ರಾಮಸಾಗರ:ಟ್ರಾಕ್ಟರ್ ಪಲ್ಟಿ 19 ಜನರಿಗೆ ತೀವ್ರ ಗಾಯ…

  1. ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
  2. *ರಾಮಸಾಗರ:ಟ್ರಾಕ್ಟರ್ ಪಲ್ಟಿ,19ಜನರಿಗೆ ತೀವ್ರ ಗಾಯ*<>ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ರಾಮಸಾಗರ ಗ್ರಾಮದಲ್ಲಿ,ಕೂಲಿ ಕಾರ್ಮಿಕರನ್ನು ಹೊತ್ಯೊಯ್ಯುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿ. ಪಲ್ಟಿಯಾಗಿ 19 ಜನ ಗಾಯಗೊಂಡಿದ್ದಾರೆ,ಅದರಲ್ಲಿ 7 ಜನರ ತುಂಬಾ ಗಂಭೀರವಾಗಿ ಗಾಯಗೊಂಡಿದ್ದಾರೆ.
  3. ಟ್ರ್ಯಾಕ್ಟರ್ ನಲ್ಲಿ 30ಕ್ಕೂ ಹೆಚ್ಚು ಜನ ಕೂಲಿ‌ಕಾರ್ಮಿಕರನ್ನು, ಮೆಣಸಿಕಾಯಿ ಕಟಾವಿಗೆಂದು ಕರೆದೊಯ್ಯುವಾಗ. ಅವಘಡ ಸಂಭವಿಸಿದೆ.
    ಟ್ರ್ಯಾಕ್ಟರ್ ಟ್ರಾಲಿಯ ಆ್ಯಕ್ಸಲ್ ಕಟ್ಟಾಗಿ ತುಂಡಾಗಿದ್ದರಿಂದಾಗಿ,ಅದು ಚಾಲಕನ‌ ನಿಯಂತ್ರಣ ತಪ್ಪಿ‌ ಕಾಲುವೆಗೆ ಬಿದ್ದಿದೆ.
    ಘಟನಾ ಸ್ಥಳಕ್ಕೆ ಕಂಪ್ಲಿ ಠಾಣಾ ಪೊಲೀಸರು ಭೇಟಿ ನೀಡಿ‌ದ್ದು,108ಸಿಬ್ಬಂದಿ ಗಾಯಾಳುಗಳನ್ನು
    ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend