ವರದಿ. ಧನಂಜಯ್ ಹಡಗಲಿ

*ರಸ್ತೆ ಅಪಘಾತ ಪೊಲೀಸ್ ಇಲಾಖೆಯ ಹೊಳಲು ಗ್ರಾಮದ ಹೆಚ್.ಎಂ ಶಿವಕುಮಾರ ಸ್ವಾಮಿ ಸಾವು*
ಹೂವಿನಹಡಗಲಿಯಲ್ಲಿ ಇಂದು ರಾತ್ರಿ 9ಗಂಟೆ ವೇಳೆಗೆ
*ರಸ್ತೆ ಅಪಘಾತ ಪೊಲೀಸ್ ಇಲಾಖೆಯ ಹೊಳಲು ಗ್ರಾಮದ ಹೆಚ್.ಎಂ ಶಿವಕುಮಾರ ಸ್ವಾಮಿ ಸಾವು*ದ್ವಿಚಕ್ರ ವಾಹನ ಮುಖಾ ಮುಖಿ ಡಿಕ್ಕಿಯಾಗಿ ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಹೊಳಲು ಗ್ರಾಮದ ಹೆಚ್.ಎಂ ಶಿವಕುಮಾರ ಸ್ವಾಮಿ ಮೃತಪಟ್ಟಿದ್ದಾರೆ.
ಇವರು ತಮ್ಮ ಒಂದು ಕರ್ತವ್ಯವನ್ನು ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ ಇವರ ಒಂದು ಅಪಘಾತ ನಮಗೆ ತುಂಬಾ ಆಘಾತವಾಗಿದೆ ಎಂದು ಸಹ ಸಿಬ್ಬಂದಿಗಳು ಬೇಸರದ ಒಂದು ಮಾತುಗಳಿಂದ ವ್ಯಕ್ತಪಡಿಸಿದರು, ಅದೇನೇ ಇರಲಿ ವಿಧಿ ಕೆಲವು ಸಮಯದಲ್ಲಿ ಊಹಿಸಲಾರದಷ್ಟು ತನ್ನ ಒಂದು ಕಾರ್ಯವನ್ನು ತೋರಿಸುವುದು ಎನ್ನುವುದು ಮಾತ್ರ ತುಂಬಾ ನೋವಿನ ಸಂಗತಿ. ಇವರ ಒಂದು ಅಗಲಿಕೆಯಿಂದ ಅವರ ಒಂದು ಕುಟುಂಬಕ್ಕೆ ದುಃಖ್ಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂಬುದೇ ನಮ್ಮ ಒಂದು ಕೋರಿಕೆ…!!”
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
