ಚಿತ್ರದುರ್ಗ: ಮೊಳಕಾಲ್ಮೂರು ಕ್ಷೇತ್ರದಲ್ಲಿ ಆಮ್ಲಜನಕ ಸೇರಿ ಯಾವುದೇ ಕೊರತೆ ಆಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಸಚಿವ ಶ್ರೀರಾಮುಲು ಅವರು ಹೇಳಿದ್ದಾರೆ. ಕೊರತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿರುವುದು ಸತ್ಯಕ್ಕೆ ದೂರವಾದ ವಿಚಾರ. ಇವತ್ತೇ ಆಸ್ಪತ್ರೆಗಳಿಗೆ ಭೇಟಿ ನೀಡಿ ವೈದ್ಯಕೀಯ ಸೌಲಭ್ಯ ಪರಿಶೀಲನೆ ನಡೆಸಿದ್ದೇನೆ.…
Category: ಆರೋಗ್ಯ
ಚಳ್ಳಕೆರೆ:-ಯುವ ಮಿತ್ರರ ತಂಡ ಸುನೀಲ್, ಚಂದನ ಸ್ಟುಡಿಯೋ ವೀರೇಶ್ ರವರ ಯುವಬಳಗದಿಂದ ಸ್ಯಾನಿಟೇಸರ್ ಸಿಂಪರಣೆ….!!!
ಕೋವಿಡ್ ಸೋಂಕು ವೇಗವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಚಳ್ಳಕೆರೆ ತಾಲೂಕಿನಾದ್ಯಂತ ಸ್ಯಾನಿಟೈಸರ್ ಸಿಂಪಡಣೆ ಕಾರ್ಯಕ್ಕೆ ಚಾಲನೆ ನೀಡಿದ್ದು, ಚಿಕ್ಕೆನಹಳ್ಳಿ ಯಲಗಟ್ಟೆ ಗೊಲ್ಲರಹಟ್ಟಿ ಗ್ರಾಮದ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಇಂದು ಯುವ ಮಿತ್ರರ ತಂಡ ಸುನೀಲ್, ಚಂದನ ಸ್ಟುಡಿಯೋ ವೀರೇಶ್ ರವರ ಯುವಬಳಗ ಅವರೆ…
ಕಾನಹೊಸಹಳ್ಳಿ ಮೂರನೇ ದಿನದ ಲಾಕ್ ಡೌನ್ ಪೂರ್ಣ ಯಶಸ್ವಿಯಾಗಿತ್ತು.
*ದಿನಾಂಕ 12.5. . 2021 ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ* ಕಾನಹೊಸಹಳ್ಳಿ ಮೂರನೇ ದಿನದ ಲಾಕ್ ಡೌನ್ ಪೂರ್ಣ ಯಶಸ್ವಿಯಾಗಿತ್ತು. ಸರ್ಕಾರದ ಆದೇಶದಂತೆ ಬೆಳಿಗ್ಗೆ 6 ಗಂಟೆಯಿಂದ 9:00 45 ನಿಮಿಷದವರೆಗ ಕಿರಾಣಿ ಅಂಗಡಿ. ಬಟ್ಟೆಯಂಗಡಿ ಹೋಟೆಲ್ ಕಟ್ಟಿಂಗ್ ಶಾಪ್…
ಮುಧೋಳ : ಬಾಗಲಕೋಟ ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್ ಸಿಗದೆ ಸಾಯುತ್ತಿರುವವರ ಸಂಖ್ಯೆ ಹೆಚ್ಚಿದೆ…!!!
