ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ *ಸಂಡೂರು:ಪರೇಡ್ ಗೆ ಹಾಜರಾಗದ-ಐವರು ಪೇದೆಗಳು ಅಮಾನತ್ತು*<>ಬಳ್ಳಾಿ ಜಿಲ್ಲೆ ಸಂಡೂರು ಪಟ್ಟಣದ ಶಿವಾಜಿ ವಿದ್ಯಾಮಂದಿರದಲ್ಲಿ,ಜ26ರಂದು ಗಣರಾಜ್ಯೋತ್ಸವದ ಪರೇಡ್ ನಲ್ಲಿ ಭಾಗವಹಿಸದ ಆರೋಪದಡಿ.ಸಂಡೂರು ಠಾಣೆಯ ಐವರುವ ಪೊಲೀಸರನ್ನು ಸೇವೆಯಿಂದ ಅಮಾನತ್ತುಗೊಳಿಸಿ,ಬಳ್ಳಾರಿಎಸ್ಪಿ ಸೈದುಲು ಅಡವತ್ ಆದೇಶಿಸಿದ್ದಾರೆ.ಪೊಲೀಸ್ ಪೇದೆಗಳಾದ ರಘುಪತಿ,ಜಂಬುನಾಥ,ವೇಣುಗೋಪಾಲ್,ವೆಂಕಟೇಶನಾಯ್ಕ್,ಹಾಗೂ ಕಾಳಿಂಗಪ್ಪ…
Category: ಅಭಿವೃದ್ಧಿ
72ನೇ ಗಣರಾಜ್ಯೋತ್ಸವದಲ್ಲಿ ಎಲ್.ನಾಗರಾಜ: ಸ್ನೇಹ ಸೌಂದರ್ಯದಿಂದ ದೇಶ ಐಕ್ಯತೆ ಕಾಪಾಡಿ ..!!
ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮುರು/ ಪ್ರತಿಯೊಬ್ಬ ನಾಗರಿಕನು ಸ್ನೇಹ – ಸೌಹಾರ್ದ ದಿಂದ ಕೂಡಿ ಬಾಳುವ ಮೂಲಕ ದೇಶದ ಐಕ್ಯತೆ ಕಾಪಾಡಬೇಕೆಂದು ಉಪವಿಭಾಗಾಧಿಕಾರಿ ಎಲ್.ನಾಗರಾಜ ಹೇಳಿದರು. ಇಲ್ಲಿನ ತಾಲೂಕು ಕಚೇರಿ ಆವರಣದಲ್ಲಿ ಮಂಗಳವಾರ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ…
ದೀನ ದಲಿತರು ಮುಖ್ಯವಾಹಿನಿಗೆ ಬರಬೇಕು ಸಚಿವ ಆನಂದ್ ಸಿಂಗ್…
ವರದಿ. ಮಂಜುನಾಥ್, ದೊಡ್ಡಮನಿ *ಹೊಸಪೇಟೆ:ದೀನ ದಲಿತರು ಮುಖ್ಯವಾಹಿನಿಗೆ ಬರಬೇಕು-ಸಚಿವ ಆನಂದ್ ಸಿಂಗ್*<> ಬಳ್ಳಾರಿ ಜಿಲ್ಲೆ ಹೊಸಪೇಟೆ: ಗಣರಾಜ್ಯೋತ್ಸವ ಅಂಗವಾಗಿ ಹೊಸಪೇಟೆ ನಗರದ ರೋಟರಿ ವೃತ್ತದಲ್ಲಿ,150ಅಡಿ ಎತ್ತರದ ಧ್ವಜ ಸ್ಥಂಬದಲ್ಲಿ ಧ್ವಜಾರೋಹಣ ಮಾಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ರು ಧ್ವಜಾರೋಹಣ…
