ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ *ಕೂಡ್ಲಿಗಿ,ಗುಡೇಕೊಟೆ PSIಸೇರಿದಂತೆ,3ಜಿಲ್ಲೆಯ 14 ಪಿಎಸ್ಐಗಳ ವರ್ಗಾವಣೆ*<> ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳ ಒಟ್ಟು14ಪಿಎಸೈಗಳ ವರ್ಗಾವಣೆ ಮಾಡಿ,ಐಜಿಪಿ ಎಂ ನಂಜುಂಡಸ್ವಾಮಿರವರು ಆದೇಶ ಹೊರಡಿಸಿದ್ದಾರೆ. ಕೂಡ್ಲಿಗಿ ಪೊಲೀಸ್ ಠಾಣಾ ಪಿಎಸ್ಐ ತಿಮ್ಮಣ್ಣ ಚಾಮನೂರು ಅವರನ್ನು, ಗುಪ್ತವಾರ್ತೆಗೆ ವರ್ಗಾವಣೆ…
Category: ಜಿಲ್ಲಾ ಸುದ್ದಿ
ಕೋಟೆ ಗುಡ್ಡದ ಮಾರಮ್ಮ ದೇವಿಯ ಸಿಡಿ ಉತ್ತವ ವಿಜೃಂಭಣೆಯಿಂದ ಜರುಗಿತು.!!
ವರದಿ, ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮುರು/ ತಾಲೂಕಿನ ರಾಯಾಪುರ ಗ್ರಾಮದ ಕೋಟೆ ಗುಡ್ಡದ ಮಾರಮ್ಮ ದೇವಿಯ ಸಿಡಿ ಉತ್ತವ ಗುರುವಾರ ಸಾವಿರಾರು ಭಕ್ತ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಇಲ್ಲಿನ ದೇವಸ್ಥಾನ ಆವರಣದಲ್ಲಿ ಜರುಗಿದ ಸಿಡಿ ಮಹೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಈ…
ಧರ್ಮಸ್ಥಳ ಸಂಸ್ಥೆಯಿಂದ ಅಂಗವಿಕಲರಿಗೆ ವಿಲ್ ಚೇರ್ ವಿತರಣೆ ಮಾಡಲಾಯಿತು…!!!
ವರದಿ. ಡಿ, ಎಂ, ಈಶ್ವರಪ್ಪ ಸಿದ್ದಾಪುರ *ದಿ*ನಾಂಕ .28.1.2021.ಬಳ್ಳಾರಿ ಜಿಲ್ಲಾ ಕೂಡ್ಲಿಗಿ ತಾಲೂಕು ಗುಡೆಕೋಟೆ ಗ್ರಾಮ* *ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯಿಂದ ವಿಕಲಚೇತನ ಅಂಗವಿಕಲರಿಗೆ ವಿಲ್ ಚೇರ್ ವಿತರಣೆ* ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಬಿ.ಸಿ.ಟ್ರಸ್ಟ್(ರಿ)…
ಕೂಡ್ಲಿಗಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ 72 ರಾಜ್ಯೋತ್ಸವವನ್ನು ಆಚರಣೆ ಮಾಡಿದ ಸುಸಂದರ್ಭ…!!!
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ *ದಿನಾಂಕ 28 .1.2021. ಬಳ್ಳಾರಿ ಜಿಲ್ಲಾ ಕೂಡ್ಲಿಗಿ ತಾಲೂಕು:– ಸಿದ್ದಾಪುರ ಗ್ರಾಮ:* ತಾಲೂಕಿನ ಸಿದ್ದಾಪುರ ಗ್ರಾಮದ ( ಗುಡೆಕೋಟೆ)ಲ್ಲಿ ದಿನಾಂಕ 26/1/2021/ ರಂದು 72 ನೇ ಗಣ ರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ಆಚರಿಸಲಾಯಿತು.…
ವಂದೇ ಮಾತರಂ ಮೊಳಗಿಸಿ ಧ್ವಜಾರೋಹಣ….!!!
