ಚಿತ್ರದುರ್ಗ: ಮೊಳಕಾಲ್ಮೂರು ತಾಲ್ಲೂಕಿನ ಹಿರೇಕೆರೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ತಳವಾರಹಳ್ಳಿ ಗ್ರಾಮದಲ್ಲಿ ಹಲವಾರು ದಿನಗಳಿಂದ ಸಾರ್ವಜನಿಕರು ರೈತರು ಜ್ವರ, ಸೀತ, ಕೆಮ್ಮು, ಮೈ ಕೈ ನೋವಿನಿಂದ ಬಳಲುತ್ತಿರುವ ಬಗ್ಗೆ ವರದಿಗಳು ಬಂದ ಮೇರೆಗೆ ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿಗಳು, ಕಾರ್ಯನಿರ್ವಾಹಕ ಅಧಿಕಾರಿಗಳು,…
Category: ಆರೋಗ್ಯ
ರಾಜ್ಯದಲ್ಲಿ ಮತ್ತೆ 14ದಿನ ಲಾಕ್ ಡೌನ್, ಸಿ. ಎಂ. ಯಡಿಯೂರಪ್ಪ…!!!!
ಬೆಂಗಳೂರು : ರಾಜ್ಯದಲ್ಲಿ ಮೇ.24ರಿಂದ ಮತ್ತೆ 14 ದಿನ ರಾಜ್ಯಾಧ್ಯಂತ ಕೊರೋನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ವಿಸ್ತರಣೆ ಮಾಡಿ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಕೊರೋನಾ ನಿಯಂತ್ರಣಕ್ಕಾಗಿ ಕಠಿಣ ನಿಯಮ ಜಾರಿಗೊಳಿಸಲಾಗುತ್ತದೆ.…
32 ಆಕ್ಸಿಜನ್ ಸಿಲಿಂಡರ್ ಆರೋಗ್ಯ ಇಲಾಖೆಗೆ ಹಸ್ತಾಂತರ : ಎಸ್ಪಿ ಪ್ರಶಂಸೆ…!!!
32 ಆಕ್ಸಿಜನ್ ಸಿಲಿಂಡರ್ ಆರೋಗ್ಯ ಇಲಾಖೆಗೆ ಹಸ್ತಾಂತರ : ಎಸ್ಪಿ ಪ್ರಶಂಸೆ ದಾವಣಗೆರೆ, ಮೇ 21. ಸಾಂಕ್ರಾಮಿಕ ರೋಗ ಕೋವಿಡ್-19 ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ದೃಷ್ಠಿಯಿಂದ ಅಗತ್ಯವಿರುವ ಆಕ್ಸಿಜನ್ ಸಿಲಿಂಡರ್ಗಳನ್ನು ಸಾರ್ವಜನಿಕರ ಮನವೊಲಿಸಿ ಪಡೆದು ಆರೋಗ್ಯ ಇಲಾಖೆಗೆ ಹಸ್ತಾಂತರಿಸಿದ ಮಲೇಬೆನ್ನೂರು ಪಿಎಸ್ಐ…
ರಾಂಪುರ: ಕೋವಿಡ್ ಕೇಂದ್ರಕ್ಕೆ 2 ಆಕ್ಸಿಜನ್ ಸಿಲಿಂಡರ್ ನೀಡಿದ: ಎನ್.ವೈ ಚೇತನ್.!!
ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ಮಹಾಮಾರಿ ತಾಂಡವಾಡುತ್ತಿರುವುದು ನಮ್ಮೆಲ್ಲರ ದುರದೃಷ್ಟಕರ ಈ ಕ್ಲಿಷ್ಟ ಪರಿಸ್ಥಿತಿಯಲ್ಲಿ ಜನರ ನೆರವಿಗೆ ಬಂದ ಶ್ರೀ ಎನ್.ವೈ ಚೇತನ್ ರವರು ಈಗ ಸುಮಾರು ಕೆಲವು ದಿನಗಳಿಂದ ರೋಗಿಗಳಿಗೆ, ಕೋವಿಡ್ ವಾರಿಯರ್ಸ್ ಗೆ…
ಕೋವಿಡ್ ಕೇರ್ ಸೆಂಟರ್ ನಲ್ಲಿ ಧಾಖಲಾಗಿದ್ದ ಇಬ್ಬರು ಯುವತಿಯರು ಪರಾರಿ…!!!
