ಹಾರಕಭಾವಿ ಗ್ರಾಮ ದೇವತೆಯಾದ ಚೌಡೇಶ್ವರಿ ಅಮ್ಮನವರ ರಥೋತ್ಸವ ನಡೆಯಿತು.

ವರದಿ. ವಿರೇಶ್ ಎಚ್ಚರಿಕೆ ಪತ್ರಿಕಾ ವರದಿಗಾರರು..

ಹಾರಕಭಾವಿ ಗ್ರಾಮ ದೇವತೆಯಾದ ಚೌಡೇಶ್ವರಿ ಅಮ್ಮನವರ ರಥೋತ್ಸವ ನಡೆಯಿತು.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹಾರಕಭಾವಿ ಗ್ರಾಮ ದೇವತೆಯಾದ ಚೌಡೇಶ್ವರಿ ಅಮ್ಮನವರ ರಥೋತ್ಸವ ನಡೆಯಿತು..ಶ್ರೀ ಚೌಡೇಶ್ವರಿ ಅಮ್ಮನವರ ರಥೋತ್ಸವ ದಿನಾಂಕ 22/02/21ಸಂಜೆ 4 ಗಂಟೆಗೆ ವಿಜೃಂಭಣೆಯಿಂದ ಜರುಗಿತು.
ಚೌಡೇಶ್ವರಿ ದೇವಸ್ಥಾನದ ಪಟದ  ಹರಾಜು ಮತ್ತು ಹೂವಿನ ಹಾರದ ಹರಾಜು ಮಾಡಲಾಗಿತ್ತು. ಮತ್ತು ಬೆಳಗ್ಗೆ ಬಸವೇಶ್ವರ ಹುಚ್ಚಯ ಜರುಗಿತು.

ಗ್ರಾಮದ ಚೌಡೇಶ್ವರಿ ದೇವಿಯ ರಥೋತ್ಸವಕ್ಕೆ ಹಾರಕಭಾವಿ. ಬಣವಿಕಲ್ಲು. ಬೆಳ್ಳಕಟ್ಟೆ. ಎಂ.ಬಿ.ಅಯ್ಯನಹಳ್ಳಿ. ಬಯಲು ತುಂಬರಗುದ್ದಿ. ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ದೇವಿಯ  ರಥೋತ್ಸವದ ಕೃಪೆಗೆ ಪಾತ್ರರಾದರು ಮತ್ತು ಭಕ್ತರು ರಥೋತ್ಸವಕ್ಕೆ ಬಾಳೆಹಣ್ಣು ಮಂಡಕ್ಕಿ ಮತ್ತು ತೂರುವು ದರ ಮೂಲಕ ರಥೋತ್ಸವಕ್ಕೆ ಗ್ರಾಮಸ್ಥರು ಹಾಗೂ ಸದ್ಭಕ್ತರು ಭಾಗಿಯಾಗಿದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend