ವರದಿ.ಡಿ.ಎಂ. ಈಶ್ವರಪ್ಪ ಸಿದ್ದಾಪುರ

ಪಿ.ಹೆಚ್.ಡಿ ಪಡೆದ ಕೂಡ್ಲಿಗಿ ಎಸ್.ಚೌಡೇಶ*- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಮಾಜಿ ಸದಸ್ಯರು,ಹಾಗೂ ಜಿಲ್ಲಾ ದಲಿತ ಮುಖಂಡರಾದ ಎಸ್.ದುರುಗೇಶರವರ ಸಹೋದರ.ಮತ್ತು ಹಾಲಿ ಪಟ್ಟಣ ಪಂಚಾಯ್ತಿ ಸದಸ್ಯೆ ಶ್ರೀಮತಿ ರೇಣುಕಮ್ಮ ರವರ(ಪತಿಯ ಸಹೋದರ) ಮೈದುನರಾದ ಸಮಾದೆವ್ವನವರ ಚೌಡೇಶ ರವರಿಗೆ.
ಕನ್ನಡ ವಿಶ್ವವಿದ್ಯಾಲಯವು ಪಿ.ಹೆಚ್. ಡಿ ಪದವಿ ನೀಡಿ ಗೌರವಿಸಿದೆ,ಅವರು ಡಾ” ವೆಂಕಟೇಶ ಇಂದ್ವಾಡಿಯವರ ಮಾರ್ಗದರ್ಶನದಲ್ಲಿ.ಬಾಲ ಬಸಪ್ಪಗಳ ಮೌಖಿಕ ಸಾಹಿತ್ಯ ಸಾಂಸ್ಕೃತಿಕ ಅಧ್ಯಯನ,ಎಂಬ ವಿಷಯದ ಕುರಿತು ಮಾಡಿದ ಅಧ್ಯಯನಕ್ಕೆ.ಪಿ.ಹೆಚ್.ಡಿ ಪದವಿ ನೀಡಿದೆ.ಎಸ್.ಚೌಡೇಶರವರ ಸಾಧನೆಗೆ ಸಾಮಾಜಿಕ ವಲಯದಿಂದ ಬಹು ಮೆಚ್ಚುಗೆ ವ್ಯೆಕ್ತವಾಗಿದ್ದು,
ಅವರಿಗೆ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದೆ. ಕೂಡ್ಲಿಗಿಯ ಹಿರಿಯ ನಾಗರೀಕರು ಹಾಗೂ ಸ್ನೇಹಿತರು,ದಲಿತಪರ ಮುಖಂಡರು,ಸಂಘಟನೆಗಳ ಪದಾಧಿಕಾರಿಗಳು,ವಿವಿದ ನೌಕರರು,ವಿವಿದ ಜನಪ್ರತಿನಿಧಿಗಳು, ವಿವಿದ ಪಕ್ಷಗಳ ಮುಖಂಡರು ಕಾರ್ಯಕರ್ತರು.ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು.ದಲಿತ ಸಮುದಾಯದ ಸಮಸ್ತ ಬಾಂಧವರು ಸಂತಸ ವ್ಯಕ್ತಪಡಿಸಿದ್ದಾರೆ, ಪ್ರಜ್ಞಾವಂತ ಪದವೀದರರು ಹಾಗೂ ಸಾಮಾಜಿಕ ಕಾರ್ಯಕರ್ತರು ಇವರ ಸಾಧನೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
