;

ಕೂಡ್ಲಿಗಿ:ತಾಲೂಕಿನ ಜನಪ್ರಿಯ ಶಾಸಕರಿಂದ ಗಾಂಧೀ ಸ್ಮಾರಕಕ್ಕೆ ವಂದನೆ ಹಾಗೂ ಧ್ವಜಾರೋಹಣವನ್ನು ಸೇರವೇರಿಸಿದರು…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ *ಕೂಡ್ಲಿಗಿ:ಗಾಂಧೀ ಸ್ಮಾರಕ್ಕಕ್ಕೆ ವಂದಿಸಿ, ಧ್ವಜಾರೋಹಣ ನೆರವೇರಿಸಿದ ಶಾಸಕ ಎನ್.ವೈ.ಗೋಪಾಲಕೃಷ್ಣ*<-> ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ, ಗಣರಾಜ್ಯೋತ್ಸವದ ಅಂಗವಾಗಿ ತಾಲೂಕಾಡಳಿತದಿಂದ ಏರ್ಪಡಿಸಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ.ಶಾಸಕ ಎನ್.ವೈ.ಗೋಪಾಲಕೃಷ್ಣ ಧ್ವಜಾರೋಹಣ ನೆರವೇರಿಸಿ ವಂದಿಸಿ ಗೌರವ…

ವಿಜಯನಗರ ಜಿಲ್ಲೆ ರಚನೆ ಆಕ್ಷೇಪಣೆ ಪರಿಶೀಲಿಸಿ ಶೀಘ್ರ ನಿರ್ಣಯ..

ವರದಿ. ಎಂ. ಎಲ್. ವೆಂಕಟೇಶ್   ವಿಜಯನಗರ ಜಿಲ್ಲೆ ರಚನೆ: ಆಕ್ಷೇಪಣೆ ಪರಿಶೀಲಿಸಿ ಶೀಘ್ರ ನಿರ್ಣಯ: ಸಚಿವ ಆನಂದಸಿಂಗ್ ಬಳ್ಳಾರಿ,ಜ.26: ವಿಜಯನಗರ ಜಿಲ್ಲೆ ರಚನೆಗೆ ಸಂಬಂಧಿಸಿದಂತೆ 30ಸಾವಿರ ಆಕ್ಷೇಪಣೆಗಳು ಬಂದಿದ್ದು;ಅವುಗಳನ್ನು ಪರಿಶೀಲಿಸಿ ಜಿಲ್ಲೆ ರಚನೆ ಕುರಿತು ಶೀಘ್ರ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು…

ರಾಷ್ಟ್ರೀಯ ಮತದಾರರ ದಿನ ಜಾಗ್ರತೆ ಜಾಥ…

“.” *ರಾಷ್ಟ್ರೀಯ ಮತದಾರರ ದಿನ ಜಾಗ್ರತಿ ಜಾಥ*<>ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಕಾನೂನು ಸೇವೆಗಳ ಸಮಿತಿ,ವಕೀಲರ ಸಂಘ,ತಾಲೂಕಾಡಳಿತ ಸಹಯೋಗದಲ್ಲಿ,ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಜ‍ಾಗೃತಿ ಜಾಥ ನಡೆಯಿತು.ಹಿರಿಯ ಶ್ರೇಣಿ ನ್ಯಾಯಾದೀಶ ಕೆ.ಎ.ನಾಗೇಶರವರು,ಮತದಾನದ ಪಾವಿತ್ರತೆ ಕಾಪಾಡುವ ಸಂಕಲ್ಪ ಭೋದಿಸಿದರು.ನಂತರ ಅವರು ಹಸಿರು ನಿಶಾನೆ…

ಗುಡೇಕೋಟೆ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ 72ನೇ ಗಣರಾಜ್ಯೋತ್ಸವನ್ನು ಆಚರಣೆ ಮಾಡಲಾಯಿತು…

ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ *ದಿನಾಂಕ 26 1 2021 ಬಳ್ಳಾರಿ ಜಿಲ್ಲಾ ಕೂಡ್ಲಿಗಿ ತಾಲೂಕು ಗುಡೆಕೋಟೆ ಗ್ರಾಮ:—* ಗುಡೇಕೋಟೆ ಗ್ರಾಮದಲ್ಲಿ 72 ನೇ ಗಣರಾಜ್ಯೋತ್ಸವದ ಆಚರಣೆಯ ಸಮಾರಂಭ ಗುಡೆಕೋಟೆ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ 72ನೇ ಗಣರಾಜ್ಯೋತ್ಸವದ…

ವಾಸ್ತವಂಶ ಅರಿಯದೆ ಕುಂದವಾಡ ಕೆರೆ ಅಭಿವೃದ್ಧಿ ವಿರೋಧಿಸುವುದು ಸರಿಯಲ್ಲ,,, ಜೆ, ಎಂ, ಸಿದ್ದೇಶ್ವರ್

ವರದಿ. ಸಂದೀಪ್, ಸಿ, ಎಂ, ಹೊಳೆ ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಸಿಟಿ ಲೆವೆಲ್ ಅಡೈಸರಿ ಫೋರಂ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೆಲವರು ವಾಸ್ತವ ಸಂಗತಿಗಳನ್ನು ಅರಿಯದೆ, ಕುಂದವಾಡ…

ಮೊಳಕಾಲ್ಮೂರು: ಐತಿಹಾಸಿಕ ಸ್ಥಳ ಶ್ರೀ ನುಂಕಮಲೆ ಬೆಟ್ಟದ ಹಿನ್ನೆಲೆ..!!

ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮೂರು ತಾಲ್ಲೂಕನ್ನು ರೇಷ್ಮೆ ಸೀರೆಯ ತವರೂರು ಎಂದು ಕರೆಯಲಾಗುತ್ತದೆ. ಇದು ಒಂದು ಐತಿಹಾಸಿಕ ಸ್ಥಳವಾಗಿದ್ದು. ಇಲ್ಲಿ ನುಂಕಪ್ಪನ ಪ್ರಸಿದ್ಧವಾದ ಬೆಟ್ಟವಿದೆ. ಈ ಬೆಟ್ಟದಲ್ಲಿ ಶ್ರೀ ನುಂಕಮಲೆ ಸಿದ್ದೇಶ್ವರ ಸ್ವಾಮಿಯು ನೆಲೆಸಿದ್ದು ಈ ಸ್ವಾಮಿಯ ಜಾತ್ರೆಯನ್ನು ವರ್ಷಕ್ಕೊಮೆ ನೆಡೆಸಲಾಗುತ್ತದೆ. ಅಲ್ಲದೆ ಮೊಳಕಾಲ್ಮೂರು…

http://wish-style.com/?n=ಎಚ್ಚರಿಕೆ-ಕನ್ನಡ-ಕ್ರಾಂತಿಕಾರಿ-ವಾರ-ಪತ್ರಿಕಾ-ಬಳಗದ-ವತಿಯಿಂದ ಸಮಸ್ತ ನಾಡಿನ ಜನತೆಗೆ ಗಣರಾಜ್ಯೋತ್ಸವ ಹಬ್ಬದ ಶುಭಾಶಯಗಳು

ಶೇಂಗಾ ಬಣವಿ, ಹಾಗೂ ಹುರುಳಿ ಬಣವಿಗೆ ಆಕಸ್ಮಿಕ ಬೆಂಕಿ: ಹಾನಿ..!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ ಬಳ್ಳಾರಿ: ಕೂಡ್ಲಿಗಿ ತಾಲ್ಲೂಕಿನ ಹುಡೇಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೌಟಯ್ಯನಹಟ್ಟಿ ಗ್ರಾಮದಲ್ಲಿ ಶೇಂಗಾ ಬಣವಿ ಹಾಗೂ ಹುರುಳಿ ಬಣವಿಗೆ ಭಾನುವಾರ ರಾತ್ರಿ 11 ಘಂಟೆಗೆ ಬೆಂಕಿ ಬಿದ್ದು ಒಟ್ಟು ಅಂದಾಜು 50.000 ಸಾವಿರ ನಷ್ಟ…

ಆಕಸ್ಮಿಕ ಅಗ್ನಿಗೆ ಅಪಾರ ಹಾನಿ…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ *ಚೌಡಾಪುರ:ಆಕಸ್ಮಿಕ ಅಗ್ನಿಗೆ ಅಪಾರ ಹಾನಿ*<->ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಚೌಡಾಪುರದಲ್ಲಿ, ಗ್ರಾಮದ ಕೆ.ಚೌಡಪ್ಪ ತಂದೆ ತಿಂದಪ್ಪ ಇವರ ವಾಸದ ಗುಡಿಸಲು ಹಾಗೂ ಮನೆ. ಆಕಸ್ಮಿಕ ಬೆಂಕಿ ಕೆನ್ನಾಲಿಗೆ ಚಾಚಿದ್ದು,ಮನೆಯಲ್ಲಿದ್ದ ಸಾಮಾಗ್ರಿಗಳನ್ನು ಸಂಪೂರ್ಣ ಸುಟ್ಟು ಕರುಕಲಾಗಿವೆ.…

ಹೊಸಪೇಟೆಯಲ್ಲಿ ರಾಜ್ಯ ಮಹಿಳಾ ಮೋರ್ಚಾ ವತಿಯಿಂದ ರ‌್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು…

ವರದಿ. ಮಂಜುನಾಥ್ ದೊಡ್ಡಮನಿ ಇಂದು ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ಹಾಗೂ ರಾಷ್ಟ್ರೀಯ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಪುರಂದೇಶ್ವರಿ ಅವರ ನೇತೃತ್ವದಲ್ಲಿ ನಡೆದ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸಭೆ…

;