;

ಮುಂಜಾಗ್ರತಿ ಕ್ರಮಗಳನ್ನು ಕೈಗೊಂಡು ಕೊರೊನಾ ನಿಯಂತ್ರಣ ಮಾಡುವ ಕೆಲಸ ಮಾಡಲಾಗುತ್ತಿದೆ, ಸಚಿವ ಬಿ.ಶ್ರೀರಾಮುಲು.!

ಚಿತ್ರದುರ್ಗ: ಮೊಳಕಾಲ್ಮೂರು / ರಾಜ್ಯದಲ್ಲಿ ಹೆಚ್ಚಾಗಿ ಹರಡುತ್ತಿರುವ ಮಹಾಮಾರಿ ಕೊರೊನಾ ವನ್ನು ಹತೋಟಿಗೆ ತರಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ರವರು ಮುಂಜಾಗ್ರತಿ ಕ್ರಮಗಳನ್ನು ಕೈಗೊಂಡು ಕೊರೊನಾ ನಿಯಂತ್ರಣಕ್ಕೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ…

ಕೋವಿಡ್ 2ನೇ ಅಲೆ ತಡೆಗೆ ಜಿಲ್ಲಾಡಳಿತದೊಂದಿಗೆ ಸಂಘ-ಸಂಸ್ಥೆಗಳು ಕೈಜೋಡಿಸಿ: ಡಿಸಿ ಮಾಲಪಾಟಿ…!!!

ಕೋವಿಡ್-19 ಕುರಿತು ವಿವಿಧ ಸಂಘ ಸಂಸ್ಥೆಗಳೊಂದಿಗೆ ಸಭೆ ಕೋವಿಡ್ 2ನೇ ಅಲೆ ತಡೆಗೆ ಜಿಲ್ಲಾಡಳಿತದೊಂದಿಗೆ ಸಂಘ-ಸಂಸ್ಥೆಗಳು ಕೈಜೋಡಿಸಿ: ಡಿಸಿ ಮಾಲಪಾಟಿ ಬಳ್ಳಾರಿ,ಮೇ 03. ಕೋವಿಡ್ 2ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತದೊಂದಿಗೆ ವಿವಿಧ ಸ್ವಯಂಸೇವಾ ಸಂಸ್ಥೆಗಳು ಮತ್ತು ಸಂಘ-ಸಂಸ್ಥೆಗಳು ಕೈಜೋಡಿಸಬೇಕು ಎಂದು…

ವಿಜಯನಗರ ಜಿಲ್ಲೆ .ಕೂಡ್ಲಿಗಿ ತಾಲೂಕು. ಪಟ್ಟಣದಲ್ಲಿ ಕೊರೊನಾ ಆರ್ಭಟ…!!

*ದಿನಾಂಕ 2.5 .2021. ವಿಜಯನಗರ ಜಿಲ್ಲೆ .ಕೂಡ್ಲಿಗಿ ತಾಲೂಕು.* *ಕೂಡ್ಲಿಗಿ:* *ಪಟ್ಟಣದಲ್ಲಿ ಕೊರೊನಾ ಆರ್ಭಟ* ರುದ್ರ ತಾಂಡವಾಡುತ್ತಾ ದಿನಾಲೂ ಸೊಂಕಿತರ ಸಂಖ್ಯೆಯ ಪ್ರಕರಣಗಳು ಮಾತ್ರ ಹೆಚ್ಚುತ್ತಾ ಹೋದರೂ ಜನಕ್ಕೆ ಮಾತ್ರ ಅದರ ಪರಿವೆ ಇಲ್ಲ, ಕೆಲವು ಜನರು,ಸಾರ್ವಜನಿಕರ ಕೆಲಸ ಸುತ್ತಾಡುವುದೇ ಅವರ…

ಕೋವಿಡ್ 19 ರ ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಪಡೆ ಸಭೆ…!!!

