ಕೂಡ್ಲಿಗಿಯಲ್ಲಿ ಜನತಾ ಕರ್ಫ್ಯೂ,ಬೇಕಾಬಿಟ್ಟಿ ತಿರುಗಾಡುವ ವಾಹನಕ್ಕೆ ಮುಲಾಜಿಲ್ಲದೆ ದಂಢ…. ! …
Category: ಆರೋಗ್ಯ
ಜಿಲ್ಲೆಯಲ್ಲಿ 89 ಜನರಿಗೆ ಕೋವಿಡ್ ಸೋಂಕು ದೃಢ: 76 ಮಂದಿ ಬಿಡುಗಡೆ…!!!
ಜಿಲ್ಲೆಯಲ್ಲಿ 89 ಜನರಿಗೆ ಕೋವಿಡ್ ಸೋಂಕು ದೃಢ: 76 ಮಂದಿ ಬಿಡುಗಡೆ ಚಿತ್ರದುರ್ಗ,ಮೇ.06: ಚಿತ್ರದುರ್ಗ ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಗುರುವಾರ ವರದಿಯಲ್ಲಿ 89 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 18,113ಕ್ಕೆ ಏರಿಕೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ…
ಕೊರೋನ ಟಾಸ್ಕ್ ಪೋರ್ಸ್ ಕಾರ್ಯಗಾರ ಸಭೆ..!!ಕೊರೋನ ಟಾಸ್ಕ್ ಪೋರ್ಸ್ ಕಾರ್ಯಗಾರ ಸಭೆ..!!
ಕೊರೋನ ಟಾಸ್ಕ್ ಪೋರ್ಸ್ ಕಾರ್ಯಗಾರ ಸಭೆ..!! ವಿಜಯನಗರ ಜಿಲ್ಲಾ ಕೂಡ್ಲಿಗಿ ತಾಲೂಕಿನ ಪೂಜಾರಹಳ್ಳಿ ಗ್ರಾಮದಲ್ಲಿ ದಿನಾಂಕ 06/05/2021 ರಂದು ಕೊರೋನ ಟಾಸ್ಕ್ ಪೋರ್ಸ್ ಕಾರ್ಯಗಾರ ಸಭೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆಯಿತು. ಶ್ರೀ ರಾಮಾಂಜನೇಯಲು ನೋಡಲ್ ಅಧಿಕಾರಿಗಳು ಸಾಂಕ್ರಾಮಿಕ…
ಬಿಬಿತಾಂಡ:ಮುಂಜಾಗ್ರತಾ ಕ್ರಮಕ್ಕೆ ಒತ್ತಾಯ*
*ಬಿಬಿತಾಂಡ:ಮುಂಜಾಗ್ರತಾ ಕ್ರಮಕ್ಕೆ ಒತ್ತಾಯ*-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಶಿವಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ, ಬಂಡೇ ಬಸಾಪುರ ತಾಂಡದಲ್ಲಿ ಇತ್ತಿಚೆಗೆ 19ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು. ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ನೈರ್ಮಲ್ಯತೆ ಕಾಪಾಡಿಕೊಳ್ಳುವಂತೆ,ಶಿವಪುರ ಗ್ರಾಮದ ಸಿ.ಎಮ್.ಎಲ್.ಪಿ ಅಂಜಲಿ,ಎ.ಎನ್ ಎಮ್.ಶೈಲಾರವರು ಗ್ರಾಮ ಪಂಚಾಯ್ತಿ…
ಕೂಡ್ಲಿಗಿ:ತಾಲೂಕು ಮಟ್ಟದ ಅಧಿಕಾರಿಗಳ ಟಾಸ್ಕ್ ಪೋರ್ಸ್ ಸಮಿತಿ ಸಭೆ*-
*ಕೂಡ್ಲಿಗಿ:ತಾಲೂಕು ಮಟ್ಟದ ಅಧಿಕಾರಿಗಳ ಟಾಸ್ಕ್ ಪೋರ್ಸ್ ಸಮಿತಿ ಸಭೆ*- ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಹಶಿಲ್ದಾರರವರ ಕಚೇರಿಯಲ್ಲಿ, ತಹಶಿಲ್ದಾರರ ಅಧ್ಯಕ್ಷತೆಯಲ್ಲಿ ತಾಲೂಕಿನ ವಿವಿದ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ, ತಾಲೂಕು ಮಟ್ಟದ ಟಾಸ್ಕ್ ಪೋರ್ಸ್ ಸಭೆ ಜರುಗಿತು.ಕೊರೊನಾ ಎರೆಡನೇ ಅಲೆ ಸೋಂಕಿನ ನಿಯತ್ರಿಸುವ ಕಾರ್ಯದಲ್ಲಿ,ತಾಲೂಕಾಡಳಿತ ಹಾಗೂ…
ಚಳ್ಳಕೆರೆಯ ಹೆಸರಾಂತ ಜನನಾಯಕರಿಂದ DHO ಪಾಲಾಕ್ಷಪ್ಪರವರೊಂದಿಗೆ ಕೋವಿಡ್ ಸ್ಥಿತಿಗತಿಗಳನ್ನು ಕುರಿತು ಮಾಹಿತಿ…!!!