ಮುಧೋಳ : ಬಾಗಲಕೋಟ ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್ ಸಿಗದೆ ಸಾಯುತ್ತಿರುವವರ ಸಂಖ್ಯೆ ಹೆಚ್ಚಿದೆ. ಆಕ್ಸಿಜನ್ ಬೆಡ್ ಸಿಗದೆ ಇಂದು ಬೆಳಿಗ್ಗೆ ಮುಧೋಳ ತಾಲ್ಲೂಕು ಆಸ್ಪತ್ರೆ ಬಾಗಿಲು ಬಳಿ ಸೋಂಕಿತ ಒಬ್ಬರು ಸಾವಿಗೀಡಾಗಿದ್ದಾರೆ. ತಿಮ್ಮಣ್ಣ ಬಂಡಿವಡ್ಡರ (34) ಮೃತ ಯುವಕ. ಇವರು ಮಾಲಿಂಗಪುರ…
ಮೊಳಕಾಲ್ಮುರು: ಕೋವಿಡ್-19 ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ವಿಸ್ತೃತವಾಗಿ ಚರ್ಚೆ..!!
ಚಿತ್ರದುರ್ಗ: ಮೊಳಕಾಲ್ಮುರು / ಕೋವಿಡ್-19 ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ವಿಸ್ತೃತವಾಗಿ ಚರ್ಚೆ..! ಮಾನ್ಯ ಸಚಿವರ ಹಾಗೂ ಮಾನ್ಯ ಸಂಸದರ ತಾಲೂಕು ಸರ್ಕಾರಿ ಅಧಿಕಾರಿಗಳ ,ವಿವಿಧ ವಿಷಯ ಪರಣಿತರ ಜೊತೆ ಸಭೆ ನಂತರ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ವಿಸ್ತೃತವಾಗಿ ಚರ್ಚೆ.…
ಖಾಸಗಿ ಆಸ್ಪತ್ರೆಗಳಲ್ಲಿನ ಶೇ 50 ಹಾಸಿಗೆ ಸರ್ಕಾರದಿಂದಲೇ ಹಂಚಿಕೆ; ಸಚಿವರಾದ ಬಿ.ಶ್ರೀರಾಮುಲು
ಖಾಸಗಿ ಆಸ್ಪತ್ರೆಗಳಲ್ಲಿನ ಶೇ 50 ಹಾಸಿಗೆ ಸರ್ಕಾರದಿಂದಲೇ ಹಂಚಿಕೆ; ಸಚಿವರಾದ ಬಿ.ಶ್ರೀರಾಮುಲು ಚಿತ್ರದುರ್ಗ,ಮೇ.11: ಕೋವಿಡ್ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯಲ್ಲಿನ ಹಾಸಿಗೆ ಸಾಮಥ್ರ್ಯದಲ್ಲಿ ಶೇ 50 ರಷ್ಟು ಸೀಟುಗಳನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕಾಗಿದ್ದು ಈ ಸೀಟುಗಳಿಗೆ ಸರ್ಕಾರದಿಂದಲೇ ಕೋವಿಡ್ ಚಿಕಿತ್ಸೆಗೆ ಹಂಚಿಕೆ ಮಾಡಲಾಗುತ್ತದೆ ಎಂದು…
ಸಾಂಕ್ರಾಮಿಕ ರೋಗಗಳಿಗೆ ಉಗಮಸ್ಥಾನವಾದ ಕಾನಾಹೋಸಹಳ್ಳಿಯ ಉಜ್ಜಯಿನಿ ರಸ್ತೆ…!!!
*ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ. ಹೊಸಹಳ್ಳಿ ಗ್ರಾಮದ ಉಜ್ಜಿನಿ ರಸ್ತೆಯಲ್ಲಿರುವ ಎರಡು ಹೋಟೆಲ್ ಗಳ ಮಧ್ಯೆ ಇರುವ ಖಾಲಿ ಜಾಗದಲ್ಲಿ ಸಾರ್ವಜನಿಕರು ತ್ಯಾಜ್ಯವಸ್ತುಗಳು ಪೇಪರ್ ಪ್ಲಾಸ್ಟಿಕ್ ಗಳನ್ನು ಹಾಕಿದ್ದು ನಂತರ ಇದೇ ಜಾಗದಲ್ಲಿ ಕೆಲವರು ಮೂತ್ರ ಮಾಡಿ ಹೋಗುತ್ತಾರೆ, ಇಲ್ಲಿ…
ಮೊಳಕಾಲ್ಮುರು: ಲಾಕ್ ಡೌನ್ ವೇಳೆ ಪಟ್ಟಣದಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ವಶಕ್ಕೆ: 75 ದ್ವಿಚಕ್ರವಾಹನ ಸಿಜ್.!!