ದಿನಾಂಕ 1.5.2021.ವಿಜನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ ಕೋವಿಡ್ 19 ರ ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಪಡೆ ಸಭೆ. ತಾಳಿದವನು ಬಾಳಿಯಾನು:– ಡಾಕ್ಟರ ವಿಶ್ವನಾಥ್.:- ಕಾನಹೊಸಹಳ್ಳಿ ಎಸ್ ಕೆ ಡಿ ಡಿ ಪ್ರೌಢಶಾಲೆ ಸಭಾಂಗಣದಲ್ಲಿ. ಕಾನಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನೀಲಮ್ಮ…

ಸಿಂಧನೂರು :ಕೊರೋನಾ ಲಸಿಕೆ ಪಡೆಯುವುದಕ್ಕೂ ಮುನ್ನ ಯುವಕರು ರಕ್ತದಾನ ಮಾಡಿ…!!!

ಸಿಂಧನೂರು :ಕೊರೋನಾ ಲಸಿಕೆ ಪಡೆಯುವುದಕ್ಕೂ ಮುನ್ನ ಯುವಕರು ರಕ್ತದಾನ ಮಾಡಿ. ಲಸಿಕೆ ಹಾಕಿಸ್ಕೊಂಡು 28 ದಿನಗಳ ವರೆಗೂ ರಕ್ತದಾನ ಮಾಡುವದಕ್ಕೆ ಬರುವದಿಲ್ಲ ಆದಕಾರಣ ಇಂದೇ ರಕ್ತದಾನ ಮಾಡುವ ಮೂಲಕ ಜೀವಾ ಉಳಿಸಿ .ಈಗಾಗಲೇ ದಿನ ದಿನಕ್ಕೆ ಕೊರೋನ ಪಾಸಿಟಿವ್ ಹೆಚ್ಚಾಗುತ್ತಿದ್ದು,ಮನೆಯಲ್ಲಿಯೇಇದ್ದು ಸರಕಾರದ…

ಚಳ್ಳಕೆರೆ: ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ, ಶಾಸಕರು ಟಿ.ರಘುಮೂರ್ತಿ.!!

ಚಿತ್ರದುರ್ಗ: ಚಳ್ಳಕೆರೆ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ಶಾಸಕ ಟಿ ರಘುಮೂರ್ತಿ ಅವರು ಆಸ್ಪತ್ರೆಯ ಸ್ಥಿತಿ-ಗತಿಗಳನ್ನು ಪರಿಶೀಲನೆ ನಡೆಸಿದೆನು. ಈ ವೇಳೆ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಆಸ್ಪತ್ರೆಯಲ್ಲಿ ಸ್ವಚ್ಚತೆಯನ್ನು ಕಾಪಾಡುವುದರ ಜೊತೆಗೆ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಸಾಧ್ಯವಾದಷ್ಟು…

ಕೂಡ್ಲಿಗಿ:ಕರ್ಫ್ಯೂ ಗೆ 2ನೇ ದಿನ ಸಂಪೂರ್ಣ ಬೆಂಬಲ…!!!

*ಕೂಡ್ಲಿಗಿ:ಕರ್ಫ್ಯೂ ಗೆ 2ನೇ ದಿನ ಸಂಪೂರ್ಣ ಬೆಂಬಲ*- ವಿಜಯನಗರ ಜಿಲ್ಲೆ ‌ ಕೂಡ್ಲಿಗಿ ಪಟ್ಟಣದಲ್ಲಿ, ಕರ್ಫ್ಯೂ ಗೆ 2ನೇ ದಿನ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ.ಅದೇ ರೀತಿ ಅಂಗಡಿ-ಮುಂಗಟ್ಟುಗಳು ಸಹ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ ಹಾಗೆ ಅನವಶ್ಯಕವಾಗಿ ಹೋರಾಡುತ್ತಿರುವ ಜನರನ್ನು ಪೋಲಿಸರು ಅಡ್ಡಗಟ್ಟಿ…

ಕೂಡ್ಲಿಗಿ:ಕೋವಿಡ್ ಸಹಾಯ ವಾಣಿ(08391-220225)ಕೇಂದ್ರ ಪ್ರಾರಂಭ…!!!