ಕಾರ್ಮಿಕರ ಸಂಹಿತೆಗಳ ವಿರುದ್ಧ, ಪ್ರಚಾರ ಜಾಥ…
ವರದಿ. ಎಂ. ಎಲ್. ವೆಂಕಟೇಶ್ ಬಳ್ಳಾರಿ ರೈತ ಕಾರ್ಮಿಕ ವಿರೋಧಿ, ಕೃಷಿ ಸಂಬಂಧಿ ಕಾಯಿದೆಗಳು ಹಾಗೂ ಕಾರ್ಮಿಕ ಸಂಹಿತೆಗಳ ವಿರುದ್ಧ,ಪ್ರಚಾರ ಜಾಥಾ”. ಬಳ್ಳಾರಿ:ಗಣಿ ನಾಡು ನಗರದಲ್ಲಿ ಇಂದು 26.01.2021 ರಂದು ,ಸಿ,ಐ, ಟಿ,ಯು, ಹಂಮ್ಮಿಕೊಂಡಿರುವ ಜಾಥಾ ದಲ್ಲಿ ಬಿಸಿಊಟ ಕಾರ್ಯ ಕರ್ತೆಯರು,ಕಾರ್ಮಿಕರು,ಸೇರಿ…
ಖಾನಾಹೊಸಹಳ್ಳಿ ನಾಡಕಛೇರಿಯಲ್ಲಿ 72ನೇ ಗಣರಾಜ್ಯೋತ್ಸವವನ್ನು ಉಪ ತಹಸೀಲ್ದಾರ್ ನೆರವೇರಿಸಿದರು….
ಎಚ್ಚರಿಕೆ ವರದಿಗಾರ ವಿರೇಶ್, ಎಸ್ ಬಳ್ಳಾರಿ ಜಿಲ್ಲಾ ಕೂಡ್ಲಿಗಿ ತಾಲ್ಲೂಕು ಹೊಸಹಳ್ಳಿ ಹೋಬಳಿ ಹೊಸಹಳ್ಳಿ ನಾಡಕಚೇರಿಯಲ್ಲಿ 72ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ನಾಡಕಛೇರಿಯ ಉಪತಹಶೀಲ್ದಾರ್ ರಾದ ಚಂದ್ರ ಮೋಹನ್ .ಜಿ ನವರು ನೆರವೇರಿಸಿ ಮಾತನಾಡಿ ನಮ್ಮ ಗುರುತು ಎನ್ನುವುದು ಜಾತಿ, ಧರ್ಮವಲ್ಲ…
ಡಾ”ದ, ರಾ, ಬೇಂದ್ರೆಯವರ ಕಾವ್ಯಾನುಭವ ಮತ್ತು ಗೀತಗಾಯನ ಕಾರ್ಯಕ್ರಮ…
ಎಚ್ಚರಿಕೆ ವರದಿಗಾರ ವಿರೇಶ್. ಎಸ್ ಡಾ.ದ.ರಾ.ಬೇಂದ್ರೆಯರ ಕಾವ್ಯಾನುಭವ ಮತ್ತು ಗೀತಗಾಯನ ಕಾರ್ಯಕ್ರಮ ಡಾ.ದ.ರಾ.ಬೇಂದ್ರೆಯವರ ಕಾವ್ಯ ಲೋಕ ಬಹು ವಿಶಿಷ್ಠವಾದುದು ದೇಶಿ ಮತ್ತು ಮಾರ್ಗಗಳ ಸಂಗಮಮೇ ಬೇಂದ್ರೆಯವರ ವೈಶಿಷ್ಟ್ಯ ಸರಳವಾಗಿ ಜನ ಸಾಮಾನ್ಯರಿಗೆ ಅರ್ಥವಾಗುತ್ತದೆ. ದೇಶಿ ಕಾವ್ಯ :ಶಿಷ್ಠ ಶೈಲಿಯ ಗ್ರಾಂಥಿಕ ಶೈಲಿಯ…
ಮತದಾನ ನಮ್ಮೆಲ್ಲರ ಹಕ್ಕು-ಕರ್ತವ್ಯ: ನಿಮಿತ್ತಕಾನೂನು ಅರಿವು ಕಾರ್ಯಕ್ರಮ..!!
ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮೂರು: ದೇಶದಲ್ಲಿ ಸೂಕ್ತ ಸರ್ಕಾರವನ್ನು ಅಧಿಕಾರಕ್ಕೆ ತಂದುದೇಶದ ಸಮಗ್ರ ಅಭಿವೃದ್ಧಿಗೊಳಿಸಲು ಪ್ರಜಾಪ್ರಭುತ್ವದ ಸಂವಿಧಾನದಡಿಯಲ್ಲಿ ನೀಡಲಾಗಿರುವ ಮತದಾನದ ಹಕ್ಕುತುಂಬಾ ಪರಿಣಾಮ ಕಾರಿಯಾಗಿದೆ ಎಂದು ಜೆ.ಎಂ.ಎಫ್. ಸಿನ್ಯಾಯಾಲಯದ ನ್ಯಾಯಾ ಧೀಶರಾದಎಸ್. ನಿರ್ಮಲ ತಿಳಿಸಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆಕಾಲೇಜಿನಲ್ಲಿ ತಾಲೂಕು ಕಾನೂನುಸೇವಾ…
ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ 72ನೇ ಗಣರಾಜ್ಯೋತ್ಸವ ದಿನಾಚರಣೆ..!!
ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮೂರು ಪಟ್ಟಣದ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ಇಂದು 26.01.2021ರಂದು 72ನೇ ಗಣ ರಾಜ್ಯೋತ್ಸವ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಬಿಜೆಪಿ ಮಂಡಲದ ಅಧ್ಯಕ್ಷರಾದ ಡಾ” ಪಿ ಎಂ ಮಂಜುನಾಥ್ ಅವರು ಧ್ವಜಾರೋಹಣ ನೆರವೇರಿಸಿದರು. ರಾಷ್ಟ್ರಗೀತೆಯೊಂದಿಗೆ ರಾಷ್ಟ್ರಧ್ವಜಕ್ಕೆ…
ಹುಡೇಂ ಪಂಚಾಯಿತಿ ಕಾರ್ಯಾಲಯದಲ್ಲಿ 72ನೇ ಗಣರಾಜ್ಯೋತ್ಸವ ಆಚರಣೆ..!!
ವರದಿ. ಡಿ. ಎಂ.ಈಶ್ವರಪ್ಪ ಸಿದ್ದಾಪುರ ಬಳ್ಳಾರಿ: ಕೂಡ್ಲಿಗಿ ತಾಲ್ಲೂಕಿನ ಹುಡೇಂ ಗ್ರಾಮ ಪಂಚಾಯಿತಿಯಲ್ಲಿ ಇಂದು 26.01.2021ರಂದು ಗ್ರಾಮ ಪಂಚಾಯಿತಿಯಲ್ಲಿ 72ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಮಹಾಂತೇಶ್ ಸ್ವಾಮಿ ಅವರು ಧ್ವಜಾರೋಹಣ ನೆರವೇರಿಸಿದರು. ರಾಷ್ಟ್ರಗೀತೆಯೊಂದಿಗೆ ರಾಷ್ಟ್ರಧ್ವಜಕ್ಕೆ…
ಕೊಪ್ಪಳ ಈಶಾನ್ಯ ಕರ್ನಾಟಕ ಸಾರಿಗೆ ವ್ಯವಸ್ಥಾಪಕರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು…
ವರದಿ. ಖಾಜಾವಲಿ ಈಶಾನ್ಯ ಕರ್ನಾಟಕ ಸಾರಿಗೆಯ ಮುಖ್ಯ ವ್ಯವಸ್ಥಾಪಕರಿಗೆ ವಿದ್ಯಾರ್ಥಿಗಳಿಗೆ ಸಂಚರಿಸಲು ಬಸ್ ನ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ಬಗ್ಗೆ, ಜೈ ಕರುನಾಡು ರಕ್ಷಣಾ ಸೇನೆಯಿಂದ ಮನವಿ ಪತ್ರವನ್ನು ಕೊಡಲಾಯಿತು. ಜೈ ಕರ್ನಾಟಕ ರಕ್ಷಣಾ ಸೇನೆ ವತಿಯಿಂದ ಕೊಪ್ಪಳ ಜಿಲ್ಲಾ ಕಚೇರಿ ಕೊಪ್ಪಳ…
