;

*🪔ನಿಧನ ವಾರ್ತೆ:ಶ್ರೀಮತಿ ಹನುಮಕ್ಕ,ನಿವೃತ್ತ ಗುಮಾಸ್ತರು-ಕೊಟ್ಟೂರು…!!!

*🪔ನಿಧನ ವಾರ್ತೆ:ಶ್ರೀಮತಿ ಹನುಮಕ್ಕ,ನಿವೃತ್ತ ಗುಮಾಸ್ತರು-ಕೊಟ್ಟೂರು*-ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ವಾಸವಿರುವ,ನಿವೃತ್ತ ಗುಮ‍ಾಸ್ತರಾದ ಶ್ರೀಮತಿ ಹನುಮಕ್ಕ(65), ಮೇ21ರಂದು ಬೆಳಿಗ್ಗೆ3ಗಂಟೆಗೆ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಅವರು ಕೂಡ್ಲಿಗಿ ತಹಶಿಲ್ದಾರರ ಕಚೇರಿಯಲ್ಲಿ ಗುಮಾಸ್ತರಾಗಿ ದಶಕಗಳ ಕಾಲ ಕರ್ತವ್ಯ ನಿರ್ವಹಿಸಿದ್ದು,ನಂತರ ಕೊಟ್ಟೂರು ತಹಶಿಲ್ದಾರರ ಕಚೇರಿಗೆ ವರ್ಗವಾಗಿ ನಿವೃತ್ತಿ ಹೊಂದಿದ್ದರು.ಇವರು ತಮ್ಮ 33ವರ್ಷಗಳನ್ನು ಸರ್ಕಾರಿ ಸೇವೆಯಲ್ಲಿ ಮೀಸಲಿರಿಸಿಕೊಂಡಿದ್ದರು.
ಮೃತರು ಪತಿ,ಪುತ್ರರು ಅಪಾರ ಬಂಧು ಬಳಗವನ್ನ ಅಗಲಿದ್ದಾರೆ,
ಸಂತಾಪ:- ವಾಲ್ಮೀಕಿ ಸಮುದಾಯ ಸೇರಿಸಂತೆ ವಿವಿದ ಸಮುದಾಯಗಳ ಮುಖಂಡರು,ಸರ್ಕಾರಿ ನೌಕರರ ಸಂಘ ಹಾಗೂ ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು.ವಿವಿದ ಜನ ಪ್ರತಿನಿಧಿಗಳು,ವಿವಿದ ಮುಖಂಡರು ಹಾಗೂ ನಾಗರೀಕರು ಮೃತರ ಅಗಲಿಕೆಗೆ ಸಂತಾಪ ವ್ಯೆಕ್ತಪಡಿಸಿದ್ದಾರೆ.
ಅಂತ್ಯ ಕ್ರಿಯೆ:-ಮೃತರ ಅಂತ್ಯ ಕ್ರಿಯೆ ಕೊಟ್ಟೂರು ಪಟ್ಟಣದಲ್ಲಿ, ಮೇ21ರಂದು ಮಧ್ಯಾಹ್ನ ಜರುಗಿಸಲ‍ಾಗುವುದು.

*ಡಿ ಎಂ ಈಶ್ವರಪ್ಪ ಸಿದ್ದಾಪುರ*

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;