;

ಶ್ರೀಯುತ ಆರ್ ಧರ್ಮಸೇನ್ KPCC ಪರಿಶಿಷ್ಟ ಜಾತಿ ವಿಭಾಗದ ನೂತನವಾಗಿ ರಾಜ್ಯಾಧ್ಯಕ್ಷರಾಗಿ AICC ವತಿಯಿಂದ ನೇಮಕಾತಿ…!!!

ಶ್ರೀಯುತ ಆರ್ ಧರ್ಮಸೇನ್
KPCC ಪರಿಶಿಷ್ಟ ಜಾತಿ ವಿಭಾಗದ ನೂತನವಾಗಿ ರಾಜ್ಯಾಧ್ಯಕ್ಷರಾಗಿ AICC ವತಿಯಿಂದ ನೇಮಕಾತಿ…

ಮಾಜಿ ವಿಧಾನ ಪರಿಷತ್ ಸದಸ್ಯರು ನಮ್ಮ ಸಮುದಾಯದ ರಾಜ್ಯ ಮುಖಂಡರಾದಸಾಹೇಬರಿಗೆ ಆಯ್ಕೆಯಾಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಗೌರವಾನ್ವಿತ ಮಹಾಜನತೆಯಾದ ತಮ್ಮೆಲ್ಲರಿಗೂ ತಿಳಿಲು ಬಯಸುತ್ತೇನೆ ಜೋತೆಗೆ ಶ್ರೀಯುತರಿಗೆ ಹೃದಯ ಸ್ಪರ್ಶಿಸಿ ಹಾರ್ದಿಕ ಅಭಿನಂದನೆಗಳನ್ನು ಎಲ್ಲರ ಪರವಾಗಿ ಸಲ್ಲಿಸುವುರ ಮೂಲಕ ಅವರಿಗೆ ಇನ್ನೂ ಹೆಚ್ಚು ಹೆಚ್ಚು ಅವಕಾಶಗಳು ಒದಗಿ ಬರಲೆಂದು ದೇವರಲ್ಲಿ ಪ್ರಾರ್ಥೀಸುತ್ತೆವೇ… ಅಭಿನಂದನೆಗಳನ್ನು ಸಲ್ಲಿಸುವವರು.. ಮಂಜಪ್ಪ ಹಲಗೇರಿ ವಕೀಲರು ಕಂಚಿಕೇರಿ ಹಾಗೂ ಅಧ್ಯಕ್ಷರು ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಎಸ್ಸಿ ವಿಭಾಗ ಎಸ್ಸಿ ಕಮೀಟಿಯ ಸರ್ವ ಸದಸ್ಯರು ಹಾಗೂ ಹರಪನಹಳ್ಳಿ ತಾಲೂಕಿನ ಕಾಂಗ್ರೆಸ್ ಪಕ್ಷದ ಹಿರಿಯ ಕಿರಿಯ ಮುಖಂಡರು ಮುಂಚೂಣಿ ಘಟಕಗಳ ಅಧ್ಯಕ್ಷರುಗಳು ಪದಾಧಿಕಾರಿಗಳು ಕಾರ್ಯಕರ್ತರು ಅಭಿಮಾನಿಗಳು ಹಿತೈಷಿಗಳು…

ವರದಿ.ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;