ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

[2/27, 20:42] Ittigi. New: ದಿನಾಂಕ 27/2/2021ನೇ.ಕಳೆದ ಶನಿವಾರದಂದು ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕು ವಿಶ್ವಕರ್ಮ ಸಮುದಾಯ ಭವನದಲ್ಲಿ.ಕೋವಿಂಡ 19 .ಹಿನ್ನೆಲೆಯಲ್ಲಿ .ಸಮಾಜದ ಮುಖಂಡರು ಸರಳ. ಸಾಂಪ್ರದಾಯಿಕವಾಗಿ ಶ್ರೀ ಮೌನೇಶ್ವರ ಜಯಂತೊತ್ಸವವನ್ನು .ಆಚರಿಸಲಾಯಿತು.ಪೂಜೆಯ ಪೌರೋಹಿತ್ಯ ವಹಿಸಿದ್ದ ಪಿ. ಸಂತೋಷ್ ಆಚಾರ್. ಲಕ್ಷ್ಮಣಾಚಾರ್ ಅಧ್ಯಕ್ಷರು.ಉಪಾಧ್ಯಕ್ಷರು .ನಾಗಪ್ಪ . ತಾಲ್ಲೂಕು ವಿಶ್ವಕರ್ಮ ಸಮಾಜದ .ನಿರೂಪಣೆ .ಕುಮಾರ್ ಆಚಾರ್ .ಪ್ರಾರ್ಥನೆ ಮಾರುತಿ ಸಂಗೀತ ಬಳಗ .ಸ್ವಾಗತ. ಜಿ ವೀರನಗೌಡರು ಕಾರ್ಯದರ್ಶಿ ತಾಲ್ಲೂಕು ವಿಶ್ವಕರ್ಮ ಸಮಾಜ .ಉದ್ಘಾಟನೆ .ಶ್ರೀ ಭೀಮಾನಾಯಕ್ ಶಾಸಕರು ಹಗರಿಬೊಮ್ಮನಹಳ್ಳಿ ಕ್ಷೇತ್ರ .ಪ್ರಾಸ್ತಾವಿಕ ನುಡಿ .ಶ್ರೀ ಕೆ ಶಿವಪ್ರಕಾಶ್ ಮಾಜಿ ಕಾರ್ಯದರ್ಶಿ .ಉದ್ಘಾಟಕರ ನುಡಿ .ಶ್ರೀ ಎಸ್ ಭೀಮಾನಾಯ್ಕ್ ಶಾಸಕರು ಮಾತನಾಡಿ .ವಿಶ್ವಕರ್ಮ ಸಮಾಜ ಮುಖಂಡರುಗಳನ್ನು ಸೇರಿಸಿಕೊಂಡು ವಿಶ್ವಕರ್ಮ ಸಮಾಜವನ್ನು ಮುಖ್ಯವಾಹಿನಿಗೆ ತರುವಲ್ಲಿ ಕಾರ್ಯನಿರ್ವಹಿಸುವೆ ಎಂದರು .

ಮತ್ತು ಶ್ರೀ ಕಾಳಿಕಾದೇವಿ ದೇವಸ್ಥಾನಕ್ಕೆ ಶಾಸಕರ ಅನುದಾನದಡಿ 2ಲಕ್ಷ₹ಅನುದಾನವನ್ನು ಘೋಷಿಸಿದರು.ಕಾಂಗ್ರೆಸ್ ಮುಖಂಡರು ಪುರಸಭೆ ಅಧ್ಯಕ್ಷೆ ರು.ಹಾಗೂ . ಬಡಿಗೇರ ಬಸವರಾಜ ಪುರಸಭಾ ನಾಮ ನಿರ್ದೇಶಕರು.ಯುವ ಘಟಕದ ಅಧ್ಯಕ್ಷರು .ಮಂಜುನಾಥ್..ಹ.ಬೊ.ಹಳಿ.ಮೌನೇಶ್ ಆಚಾರ್ .ತಾಲ್ಲೂಕು ವಿಶ್ವಕರ್ಮ ಯುವ ಘಟಕ ದ ಖಜಾಂಚಿ .ಪಿ ಧನಂಜಯ ಆಚಾರ್ .ಕಾರ್ಯದರ್ಶಿ (.ತಾವಿಸ)ಯುವ ಘಟಕ .ಹಾಗೂ .ಎಚ್ಚರಿಕೆ ಪತ್ರಿಕಾ ವರದಿಗಾರರು .ಕಮ್ಮಾರ ಸಿದ್ದಪ್ಪ ಮಾಜಿ ಅಧ್ಯಕ್ಷರು ತಾಲ್ಲೂಕು ವಿಶ್ವಕರ್ಮ ಸಮಾಜದ .ನೌಕರ ಸಂಘದ ಅಧ್ಯಕ್ಷರಾದ ಮೌನೇಶ್ ಸರ್.ಗದ್ದಿಕೇರಿ .. Bj.ಬಡಿಗೇರ್ .ಮಾಜಿ ಅಧ್ಯಕ್ಷರು ಹೋಟಲ ಸಿದ್ದರಾಜು .ತಬಲಾ ವಿರುಪಾಕ್ಷಪ್ಪ ಹಪಸಾಗರದ ವೀರಣ್ಣ .ಹಂಪಸಾಗರದ ದೇವೇಂದ್ರ.ಅಧ್ಯಕ್ಷರು( ಹಂಪಸಾಗರ ) .ಕಮ್ಮಾರ. ಬಸವರಾಜ .ಕಮ್ಮಾರ್ ಮೌನೇಶಪ. ಕಮ್ಮಾರ.ಕಮ್ಮಾರ್ ಸಿದ್ದಪ್ಪ .ಮಲವಿ.ನಿರಂಜನ ಆಚಾರ್ .ಕಮ್ಮಾರ್ ಗಣೇಶಪ್ಪ .ತಾಲ್ಲೂಕು .ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘ .ಉಪಾಧ್ಯಕ್ಷರಾದ.ಪಿ .ಸೌಭಾಗ್ಯಮ್ಮ .ಪಿ ಸಿದ್ದರಾಮ ಆಚಾರ್ .ಹಾಗೂ ಮಹಿಳಾ ಕಾರ್ಯದರ್ಶಿ ಮಂಜುಳಾ ಧನಂಜಯ್ ..ಹಾಗೂ ಮಂಗಳಮ್ಮ .ವೀರಣ್ಣ ಆಚಾರ್ ಮತ್ತು ಸಮಾಜದ ಹಿರಿಯ ಮುಖಂಡರುಗಳು ಕಿರಿಯ ಮುಖಂಡರುಗಳು ತಾಲೂಕಿನ ವಿಶ್ವಕರ್ಮ ಸಮಾಜದ ಬಂಧುಗಳು ಉಪಸ್ಥಿತ ರಿದ್ದರು. ಶ್ರೀ ಮೌನೇಶ್ವರ ವಿಶ್ವಕರ್ಮ ಮಹೋತ್ಸವವನ್ನು ಆಚರಿಸಿದರು ಪ್ರತಿ ವರ್ಷದಂತೆ ಈ ಸಾರಿಯೂ ಹರಾಜು ಪ್ರಕ್ರಿಯೆಯನ್ನು ನಡೆಸಿದರು .
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