ದಾವಣಗೆರೆ: ಕೋವಿಡ್ ಕೇರ್ ಸೆಂಟರ್ ನಲ್ಲಿ ದಾಖಲಾಗಿದ್ದ ಕೊರೋನಾ ಸೋಂಕಿತ ಇಬ್ಬರು ಯುವತಿಯರು ಪರಾರಿಯಾಗಿದ್ದಾರೆ. ಕೋವಿಡ್ ಸೋಂಕು ಪತ್ತೆಯಾಗಿ ದಾವಣಗೆರೆ ಜೆ.ಎಚ್. ಪಟೇಲ್ ಬಡಾವಣೆಯ ಕೋವಿಡ್ ಕೇರ್ ಸೆಂಟರ್ನಲ್ಲಿ ಇವರನ್ನು ಇರಿಸಲಾಗಿತ್ತು. ರಾತ್ರಿ ವಾಚ್ಮನ್ ಊಟಕ್ಕೆ ಹೋಗಿದ್ದ ಸಮಯದಲ್ಲಿ ಪರಾರಿಯಾಗಿದ್ದಾರೆ. ವಿದ್ಯಾನಗರ…
ತಾಯಿಯ ಸ್ಮರಣಾರ್ಥ: ಸಾರ್ವಜನಿಕ ಆಸ್ಪತ್ರೆಗೆ ಪ್ಲೋ ಆಕ್ಸೀಜನ್ ಮೀಟರ್ ಗಳ ಕೊಡುಗೆ ನೀಡಿದ ಅಬ್ದುಲ್ ರಹೆಮಾನ್…!!!
*ತಾಯಿಯ ಸ್ಮರಣಾರ್ಥ: ಸಾರ್ವಜನಿಕ ಆಸ್ಪತ್ರೆಗೆ ಪ್ಲೋ ಆಕ್ಸೀಜನ್ ಮೀಟರ್ ಗಳ ಕೊಡುಗೆ ನೀಡಿದ ಅಬ್ದುಲ್ ರಹೆಮಾನ್*- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಸ್ನೇಹಿತರ ಬಳಗದಿಂದ ಒಟ್ಟು18ಸಾವಿರ₹ಬೆಲೆಯ 3ಫ್ಲೋ ಆಕ್ಸಿಜನ್ ಮೀಟರ್ ಗಳನ್ನು, ಸಾರ್ವಜನಿಕ ಆಸ್ಪತ್ರೆಗೆ ಕೊಡುಗೆಯಾಗಿ ನೀಡಲಾಯಿತು. ಕೂಡ್ಲಿಗಿ ಸ್ನೇಹಿತರ ಬಳಗ…
ಎ. ಐ. ಡಿ. ಎಸ್.ಒ.ಕರ್ನಾಟಕ ರಾಜ್ಯಸಮಿತಿಯಿಂದ ಹಲೋ ಡಾಕ್ಟರ್ ಉಚಿತ ಟೆಲಿ ಕ್ಲಿನಿಕ್.
ಎ. ಐ. ಡಿ. ಎಸ್.ಒ.ಕರ್ನಾಟಕ ರಾಜ್ಯಸಮಿತಿಯಿಂದ ಹಲೋ ಡಾಕ್ಟರ್ ಉಚಿತ ಟೆಲಿ ಕ್ಲಿನಿಕ್. ಬಳ್ಳಾರಿ.ಎ. ಐ. ಡಿ. ಎಸ್.ಒ. ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಹಲೋ ಡಾಕ್ಟರ್ ಎಂಬ ಉಚಿತ ಕೋವಿಡ್ ಟೆಲಿ ಕ್ಲಿನಿಕ್, ಈ ಶನಿವಾರ ದಿಂದ ಆರಂಭವಾಗುತ್ತದೆ. ಮನೆಯಲ್ಲಿ…
ಕೋವಿಡ್ ಸೆಂಟರ್ ಗೆ ಆಕ್ಸಿಜನ್ ಸಿಲಿಂಡರ್ ವಿತರಣೆ: ಡಿ.ಕೆ.ಆರ್ ಮಾಲೀಕ: ಶ್ರೀಯುತ ಎಂ.ಡಿ.ಮಂಜುನಾಥ್.!
ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನ ರಾಂಪುರ ಕೊರೊನ ಅಟ್ಟಹಾಸದ ನಡುವೆ ಕೊರೊನಾ ಪೀಡಿತರ ಉಸಿರು ನಿಲ್ಲುತ್ತಿರವ ಘಳಿಗೆಯಲ್ಲಿ ನಿಮ್ಮ ಉಸಿರಿಗೆ ಉಸಿರಾಗಿರುವೆ ಎಂದು ಜನರ ಪಾಲಿನ ಸಂಜೀವಿನಿಯಾಗಿ ನಿಮಗೆ ಆಕ್ಸಿಜನ್ ಸಿಲೆಂಡರ್ಗಳೂ ಅತ್ಯವಶಕವಾಗಿ ಬೇಕಾದರೆ ನಮ್ಮನ್ನು ಸಂಪರ್ಕಿಸಿ ಎಂದು ಡಿ.ಕೆ.ಆರ್ ಆಕ್ಸಿಜನ್ ಬ್ಯಾಂಕ್…
ಬಿ.ಜಿ.ಕೆರೆ: ಗ್ರಾಮದಲ್ಲಿ ಕೊರೋನಾ ನಿಯಂತ್ರಣಕ್ಕೆ ವಾರ್ಡುಗಳುದಾಧ್ಯಂತ ಸ್ಯಾನಿಟೈಸರ್ ಮಾಡಿಸಲಾಯಿತು.!!
ಚಿತ್ರದುರ್ಗ: ಮೊಳಕಾಲ್ಮೂರು ತಾಲ್ಲೂಕಿನ ಬಿ.ಜಿ.ಕೆರೆ ಗ್ರಾಮದಲ್ಲಿ ಮೇ 18 ಇಂದು ಕೊರೋನಾ ನಿಯಂತ್ರಣಕ್ಕೆ ವಾರ್ಡುಗಳುದಾಧ್ಯಂತ ಸ್ಯಾನಿಟೈಸರ್ ಮಾಡಿಸಲಾಗುತ್ತಿದೆ ಪ್ರತಿಯೊಬ್ಬರು ಸ್ವಚ್ಚತೆ ಕಾಪಾಡಿಕೊಳ್ಳುವ ಮೂಲಕ ಆರೋಗ್ಯ ರಕ್ಷಿಸಿಕೊಳ್ಳಬೇಕೆಂದು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಮಲ್ಲಿಕಾರ್ಜುನ್ ತಿಳಿಸಿದ್ದಾರೆ. ಅಗತ್ಯ ಸೇವಾ ವಸ್ತುಗಳ ಅಂಗಡಿಯನ್ನು ಬಿಟ್ಟು ಬೇರೆ…
ಕೊರೋನಾ ನಿಯಂತ್ರಣ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳ ಹೆಗಲಿಗೆರಿಸಿದ ಪ್ರಧಾನಿ ಮೋದಿ…!!!
ದೇಶದಲ್ಲಿ ಕೊರೊನಾ ಹೆಚ್ಚಳ ಹಿನ್ನೆಲೆ ಕರ್ನಾಟಕ, ಬಿಹಾರ, ತಮಿಳುನಾಡು, ಅಸ್ಸಾಂ, ಚಂಡೀಗಢ, ಉತ್ತರಖಂಡ, ಮಧ್ಯಪ್ರದೇಶ, ಗೋವಾ, ಹಿಮಾಚಲ ಪ್ರದೇಶ, ದೆಹಲಿ ರಾಜ್ಯಗಳ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಸಭೆ ನಡೆಸಿದ್ರು. ಡಿಸಿಗಳ ಜೊತೆ ಮಹತ್ವದ ಮಾತುಕತೆ ನಡೆಸಿದ…
