ವರದಿ. ಶಶಿಕುಮಾರ್, ಚಳ್ಳಕೆರೆ ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಜಾತ್ರೆ ರದ್ದು ಸಾಂಪ್ರದಾಯಿಕ, ಧಾರ್ಮಿಕ ವಿಧಿವಿಧಾನಗಳಿಗೆ ಮಾತ್ರ ಅವಕಾಶ: ಡಿಸಿ ಕವಿತಾ ಎಸ್.ಮನ್ನಿಕೇರಿ ಚಿತ್ರದುರ್ಗ, ಫೆಬ್ರವರಿ25: ಮಧ್ಯಕರ್ನಾಟಕದ ಪ್ರಸಿದ್ಧ ನಾಯಕನಹಟ್ಟಿ ಶ್ರೀಗುರುತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವವನ್ನು ಕೋವಿಡ್-19ರ ಎರಡನೇ ಅಲೆಯ ಹಿನ್ನಲೆಯಲ್ಲಿ ರದ್ದು ಪಡಿಸಲಾಗಿದ್ದು,…
Category: ಅಭಿವೃದ್ಧಿ
ಮಾಹಿತಿ ಹಕ್ಕು ಜೊತೆಗೆ ಮಾನವೀಯತೆಗೆ ಹೆಚ್ಚು ಹೊತ್ತು ಕೊಡಬೇಕಾಗಿದೆ, ಪ್ರಶಾಂತ್ ಸಾಗರ ಸ್ವಾಮೀಜಿ…,,,
ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ *ಮಾಹಿತಿ ಹಕ್ಕು ಜೊತೆಗೆ ಮಾನವೀಯತೆಗೆ ಹೆಚ್ಚು ಒತ್ತು ಕೊಡಬೇಕಾಗಿದೆ-ಪ್ರಶಾಂತ ಸಾಗರ ಸ್ವಾಮೀಜಿ*<>ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ,ಸಮಾನ ಮನಸ್ಕ ಸಾಮಾಜಿಕ ಕಳ ಕಳಿಯ ಯುವಕರಿಂದ ಮಾಹಿತಿ ಹಕ್ಕು ಅಧಿನಿಯಮ ಕಾರ್ಯಗಾರ ಜರುಗಿತು.ಕಾರ್ಯಗಾರ ಸಾನಿಧ್ಯ ವಹಿಸಿದ್ದ…
ಚಿತ್ರದುರ್ಗದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣವಾಗಬೇಕು.! ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬಸವರೆಡ್ಡಿ.!
ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮುರು: ಚಿತ್ರದುರ್ಗದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣವಾಗಬೇಕು, ಸರ್ಕಾರ ಜಿಲ್ಲೆಯ ಜನರ ತಾಳ್ಮೆ ಪರೀಕ್ಷಿಸುವುದು ತರವಲ್ಲ- ರೈತ ಮುಖಂಡ ಬಸವರೆಡ್ಡಿ.! ಮುಂಬರುವ ರಾಜ್ಯ ಬಜೆಟ್ನಲ್ಲಿ ಕನಿಷ್ಠ 100 ಕೋಟಿ ರು.ಅನುದಾನ ಕಾಯ್ದಿರಿಸುವಂತೆ ಆಗ್ರಹಿಸಿ ಜನಪರ ಸಂಘಟನೆಗಳು ಬುಧವಾರ…
ಸೈಬರ್ ಸೆಕ್ಯೂರಿಟಿ ಮತ್ತು ಇ-ಆಡಳಿತ ಕುರಿತು ವಿಶೇಷ ಕಾರ್ಯಾಗಾರ…!!!
ವರದಿ. ಮುಕ್ಕಣ್ಣ ಹುಲಿಗುಡ್ಡ ಸೈಬರ್ ಸೆಕ್ಯೂರಿಟಿ ಮತ್ತು ಇ-ಆಡಳಿತ ಕುರಿತು ವಿಶೇಷ ಕಾರ್ಯಾಗಾರ ಉಚಿತವಾಗಿ ಸಿಗುವ ಆ್ಯಪ್ ಬಳಸುವದರಿಂದ ಹ್ಯಾಕಿಂಗ್ ಸಾಧ್ಯತೆ ಹೆಚ್ಚು: ವಿವೇಕ ಹೊನಗುಂಟಿಕರ್ ಯಾದಗಿರಿ.- ಅಂತರ್ಜಾಲದಲ್ಲಿ ಉಚಿತವಾಗಿ ಸಿಗುವ ಆ್ಯಪ್ ಮತ್ತು ಸಾಫ್ಟ್ ವೇರ್ಗಳ ಬಳಕೆಯಿಂದ ಅನುಮತಿಯಿಲ್ಲದೇ ಮಾಹಿತಿ…
ಕೂಡ್ಲಿಗಿ ಪಿಎಸ್ಐ ಡಿ, ಸುರೇಶ್ ನಾಯ್ಕ್
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ ವಿಜಯನಗರ ಜಿಲ್ಲೆ ಕೂಡ್ಲಿಗಿ ಠಾಣೆಗೆ ಪಿಎಸ್ಐ ಆಗಿ,ಡಿ.ಸುರೇಶ ಇವರನ್ನು ಪೊಲೀಸ್ ಮಹಾ ನಿರೀಕ್ಷಕರು ನೇಮಿಸಿದ್ದಾರೆ,ಅವರು ತಮ್ಮ ವರಿಷ್ಠಾದಿಕಾರಿಗಳ ಆದೇಶದನ್ವಯ ಕೂಡ್ಲಿಗಿ ಠಾಣೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈ ಹಿಂದೆ ಇದ್ದ ಕೂಡ್ಲಿಗಿ ಪಿಎಸ್ಐ ತಿಮ್ಮಣ್ಣ ಚಾಮನೂರು…
ಮುಂಜಾಗ್ರತೆ ತಿಳಿಸದೆ ಮಾರ್ಗ ಬದಲಿಸಿದ, ಖಾಸಗಿ ಬಸ್ ಪ್ರಯಾಣಿಕರ ಪರದಾಟ…!!!
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ *ದಿನಾಂಕ 24 .2 .2021. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ* ಈ ದಿನ ದಾವಣಗೆರೆಯಿಂದ ಜಗಳೂರು ಮಾರ್ಗವಾಗಿ ಕಾನಹೊಸಹಳ್ಳಿ ಸಿದ್ದಾಪುರ ಚಿಕ್ಕಜೋಗಿಹಳ್ಳಿ ಮುಖಾಂತರ ಬೊಮ್ಮಘಟ್ಟ ಕ್ಕೆ ಹೋಗುವ ಬಸವೇಶ್ವರ ಖಾಸಗಿ ವಾಹನವು ಸಿದ್ದಾಪುರಕ್ಕೆ…
ಶೇ. 6 ರಷ್ಟು ಒಳಮೀಸಲಾತಿ ನೀಡುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಪ್ರತಿಭಟನೆ.!!
ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮುರು ನೇಕಾರ ಸಮುದಾಯಕ್ಕೆ 2ಎ ಪ್ರವರ್ಗದಲ್ಲಿ ಶೇ. 6 ರಷ್ಟು ಒಳಮೀಸಲಾತಿ ನೀಡುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಪ್ರತಿಭಟನೆ. ಮೀಸಲಾತಿ ಹಾಗೂ ನೇಕಾರ ನಿಗಮ ಸ್ಥಾಪನೆ ಸೇರಿ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ತಾಲೂಕು ನೇಕಾರರ ಸಮುದಾಯಗಳ ಒಕ್ಕೂಟದಿಂದ…
ಅನಾಥಾಶ್ರಮದಲ್ಲಿರುವ ಮಕ್ಕಳಿಗೆ ಬಿಸ್ಕಿಟ್ ಮತ್ತು ಸಿಹಿ ಹಂಚಲಾಯಿತು…!!!
ವರದಿ. ಮಹಾಲಿಂಗ ಗಗ್ಗರಿ ಇಂದು ದಿನಾಂಕ 23 / 02 / 2021ರಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ ಚಂದ್ರಕಾಂತ ಎಸ್ ಕಾದ್ರೋಳ್ಳಿ ಬಣ ಸಂಘಟನೆ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರು ಶ್ರೀ ಚಂದ್ರಕಾಂತ ಎಸ್ ಕಾದ್ರೋಳ್ಳಿ ಯವರು…
ಹಾರಕಭಾವಿ ಗ್ರಾಮ ದೇವತೆಯಾದ ಚೌಡೇಶ್ವರಿ ಅಮ್ಮನವರ ರಥೋತ್ಸವ ನಡೆಯಿತು.
ವರದಿ. ವಿರೇಶ್ ಎಚ್ಚರಿಕೆ ಪತ್ರಿಕಾ ವರದಿಗಾರರು.. ಹಾರಕಭಾವಿ ಗ್ರಾಮ ದೇವತೆಯಾದ ಚೌಡೇಶ್ವರಿ ಅಮ್ಮನವರ ರಥೋತ್ಸವ ನಡೆಯಿತು. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹಾರಕಭಾವಿ ಗ್ರಾಮ ದೇವತೆಯಾದ ಚೌಡೇಶ್ವರಿ ಅಮ್ಮನವರ ರಥೋತ್ಸವ ನಡೆಯಿತು..ಶ್ರೀ ಚೌಡೇಶ್ವರಿ ಅಮ್ಮನವರ ರಥೋತ್ಸವ ದಿನಾಂಕ 22/02/21ಸಂಜೆ 4 ಗಂಟೆಗೆ…
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಕುರಿತು ವಿದ್ಯಾರ್ಥಿಗಳಿಗೆ ಉಚಿತ ಕಾರ್ಯಾಗಾರ ಆಯೋಜಿಸಲಾಗಿತ್ತು.!!
ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮೂರು ಪಟ್ಟಣದ ಗುರುಭವನದಲ್ಲಿ ಇಂದು ಭಾರತೀಯ ವಿದ್ಯಾರ್ಥಿ ಸಂಘ ಮತ್ತು ಪ್ರಬುದ್ಧ ಭಾರತ ಜನಸೇವಾ ಕೇಂದ್ರ ಮೊಳಕಾಲ್ಮುರು ಇವರ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಾದ “IAS/KAS/PSI/FDA/SDA/PDO/ ಪರೀಕ್ಷೆ ತಯಾರಿ ಕುರಿತು. ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು . ಈ ತರಬೇತಿಯನ್ನು…