ಚಿತ್ರದುರ್ಗ: ಮೊಳಕಾಲ್ಮುರು ಪಟ್ಟಣದ ಕೊರೋನಾಸೋಂಕು ಹರಡುವ ಭೀತಿಯಿಂದಾಗಿ ರಾಜ್ಯ ಸರ್ಕಾರ ಜಾರಿ ಮಾಡಿರುವ ಸೆಮಿ ಲಾಕ್ ಡೌನ್ ಮೊದಲ ದಿನವೇ ತಾಲೂಕಿನಲ್ಲಿ ಸಂಪೂರ್ಣವಾಗಿ ಬೆಂಬಲ ವ್ಯಕ್ತವಾಗಿದೆ. ಅಗತ್ಯ ವಸ್ತುಗಳನ್ನು ಕೊಳ್ಳಲು ಬೆಳಗ್ಗೆ 10 ರವರೆಗೆ ಅವಕಾಶ ನೀಡಿರುವ ಪರಿಣಾಮ ಜನರು…
ಸಿಂಧನೂರು ಕಠಿಣ ಲಾಕ್ ಡೌನ್,,,
ಸಿಂಧನೂರು: ಇಂದಿನಿಂದ 15 ದಿನಗಳ ಕಾಲ ಕಠಿಣ ಲಾಕ್ಡೌನ್ ರಸ್ತೆಗಿಳಿದ ಖಾಕಿ ಪಡೆ. ತಾಲೂಕಿನ ತಹಸೀಲ್ದಾರ್ಕಾರ್ಯಲಯದ ಮಹಾತ್ಮ ಗಾಂಧಿ ವ್ರತ್ತದಲ್ಲಿ ಪೋಲಿಸ್ ಅಧಿಕಾರಿಗಳು ವಾಹನಗಳನ್ನು ತಡೆದು ಬಿಸಿ ಮುಟ್ಟಿಸಿದರು. ಮಿತಿಮೀರಿ ಕೋರೊನಾ ಅಟ್ಟಹಾಸ ಹೆಚ್ಚಾಗುತ್ತಿದ್ದು ಕಡಿವಾಣ ಹಾಕಲು ಇಂದಿನಿಂದ 15 ದಿನಗಳ…
ಕೂಡ್ಲಿಗಿ:ಲಾಕ್ ಡೌನ್ ಗೆ ಸಾರ್ವಜನಿಕರ ಸಹಕಾರ ಅಗತ್ಯ- ಡಿವೈಎಸ್ಪಿ ಜಿ.ಹರೀಶ್*
*ಕೂಡ್ಲಿಗಿ:ಲಾಕ್ ಡೌನ್ ಗೆ ಸಾರ್ವಜನಿಕರ ಸಹಕಾರ ಅಗತ್ಯ- ಡಿವೈಎಸ್ಪಿ ಜಿ.ಹರೀಶ್*- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಸಾರ್ವಜನಿಕರಿಂದ ಲಾಕ್ ಡೌನ್ ಗೆ ಮೊದಲ ದಿನ ಉತ್ತಮ ಪ್ರತಿಕ್ರಿಯೆ ದೊರಕಿದೆ, ಈ ಹಿನ್ನಲೆಯಲ್ಲಿ ಕೂಡ್ಲಿಗಿ ಡಿವೈಎಸ್ಪಿ ಜಿ.ಹರೀಶ್ ರವರು ಮಾತನಾಡಿ,ಲಾಕ್ ಡೌನ್ ಗೆ…
