ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ದಿನಾಂಕ 28 .1.2021. ಬಳ್ಳಾರಿ ಜಿಲ್ಲಾ ಕೂಡ್ಲಿಗಿ ತಾಲೂಕು:– ಸಿದ್ದಾಪುರ ಗ್ರಾಮ:* ತಾಲೂಕಿನ ಸಿದ್ದಾಪುರ ಗ್ರಾಮದ ( ಗುಡೆಕೋಟೆ)ಲ್ಲಿ ದಿನಾಂಕ 26/1/2021/ ರಂದು 72 ನೇ ಗಣ ರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಸಮಾರಂಭದ ಅಧ್ಯಕ್ಷತೆಯನ್ನು ಶಾಲೆಯ ಪ್ರಾಚಾರ್ಯರಾದ ಡಿ.ಪ್ರವೀಣ್ ಕುಮಾರ್ ವಹಿಸಿದ್ದರು ಕನ್ನಡ ಭಾಷಾ ಶಿಕ್ಷಕರಾದ ಕೆ ಪ್ರಕಾಶ್ ನಿರೂಪಣೆ ಮಾಡಿದರು ಸಮಾಜ ವಿಜ್ಞಾನ ಶಿಕ್ಷಕರಾದ ಬಿ .ಓ. ಮಾರಯ್ಯ ಹಾಗೂ ಗಣಕಯಂತ್ರದ ಶಿಕ್ಷಕರಾದ ದಿಲೀಪ್ ಕುಮಾರ್ ಇವರು ಈ ಸಮಾರಂಭವನ್ನು ಉದ್ದೇಶಿಸಿ ಗಣರಾಜ್ಯೋತ್ಸವದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಈ ಸಮಾರಂಭದಲ್ಲಿ ಕೋವಿಡ್ 19 ರ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು ಈ ಸಮಾರಂಭದಲ್ಲಿ ನಿಲಯ ಪಾಲಕರಾದ ತಿಪ್ಪೇರುದ್ರಪ್ಪ. ಜಿ.ಸಿ. ಸಿಬ್ಬಂದಿ ವರ್ಗದವರಾದ ನವೀನ್ ಕಾರ್ತಿಕ ಕರಿಬಸಮ್ಮ ಡಿ ದರ್ಜೆ ನೌಕರB.L ಮಲ್ಲಯ್ಯ ಅಂಜಿನಪ್ಪ ಹುಲೆಶ ಉಪಸ್ಥಿತರಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