*ಕೂಡ್ಲಿಗಿ:ಕೋವಿಡ್ ಸಹಾಯ ವಾಣಿ(08391-220225)ಕೇಂದ್ರ ಪ್ರಾರಂಭ* -ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ತಹಶಿಲ್ದಾರರವರ ಕಚೇರಿಯಲ್ಲಿ,ಸಾರ್ವಜನಿಕರಿಗೆ ಆನುಕೂಲಕ್ಕಾಗಿ ಕೋವಿಡ್19 ಸಹಾಯ ವಾಣಿ ಕೇಂದ್ರ ಪ್ರಾರಂಭಿಸಲಾಗಿದೆ. ಈ ಕುರಿತು ತಹಶಿಲ್ದಾರರ ಅಧ್ಯಕ್ಷತೆಯಲ್ಲಿ ಸಭೆಯನ್ನ ನಡೆಸಲಾಯಿತು,ಮತ್ತು ಇಂದಿನಿಂದಲೇ ಸಹಾಯವಾಣಿ ಕೇಂದ್ರ ಚಾಲನೆಗೆ ತರಲಾಯಿತು. ಕೋವಿಡ್ ಗೆ ಸಂಬಂಧಿಸಿದಂತೆ…

ಹೂಡೇಂ: ಕೊರೋನ ಟಾಸ್ಕ್ ಪೋರ್ಸ್ ಕಾರ್ಯಗಾರ ಸಭೆ..!!

ವಿಜಯನಗರ: ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮದಲ್ಲಿ (ಏ-29) ರಂದು ಕೊರೋನ ಟಾಸ್ಕ್ ಪೋರ್ಸ್ ಕಾರ್ಯಗಾರ ಸಭೆ, ಶ್ರೀ ಕಂಪಳರಂಗ ಸ್ವಾಮಿ ಪ್ರೌಢಶಾಲೆ ಆವರಣದಲ್ಲಿ ನಡೆಯಿತು. ಶ್ರೀ ರಾಮಾಂಜನೇಯಲು ನೋಡಲ್ ಅಧಿಕಾರಿಗಳು ಸಾಂಕ್ರಾಮಿಕ ರೋಗದ ಬಗ್ಗೆ ಕುರಿತು ಮಾತನಾಡಿದರು, ರೋಗರುಜಿನಗಳಿಂದ ದೂರವಿರಲು ಶುದ್ಧ…

ನಾಯಕನಹಟ್ಟಿ: ಲಾಕ್ ಡೌನ್ ಹಿನ್ನಲೆಯಲ್ಲಿ 10 ಗಂಟೆ ಆಗುತ್ತಲೇ ಸಂಪೂರ್ಣವಾಗಿ ಸ್ತಬ್ದ.!!

ಚಿತ್ರದುರ್ಗ: ನಾಯಕನಹಟ್ಟಿ ದಿನೇ ದಿನೇ ಹೆಚ್ಚಾಗುತ್ತಿರುವ ಹೆಮ್ಮಾರಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ 14 ದಿನಗಳ ಕಾಲ ವಿಧಿಸಿರುವ ಜನತಾ ಕರ್ಮ್ಯೂಗೆ ಪಟ್ಟಣದಲ್ಲಿ ಉತ್ತಮ ಬೆಂಬಲ ವ್ಯಕ್ತವಾಯಿತು. ನಾಯಕನಹಟ್ಟಿ ಪಟ್ಟಣ ಸುತ್ತಲಿನ ಗ್ರಾಮಗಳ ವ್ಯಾಪಾರ ವಹಿವಾಟು ನಡೆಸುವ ಏಕೈಕ ಕೇಂದ್ರವಾಗಿರುವುದರಿಂದ…

;