿಧಾನ ಪರಿಷತ್ ಪರಾಜಿತ ಅಭ್ಯರ್ಥಿ, ಕಾಂಗ್ರೆಸ್ ಮುಖಂಡನ ನಡುವೆ ವಾಗ್ವಾದ…!!!

ಫ್ಲೆಕ್ಸ್ ಕಟ್ಟುವ ವಿಚಾರಕ್ಕೆ ಹಿರಿಯೂರು ಕ್ಷೇತ್ರದ ಮಾಜಿ ಶಾಸಕ ಡಿ.ಸುಧಾಕರ್ ಹಾಗೂ ವಿಧಾನ ಪರಿಷತ್ ಪರಾಜಿತ ಅಭ್ಯರ್ಥಿ, ಕಾಂಗ್ರೆಸ್ ಮುಖಂಡ ಬಿ ಸೋಮಶೇಖರ್ ಬೆಂಬಲಿಗರ ನಡುವೆ ವಾಗ್ವಾದ ನಡೆದಿತ್ತು. ಚಿತ್ರದುರ್ಗ: ಹಿರಿಯೂರಿನಲ್ಲಿ ಫ್ಲೆಕ್ಸ್ ಕಟ್ಟುವ ವಿಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ…

ಗ್ರಾಂ. ಪಂ. ಚುನಾವಣೆಯಲ್ಲಿ ಸೋತು ನ್ಯಾಯಾಲಯದಲ್ಲಿ ಗೆದ್ದ ಅಭ್ಯರ್ಥಿ…!!!

ವಿಜಯನಗರ ಜಿಲ್ಲೆ, ಕೂಡ್ಲಿಗಿ ತಾಲೂಕು ಗ್ರಾಂ. ಪಂ. ಚುನಾವಣೆಯಲ್ಲಿ ಸೋತು ನ್ಯಾಯಾಲಯದಲ್ಲಿ ಗೆದ್ದ ಅಭ್ಯರ್ಥಿ.. 2020.ಡಿ 20 ರಂದು ಗುಂಡುಮುಣುಗು ಗ್ರಾಮ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ, ಗುಂಡುಮುಣುಗು ಗ್ರಾಮ ಪಂಚಾಯಿತಿ ಮೂರನೆ ಕ್ಷೇತ್ರ ( ಸಾಮಾನ್ಯ ) ಕ್ಕೆ ಸಿದ್ದಾಪುರ ಗ್ರಾಮದ…

;