;

ರಾಷ್ಟ್ರೀಯ ಮತದಾರರ ದಿನ ಜಾಗ್ರತೆ ಜಾಥ…

“.”

*ರಾಷ್ಟ್ರೀಯ ಮತದಾರರ ದಿನ ಜಾಗ್ರತಿ ಜಾಥ*<>ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಕಾನೂನು ಸೇವೆಗಳ ಸಮಿತಿ,ವಕೀಲರ ಸಂಘ,ತಾಲೂಕಾಡಳಿತ ಸಹಯೋಗದಲ್ಲಿ,ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಜ‍ಾಗೃತಿ ಜಾಥ ನಡೆಯಿತು.ಹಿರಿಯ ಶ್ರೇಣಿ ನ್ಯಾಯಾದೀಶ ಕೆ.ಎ.ನಾಗೇಶರವರು,ಮತದಾನದ ಪಾವಿತ್ರತೆ ಕಾಪಾಡುವ ಸಂಕಲ್ಪ ಭೋದಿಸಿದರು.ನಂತರ ಅವರು ಹಸಿರು ನಿಶಾನೆ ತೋರುವ ಮೂಲಕ ಜಾಥಕ್ಕೆ ಚಾಲನೆ ನೀಡಿದರು,ಈ ಸಂದರ್ಭದಲ್ಲಿ ಕಿ.ಶ್ರೇ ನ್ಯಾಧಿಶರಾದ ಮುರುಗೇಂದ್ರ ತುಬಾಕೆ ಇದ್ದರು.ಜಾಗೃತಿ ಜಾಥ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಿತು. ಮದಕರಿ ವೃತ್ತದಲ್ಲಿ ತಹಶಿಲ್ದಾರರ ಎಸ್.ಮಹಾಬಲೇಶ್ವರ ಮಾತನಾಡಿದರು,ಮತದಾನ ಪ್ರತಿಯೊಬ್ಬ ನಾಗರೀಕರ ಹಕ್ಕು ಹಾಗೂ ಆಧ್ಯ ಕರ್ಥವ್ಯ.ತಾಲೂಕಾಡಳಿತ ಮತದಾರರಿಗೆ ಅಗತ್ಯ ಸೇವೆಗಳನ್ನು,ಸಮರ್ಪಕವಾಗಿ ಸಕಾಲಕ್ಕೆ ಒದಗಿಸಲು ಸದಾ ಬದ್ದ.ಗ್ರಾಪಂ ಚುನಾವಣೆಯಲ್ಲಿ ಮತದಾರರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ, ಮತದಾನದ ಪ್ರಮಾಣ ಕಳೆದ ಬಾರಿಗಿಂತ ಹೆಚ್ಚಾಗಿದ್ದು ಅದಕ್ಕಾಗಿ ಮತದಾರಿಗೆ ಧನ್ಯವಾದಗಳು ಎಂದರು.ಎಪಿಪಿ ಹೊಸಡ್ರು ಅಣ್ಣೇಶ,ಡಿವೈಎಸ್ಪಿ ಜಿ.ಹರಿಶ ರೆಡ್ಡಿ,ವಕೀಲರ ಸಂಘದ ಅಧ್ಯಕ್ಷ ಜಿ.ಹೊನ್ನೂರಪ್ಪ,ಇಓ ಜಿ.ಎಮ್.ಬಸಣ್ಣ,ಪಪಂ ಅಧಕಾರಿಗಳು ಹಾಗೂ ವಿವಿದ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು,ವಕೀಲರು, ನ್ಯಾಯಾಲ ಸಿಬ್ಬಂದಿ ಇದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;