ವರದಿ. ಎಂ. ಕೆ. ಮೂರ್ತಿ

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬಶೆಟ್ಟಹಳ್ಳಿ ಹೋಬಳಿಯ ಸುತ್ತಮುತ್ತ ಇಂದು ಸುರಿದ ಅಲ್ಲಿಕಲ್ಲು ಮಳೆಗೆ ರೈತರ ಬೆಳೆಗಳು ಹಾಗೂ ಪಾಲಿಹೌಸ್ ಗಳು ಸಂಪೂರ್ಣವಾಗಿ ನಾಶವಾಗಿದೆ ಮತ್ತು ಅಲ್ಲಿನ ರೈತರು ಬೆಳೆನಷ್ಟಕ್ಕೆ ಜಿಲ್ಲಾಡಳಿತ ರೈತರ ಬೆಳೆಗಳ ನಷ್ಟಕ್ಕೆ ಸ್ಪಂದಿಸಬೇಕು ಎಂದು ರೈತರು ಮನವರಿಕೆ ಮಾಡಿಕೊಂಡಿದ್ದಾರೆ.
ಮತ್ತು ಇಂತಹ ಕೊರೋನಾ ಸಂದರ್ಭದಲ್ಲಿ ರೈತರು ಬೆಳೆಗಾಗಿ ಮಾಡಿದ ಸಾಲ, ಸೂಲಾದ ಒಂದು ಚಿಂತೆಯಲ್ಲಿ ಕಾಲವನ್ನು ಕಳೆಯುವ ಒಂದು ಪರಿಸ್ಥಿತಿ ಬಂದಿರುವುದು ಮಾತ್ರ ತುಂಬಾ ಒಂದು ನೋವಿನ ಸಂಗತಿಯೆಂದರು ತಪ್ಪಾಗಲಾರದು, ಆದಷ್ಟು ನಮ್ಮ ಘನವೆತ್ತ ರಾಜ್ಯ ಸರ್ಕಾರ ರೈತರ ಒಂದು ಕಷ್ಟವನ್ನು ಆಲಿಸಲಿ ಎಂಬುದು ನಮ್ಮ ಒಂದು ಆಶಯ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