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ *ಶಿವಪುರWTP:ವಂದೇ ಮಾತರಂ ಮೊಳಗಿಸಿ ಧ್ವಜಾರೋಹಣ*<>ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಶಿವಪುರ ಗ್ರಾಮದ ಹೊರವಲಯದಲ್ಲಿ,ಡಬ್ಲ್ಯೂಟಿಪಿ ಕಂಪನಿಯಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಜ26ರಂದು “ವಂದೇ ಮಾತರಂ”ಗೀತೆ ಯೊಂದಿಗೆ ಧ್ವಜಾರೋಹಣ ನೆರವೇರಿಸಲಾಯಿತು.ಜನರಲ್ ಮೇನೆಜರ್ ವಿಜಯ ಕುಮಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು,ನಮ್ಮ…
ವಿನಾಶದ ಅಂಚಿನಲ್ಲಿರುವ ಕೊಂದುಕುರಿ ಸಂತತಿಯ ಆವಾಸ ಸ್ಥಾನ…
ವರದಿ. ಸಂದೀಪ್ ಸಿ, ಎಂ, ಹೊಳೆ ಜಗಳೂರು: ವಿನಾಶದ ಅಂಚಿನಲ್ಲಿರುವ ಕೊಂಡುಕುರಿ ಸಂತತಿಯ ಆವಾಸ ಸ್ಥಾನವಾಗಿರುವ ತಾಲ್ಲೂಕಿನ ರಂಗಯ್ಯನದುರ್ಗ ಅರಣ್ಯ ಪ್ರದೇಶಕ್ಕೆ ಮಂಗಳವಾರ ಬೆಂಕಿ ಬಿದ್ದಿದ್ದು, ಹತ್ತಾರು ಎಕರೆ ಮರಗಿಡಗಳು ಸುಟ್ಟು ಹೋಗಿವೆ. ಕೊಂಡುಕುರಿ ವನ್ಯಧಾಮದ ಕೊಡೆಗುಂಡು ಹಾಗೂ ವಾಲ್ ಗುಂಡು…
ಪರೇಡ್ ಗೆ ಹಾಜರಾಗದ -ಐವರು ಪೇದೆಗಳು ಅಮಾನತು…
ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ *ಸಂಡೂರು:ಪರೇಡ್ ಗೆ ಹಾಜರಾಗದ-ಐವರು ಪೇದೆಗಳು ಅಮಾನತ್ತು*<>ಬಳ್ಳಾಿ ಜಿಲ್ಲೆ ಸಂಡೂರು ಪಟ್ಟಣದ ಶಿವಾಜಿ ವಿದ್ಯಾಮಂದಿರದಲ್ಲಿ,ಜ26ರಂದು ಗಣರಾಜ್ಯೋತ್ಸವದ ಪರೇಡ್ ನಲ್ಲಿ ಭಾಗವಹಿಸದ ಆರೋಪದಡಿ.ಸಂಡೂರು ಠಾಣೆಯ ಐವರುವ ಪೊಲೀಸರನ್ನು ಸೇವೆಯಿಂದ ಅಮಾನತ್ತುಗೊಳಿಸಿ,ಬಳ್ಳಾರಿಎಸ್ಪಿ ಸೈದುಲು ಅಡವತ್ ಆದೇಶಿಸಿದ್ದಾರೆ.ಪೊಲೀಸ್ ಪೇದೆಗಳಾದ ರಘುಪತಿ,ಜಂಬುನಾಥ,ವೇಣುಗೋಪಾಲ್,ವೆಂಕಟೇಶನಾಯ್ಕ್,ಹಾಗೂ ಕಾಳಿಂಗಪ್ಪ…
72ನೇ ಗಣರಾಜ್ಯೋತ್ಸವದಲ್ಲಿ ಎಲ್.ನಾಗರಾಜ: ಸ್ನೇಹ ಸೌಂದರ್ಯದಿಂದ ದೇಶ ಐಕ್ಯತೆ ಕಾಪಾಡಿ ..!!
ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮುರು/ ಪ್ರತಿಯೊಬ್ಬ ನಾಗರಿಕನು ಸ್ನೇಹ – ಸೌಹಾರ್ದ ದಿಂದ ಕೂಡಿ ಬಾಳುವ ಮೂಲಕ ದೇಶದ ಐಕ್ಯತೆ ಕಾಪಾಡಬೇಕೆಂದು ಉಪವಿಭಾಗಾಧಿಕಾರಿ ಎಲ್.ನಾಗರಾಜ ಹೇಳಿದರು. ಇಲ್ಲಿನ ತಾಲೂಕು ಕಚೇರಿ ಆವರಣದಲ್ಲಿ ಮಂಗಳವಾರ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ…
ದೀನ ದಲಿತರು ಮುಖ್ಯವಾಹಿನಿಗೆ ಬರಬೇಕು ಸಚಿವ ಆನಂದ್ ಸಿಂಗ್…
ವರದಿ. ಮಂಜುನಾಥ್, ದೊಡ್ಡಮನಿ *ಹೊಸಪೇಟೆ:ದೀನ ದಲಿತರು ಮುಖ್ಯವಾಹಿನಿಗೆ ಬರಬೇಕು-ಸಚಿವ ಆನಂದ್ ಸಿಂಗ್*<> ಬಳ್ಳಾರಿ ಜಿಲ್ಲೆ ಹೊಸಪೇಟೆ: ಗಣರಾಜ್ಯೋತ್ಸವ ಅಂಗವಾಗಿ ಹೊಸಪೇಟೆ ನಗರದ ರೋಟರಿ ವೃತ್ತದಲ್ಲಿ,150ಅಡಿ ಎತ್ತರದ ಧ್ವಜ ಸ್ಥಂಬದಲ್ಲಿ ಧ್ವಜಾರೋಹಣ ಮಾಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ರು ಧ್ವಜಾರೋಹಣ…
ಕಾರ್ಮಿಕರ ಸಂಹಿತೆಗಳ ವಿರುದ್ಧ, ಪ್ರಚಾರ ಜಾಥ…
ವರದಿ. ಎಂ. ಎಲ್. ವೆಂಕಟೇಶ್ ಬಳ್ಳಾರಿ ರೈತ ಕಾರ್ಮಿಕ ವಿರೋಧಿ, ಕೃಷಿ ಸಂಬಂಧಿ ಕಾಯಿದೆಗಳು ಹಾಗೂ ಕಾರ್ಮಿಕ ಸಂಹಿತೆಗಳ ವಿರುದ್ಧ,ಪ್ರಚಾರ ಜಾಥಾ”. ಬಳ್ಳಾರಿ:ಗಣಿ ನಾಡು ನಗರದಲ್ಲಿ ಇಂದು 26.01.2021 ರಂದು ,ಸಿ,ಐ, ಟಿ,ಯು, ಹಂಮ್ಮಿಕೊಂಡಿರುವ ಜಾಥಾ ದಲ್ಲಿ ಬಿಸಿಊಟ ಕಾರ್ಯ ಕರ್ತೆಯರು,ಕಾರ್ಮಿಕರು,ಸೇರಿ…
