ಚಿತ್ರದುರ್ಗ: ಮೊಳಕಾಲ್ಮೂರು / ಮಾರಣಾಂತಿಕ ಕೊರೊನಾ ನಿರ್ಮೂಲನೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸಮಾಜ ಪರಿವರ್ತನಾ ಸೇವಾ ಸಂಸ್ಥೆಯ ನಿರ್ದೇಶಕ ಎಸ್. ಪರಮೇಶ್ ಹೇಳಿದರು. ತಾಲೂಕಿನ ನೇರ‌್ಲಹಳ್ಳಿ ಗ್ರಾಮದಲ್ಲಿ ಸಮಾಜ ಪರಿವರ್ತನಾ ಸೇವಾ ಸಂಸ್ಥೆ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ…
Category: ಆರೋಗ್ಯ
ಬಳ್ಳಾರಿ :-ಪ್ರತಿಯೊಂದು ಹಳ್ಳಿಗಳಿಗೆ ವಕ್ಕರಿಸಿದ ಕೊರೋನಾ ವೈರಸ್…!!!
ಬಳ್ಳಾರಿ (ಮೇ 10): ಮಹಾಮಾರಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ತನ್ನ ಕಬಂಧಬಾಹುವನ್ನು ಚಾಚುತ್ತಾ ಬರುತ್ತಿದೆ. ಇತ್ತ ಹಳ್ಳಿಗಳಲ್ಲೂ ಕೂಡ ವೈರಸ್ ತನ್ನ ವಕ್ರದೃಷ್ಟಿ ಬೀರಲು ಶುರು ಮಾಡಿಕೊಂಡಿದೆ. ಒಂದು ಹಳ್ಳಿಯಲ್ಲಿ ಒಂದೇ ದಿನ ಆರು ಜನರನ್ನು ಕೊರೊನಾ ವೈರಸ್ ಬಲಿ…
ಮೇ.24ರವರೆಗೆ ಸಂಪೂರ್ಣ ಲಾಕ್ ಡೌನ್ ಅನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.
ಬೆಂಗಳೂರು : ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ರಾಜ್ಯಾಧ್ಯಂತ ಇಂದಿನಿಂದ ಮೇ.24ರವರೆಗೆ ಸಂಪೂರ್ಣ ಲಾಕ್ ಡೌನ್ ಅನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಿಸಿದ್ದಾರೆ. ಪರಿಷ್ಕೃತ ಮಾರ್ಗಸೂಚಿಯಂತೆ ಮೇ.10ರ ಬೆಳಿಗ್ಗೆ 6 ಗಂಟೆಯಿಂದ ಮೇ.24ರ ಬೆಳಿಗ್ಗೆ 6 ಗಂಟೆಯವರೆಗೆ ಯಾವುದಕ್ಕೆ ಅವಕಾಶ ನೀಡಲಾಗಿದೆ.? ಯಾವುದಕ್ಕೆ…
ಚಿಕ್ಕಜೋಗಿಹಳ್ಳಿ ತಾ0ಡ ಹೆಚ್ಚಿದ ಕೊರೋನಾ ಸೋಂಕು ಗ್ರಾಮಪಂಚಾಯಿತಿಇಂದ ರಸ್ತೆ ತಡೆ…!!!
*ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಚಿಕ್ಕಜೋಗಿಹಳ್ಳಿ* *ತಾಲೂಕಿನ ಮಾಕನಡಕು ಗ್ರಾಮ* *ಪಂಚಾಯಿತಿ* ವ್ಯಾಪ್ತಿಗೆ ಬರುವ ಚಿಕ್ಕಜೋಗಿಹಳ್ಳಿ ತಾಂಡ* ದಲ್ಲಿ ದಿನದಿನಕ್ಕೆ ಕರೋನವೈರಸ್ ವ್ಯಾಪಕವಾಗಿ ಗ್ರಾಮದಲ್ಲಿ ಹಾಡುವುದರಿಂದ ಗ್ರಾಮದಲ್ಲಿ ಸಾವು-ನೋವುಗಳನ್ನು ಅನುಭವಿಸುವುದರಿಂದ ತಾಂಡದ ಗ್ರಾಮದ ವರೆಲ್ಲರೂ ಸೇರಿ ಬೇರೆ ಕಡೆಯಿಂದ ಚಿಕ್ಕಜೋಗಿಹಳ್ಳಿ ತಾಂಡದ…
ಗ್ರಾಮಪಂಚಾಯಿತಿ ಸದಸ್ಯರಿಂದ ಗ್ರಾಮದ ಜನತೆಗೆ ಮಾಸ್ಕ್ ವಿತರಣೆ…!!!
*ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೆಕೋಟೆ.* ತಾಲೂಕಿನ ಗುಡೆಕೋಟೆ ವ್ಯಾಪ್ತಿಯ ಶ್ರೀಕಂಠಪುರ ತಾಂಡದಲ್ಲಿ ಕರೋನವೈರಸ್ ಸಂಖ್ಯೆ ಜಾಸ್ತಿಯಾಗಿರುವುದರಿಂದ ಗ್ರಾಮ ಪಂಚಾಯಿತಿ ಸದಸ್ಯರಾದ ಮುರಳಿ ರಾಜ್ ರವರು, ಆರೋಗ್ಯ ಸಿಬ್ಬಂದಿ ಜೊತೆಗೂಡಿ ಗ್ರಾಮಕ್ಕೆ ಸ್ಯಾನಿ ಟೈಸಹಾಗೂ ಬ್ಲೀಚಿಂಗ್ ಪೌಡರ್ ಸಿಂಪರಣೆ ಮಾಡಿಸಿದರು. ಇದೇ…
ಕೂಡ್ಲಿಗಿ:ಸ್ನೇಹಿತರ ಬಳಗದಿಂದ ಉಚಿತ ಕರೋನಾ ಸೋಂಕು ತಪಾಸಣೆ…!!!
*ಕೂಡ್ಲಿಗಿ:ಸ್ನೇಹಿತರ ಬಳಗದಿಂದ ಉಚಿತ ಕರೋನಾ ಸೋಂಕು ತಪಾಸಣೆ* -ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ,ಸ್ನೇಹಿತರ ಬಳಗದಿಂದ ಪಟ್ಟಣದ ಹತ್ತು ವಾರ್ಡ್ ಗಳ ನಾಗರೀಕರಿಗೆ ಉಚಿತವಾಗಿ. ಸೋಂಕು ಲಕ್ಷಣಗಳ ತಪಾಸಣೆ ಮಾಡಲಾಯಿತು.ತಹಶಿಲ್ದಾರರಾದ ಎಸ.ಮಹಾಬಲೇಶ್ವರ ರವರ ಸಹಕಾರ ಹಾಗೂ ತಾಲೂಕು ವೈದ್ಯಾಧಿಕಾರಿ ಡಾಕ್ಟರ್ ಷಣ್ಮುಖ ನಾಯ್ಕರವರ…
ಮೊಳಕಾಲ್ಮುರು: ಆಕ್ಸಿಜನ್ ಪ್ಲಾಂಟ್ ಮಂಜೂರಾತಿಗೆ ಸರ್ಕಾರದ ಗಮನಕ್ಕೆ ತರಲಾಗುವುದು: ಸಚಿವ ಬಿ.ಶ್ರೀರಾಮುಲು ಹೇಳಿಕೆ.!!
ಚಿತ್ರದುರ್ಗ: ಮೊಳಕಾಲ್ಮುರು ತಾಲೂಕಿನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾದರೆ ಹೊರ ರೋಗಿಗಳ ಕೊಠಡಿಯನ್ನು ತಾತ್ಕಾಲಿಕವಾಗಿ ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬೆಡ್‌ಗಳ ಪ್ರಮಾಣವನ್ನು ಹೆಚ್ಚಿಸಿ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲುಹೇಳಿದರು. ತಾಲ್ಲೂಕಿನಲ್ಲಿ ಆಕ್ಸಿಜನ್ ಪ್ಲಾಂಟ್ ಮಂಜೂರಾತಿಗೆ…
ಕೂಡ್ಲಿಗಿ ಪಟ್ಟಣದಲ್ಲಿ ಸ್ಯಾನಿಟೇಷನ್…!!!
