;

ಗ್ರಾನೈಟ್ ಬಿದ್ದು ಕೆಲಸಾಗರನಿಗೆ ಗಾಯ… “!!

ವರದಿ. ಶಶಿಕುಮಾರ್ ಚಳ್ಳಕೆರೆ

ಚಳ್ಳಕೆರೆ ತಾಲ್ಲೂಕಿನಜಾಪರ್ ಷರೀಫ್ ಲೇಹೌಟ್ ನಲ್ಲಿ ಸಂಜೆ 4.30 ಕೆ ಗ್ರಾನೆಟ್ ತುಂಬಿದ ಲಾರಿಯನ್ನು ಅನ್ಲೋಡ್ ಮಾಡುವಾಗ ಆಕಸ್ಮಿಕ ವಾಗಿ ಕೆಲಸಗಾರರ ಮೇಲೆ ಗ್ರಾನೆಟ್ ಕಲ್ಲುಗಳು ಬಿದ್ದು . ಕೆಲಸಗಾರರಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಸದ್ಯ ಕೆಲಸಗಾರರು ಸುರಕ್ಷಿತವಾಗಿದ್ದು .ಗ್ರಾನೈಟ್ ಕಲ್ಲು ಗಳು ಬಿದ್ದಿರುವರುವುದಾಗಿ ಸುದ್ದಿ ತಿಳಿದ ತಕ್ಷಣ ಡಯಲ್-112ಗೆ ಕರೆ ಬಂದಿದ್ದು, ಕರೆಗೆ ಕೂಡಲೇ ಸ್ಪಂದಿಸಿ ERV ವಾಹನ ಸ್ಥಳಕ್ಕೆ ಬೇಟಿ ನೀಡಿ ಹತ್ತಿರವಿದ್ದ ನಗರಸಭೆಯ ಜೆಸಿಬಿ ಕರೆಸಿ ಸದರಿಯವರನ್ನು ರಕ್ಷಿಸಲಾಯಿತು.
ಈ ಸಂದರ್ಭದಲ್ಲಿ ಪೋಲಿಸ್ ವಾಹನ ಚಾಲಕ ಮಹಾಂತೇಶ್. ಪೇದೆ ಮಾರುತಿ . ಉಪಸ್ಥಿತರಿದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;