ಚಿತ್ರದುರ್ಗ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಟಿ ರಘುಮೂರ್ತಿ ರವರು ಚಿತ್ರದುರ್ಗ (DHO) ಜಿಲ್ಲಾ ವೈದ್ಯಾಧಿಕಾರಿ ಡಾ ಪಾಲಕ್ಷಪ್ಪ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ ಬಸವರಾಜ್ ರವರನ್ನು ಭೇಟಿ…
ಕೂಡ್ಲಿಗಿ ಕಿರಾಣಿ ಅಂಗಡಿ ಮಾಲೀಕರಿಗೆ ಡಿವೈಎಸ್ಪಿ ಹರೀಶರೆಡ್ಡಿ ಯವರಿಂದ ಆರೋಗ್ಯದ ಅರಿವಿನ ಬಗ್ಗೆ ಮಾಹಿತಿ…!!!
*ದಿನಾಂಕ 4-5-2021 ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕು* ಕೂಡ್ಲಿಗಿ: ಮನುಷ್ಯ ತನ್ನ ಆಸೆಗಾಗಿ ಕೋಟಿಗಟ್ಟಲೆ ಹಣಗಳಿಸಿದರೂ ಆರೋಗ್ಯಕ್ಕೆ ಆಧ್ಯತೆ ನೀಡದಿದ್ದರೆ ಆ ವ್ಯಕ್ತಿ ಸಮಾಜದಲ್ಲಿ ಬದುಕಿದ್ದು ವ್ಯರ್ಥ ಎಂದು ಡಿವೈಎಸ್ಪಿ ಹರೀಶರೆಡ್ಡಿ ಹೇಳಿದರು.ಅವರು ಸ್ಥಳೀಯ ಪೋಲಿಸ ಠಾಣೆಯಲ್ಲಿ ನಡೆದ ಕಿರಾಣಿ ಮಾಲೀಕರ…
ಬೈಕ್ ಡಿಕ್ಕಿ: ಚಿಕಿತ್ಸೆ ಫಲಕಾರಿಯಾಗದೆ ಚಿತ್ರದುರ್ಗ ಉಪವಿಭಾಗಧಿಕಾರಿ ಸಾವು!!!
ಚಿತ್ರದುರ್ಗ: ನಿನ್ನೆ ಬೆಳಗ್ಗೆ ರಸ್ತೆಯಲ್ಲಿ ವಾಕಿಂಗ್ ಮಾಡುವಾಗ ಅಪರಿಚಿತ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಚಿತ್ರದುರ್ಗ ಉಪವಿಭಾಗಧಿಕಾರಿ ಪ್ರಸನ್ನ (52 ವ) ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದರು. ಚಿತ್ರದುರ್ಗದ ಗೋನೂರು ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದ ವೇಳೆ ಈ ಘಟನೆ…
ಹುಬ್ಬಳ್ಳಿಯಲ್ಲಿ ಐವರ ಲೈಫ್ ನ್ನು ಮೋಟಕುಗೊಳಿಸಿದ ಲೈಫ್ ಲೈನ್ ಆಸ್ಪತ್ರೆ…!!!
ಹುಬ್ಬಳ್ಳಿ: ಆಕ್ಸಿಜನ್ ಸಮಸ್ಯೆಯಿಂದ ಐವರು ಕೊರೊನಾ ಸೋಂಕಿತರು ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯ ಲೈಫ್‌ಲೈನ್ ಆಸ್ಪತ್ರೆಯಲ್ಲಿ ನಡೆದಿದೆ. ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಲೈಫ್‌ಲೈನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿಯೇ ಸಾವು ಸಂಭವಿಸಿದೆ ಎಂದು ಶಂಕೆ ವ್ಯಕ್ತವಾಗಿದೆ. ಇತ್ತ ಕುಟುಂಬಸ್ಥರು ಆಕ್ಸಿಜನ್ ಕೊರತೆಯಿಂದಲೇ ದುರ್ಘಟನೆ ನಡೆದಿದೆ…
ತಾಯಕನಹಳ್ಳಿ: ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಂದೆ ಸಾಲುಗಟ್ಟಿದ ಗ್ರಾಹಕರು..?
ವಿಜಯನಗರ: ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಯಕನಹಳ್ಳಿ ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಂಭಾಗ ಇಂದು (ಮೇ-3) ಸೋಮವಾರ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಗುಂಪು ಸೇರಿದ್ದ ಜನರನ್ನು ಗುಂಪು ನಿಂತಿರುವ ದೃಶ್ಯ. ಬ್ಯಾಂಕ್ ಮ್ಯಾನೇಜರ್ ಶಿಸ್ತುಕ್ರಮದ ಎಚ್ಚರಿಕೆ ನೀಡಿದರು.…