*ಕೂಡ್ಲಿಗಿ ಪಟ್ಟಣದಲ್ಲಿ ಸ್ಯಾನಿಟೇಷನ್*- ವಿಜಯನಗರ ಜಿಲ್ಲೆ ಕೂಡ್ಲಿಗಿ:ಪಟ್ಟಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಸ್ಯಾನಿಟೇಷನ್ ಮಾಡಲಾಯಿತು, ಪಟ್ಟಣದ ಶ್ರೀಪೇಟೆಬಸವೇಶ್ವರ ನಗರ15ನೇ ರ್ಡ್ ನಲ್ಲಿ ಪಟ್ಟಣ ಪಂಚಾಯ್ತಿ ಸಿಬ್ಬಂದಿ ಗಲ್ಲಿ ಗಲ್ಲಿಗೆ ತೆರಳಿ ಸ್ಯಾನಿಟೇಷನ್ ಮಾಡಿದರು. ಪಟ್ಟಣದ ಪ್ರತಿವಾರ್ಡ್ ನ ಗಲ್ಲಿ ಗಲ್ಲಿಯಲ್ಲೂ ಸಂಚರಿಸಿ ನೈರ್ಮಲ್ಯತೆ…
ಚಳ್ಳಕೆರೆ ತಾಲೂಕು ಕೋವಿಡ್ ಸೆಂಟರ್ ಗೆ ಭೇಟಿ ನೀಡಿದ ಶಾಸಕ ಟಿ ರಘುಮೂರ್ತಿ…!!!
ಚಳ್ಳಕೆರೆ ತಾಲೂಕು ಕೋವಿಡ್ ಸೆಂಟರ್ ಗೆ ಭೇಟಿ ನೀಡಿದ ಶಾಸಕ ಟಿ ರಘುಮೂರ್ತಿ. ಕೋವಿಡ್ ಸ್ಥಿತಿಗತಿಗಳನ್ನು ಪರಿಶೀಲನೆ ನಡೆಸಿದ ಶಾಸಕರು ಕೋವಿಡ್ ತಡೆಗಟ್ಟಲು ತಾಲೂಕು ವ್ಯಾಪ್ತಿಯಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ ಶಾಸಕರು. ಎಚ್ಚರಿಕೆಯಿಂದ ಕೆಲಸ ನಿರ್ವಹಿಸುವಂತೆ ವೈದ್ಯಾಧಿಕಾರಿಗಳ…
ಕೂಡ್ಲಿಗಿ:ಅಗತ್ಯವಿದ್ದಲ್ಲಿ ಶೀಲ್ಡೌನ್,ನಕಲಿ ವೈಧ್ಯರ ವಿರುದ್ಧಕೇಸ್-ತಹಶಿಲ್ದಾರ್ ಎಸ್. ಮಹಾಬಲೇಶ್ವರ*
*ಕೂಡ್ಲಿಗಿ:ಅಗತ್ಯವಿದ್ದಲ್ಲಿ ಶೀಲ್ಡೌನ್,ನಕಲಿ ವೈಧ್ಯರ ವಿರುದ್ಧಕೇಸ್-ತಹಶಿಲ್ದಾರ್ ಎಸ್. ಮಹಾಬಲೇಶ್ವರ*-ವಿಜಯನಗರ ಜಿಲ್ಲೆ ಕೂಡ್ಲಿಗಿ,ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆಗಳಿಂದ ನಕಲಿ ವೈದ್ಯರ ಬಗ್ಗೆ ದೂರು ಕೇಳಿಬರುತಿದ್ದು.ಖಚಿತ ಮಾಹಿತಿ ಒದಗಿಸಿದ್ದಲ್ಲಿ ಅವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಿ, ಕ್ರಿಮಿನಲ್ ಮೊಕದ್ದಮೆ ಹಾಕಲಾಗುವುದೆಂದು ತಹಶಿಲ್ದಾರ್ ಎಸ್.ಮಹಾಬಲೇಶ್ವರ ತಿಳಿಸಿದರು.ಗ್ರಾಪಂ ಅಭಿವೃದ್ಧಿ ಅಧಕಾರಿಗಳ…
