ವರದಿ. ಮಹಾಲಿಂಗ ಗಗ್ಗರಿ

ಇವತ್ತು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ದ್ವನಿ ಚಂದ್ರಕಾಂತ ಎಸ್ ಕಾದ್ರೋಳ್ಳಿ ಬಣ ಸಂಘಟನೆ ಹಾಗೂ ಇನ್ನುಳಿದ ದಲಿತ ಸಂಘಟನೆ ನಾಯಕರು ಸೇರಿ,
ಗದಗ ಜಿಲ್ಲೆಯ ನರಗುಂದ ನಗರದಲ್ಲಿ ದಲಿತ ಕುಟುಂಬಕ್ಕೆ ಸೇರಿದ ಅಪ್ರಾಪ್ತ ಬಾಕಿಯನ್ನು
ಅತ್ಯಾಚಾರ ಮಾಡಿ ಅ್ಯಸಿಡ್ ಹಾಕಿ ಸುಟ್ಟು ಕೊಲೆ ಮಾಡಿದ ಕುರಿತು ಹಮ್ಮಿಕೊಂಡ ಪ್ರತಿಭಟನೆಯಾಗಿದೆ.
ಈ ಪ್ರತಭಟನೆಯಲ್ಲಿ
ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ
ಶ್ರೀಮತಿ ಲಕ್ಷ್ಮೀ ನಾಗಣ್ಣವರ
ಮಹಿಳಾ ಘಟಕ ಜಿಲ್ಲಾ ಪ್ರದಾನ ಕಾರ್ಯದರ್ಶಿ
ಹನಮವ್ವ ಮರೆಣ್ಣನವರ
ರಾಮದುರ್ಗ ತಾಲುಕಾ ಅದ್ಯಕ್ಷರು
ಶ್ರೀ ತುಕಾರಾಮ ಮಾದರ
ಹಾಜರಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
