;

ಎ.ಡಿ. ಎಂ. ಸಿ. ಅಧ್ಯಕ್ಷ ಉಪಾಧ್ಯಕ್ಷರ ಮತ್ತು ಸದಸ್ಯರ ಆಯ್ಕೆ….

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಎ. ಡಿ. ಎಂ. ಸಿ. ಅಧ್ಯಕ್ಷ ಉಪಾಧ್ಯಕ್ಷರ ಮತ್ತು ಸದಸ್ಯರ ಆಯ್ಕೆ* ಕೂಡ್ಲಿಗಿ:ಇಂದು ಹೊಸಪೇಟೆ ಜಿಲ್ಲೆ ಕೂಡ್ಲಿಗಿ ತಾಲೂಕು ಅಮರ ದೇವರಗುಡ್ಡ ಆದರ್ಶ ವಿದ್ಯಾಲಯ ಶಾಲೆಯಲ್ಲಿ.2021 ನೇ ಸಾಲಿನ ಹೊಸ ಏಸಿ ಎಸ್. ಡಿ.ಎಂ.ಸಿ. ರಚನೆಯಾಗಿರುವ. 16 ಸರ್ವಸದಸ್ಯರ ಬೆಂಬಲದೊಂದಿಗೆ ಅಧ್ಯಕ್ಷರಾದ ಅಂಗಡಿ ಗಣೇಶ್ ರವರು. ಉಪಾಧ್ಯಕ್ಷೆ ಮುಮ್ತಾಜ್ ಖಾ0. ಸದಸ್ಯರಾದ ಎಲೆ ನಾಗರಾಜ್ ಹನುಮಂತಪ್ಪ.ವಿ. ವಿ ಲಕ್ಷ್ಮಮ್ಮ.ನಾಗರತ್ನಮ್ಮ. ಕೆ. ಹುಲಿ ಕುಂಟಪ್ಪ ಬಿ.ಕೃಷ್ಣಪ್ಪ ಕೆ. ಸಂಧ್ಯಾ. ಆ ರ್. ಸರಸ್ವತಿ ಜಿ ಧನಂಜಯ್. ಬಿ. ಬಸವರಾಜ್ ಬಿ. ಅಂಬಿಕಾ. ಎಸ್ಎಂ ಕರಿಬಸಯ್ಯ. ಪಾರ್ವತಿ. ಸುಮ್ಮನ್ ಎಸ್ ರಶ್ಮಿ. ಕೆ. ಎಂಎಸ್ ಗಿರೀಶ್ ಕುಮಾರ್. ಸದಸ್ಯರ ಆಯ್ಕೆಯಾದರು. ಈ ಸಂದರ್ಭದಲ್ಲಿ ಎಸ್.ಡಿ. ಎಂ.ಸಿ. ಜಿಲ್ಲಾಧ್ಯಕ್ಷರಾದ. ಗುನ್ನಳ್ಳಿ ರಾಘವೇಂದ್ರ. ಮುಖ್ಯೋಪಾಧ್ಯಾಯರಾದ. ಎಚ್ಎಂ ರೇವಣ್ಣ ರಾದ್ಯಾ. ಮಾಜಿ ಅಧ್ಯಕ್ಷರಾದ ಎಂಎಂ ವೀರಯ್ಯ. ಕೊಟ್ರೇಶಿ ಶಿಕ್ಷಕರು ಬಿ ಪ್ರಕಾಶ್ ಶಿಕ್ಷಕರು. ಈ ಸಭೆಗೆ ಶಂಭುಲಿಂಗ ಸ್ವಾಮಿ ಶಿಕ್ಷಕರು. ಅಧ್ಯಕ್ಷರು ಮತ್ತು ಉಪಾಧ್ಯಕ್ಷೆ ಸರ್ವ ಸದಸ್ಯರಿಗೆ ಅಭಿನಂದನೆ. ವ್ಯಕ್ತಪಡಿಸಿ. ಈ ಸಬೆಗೆ ಸ್ವಾಗತಿಸಿ ವಂದಿಸಿದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;