;

ಹರೇಗೊಂಡನಹಳ್ಳಿಯಲ್ಲಿ ಮಹಿಳಾಕಾಯಕೋತ್ಸವ..!!

ವರದಿ. ಧನಂಜಯ್

*ಹರೇಗೊಂಡನಹಳ್ಳಿ:ಮಹಿಳಾಕಾಯಕೋತ್ಸವ*<>ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಹರೇಗೊಂಡನಹಳ್ಳಿಯಲ್ಲಿ, ಹೆಣ್ಣುಮಕ್ಕಳ ದಿನಾಚರಣೆ ಪ್ರಯುಕ್ತ ಮಹಿಳಾಕಾಯಕೋತ್ಸವ ಆಚರಿಲಾಯಿತು.

ಸುಮಾರು300ಜನ ಮಹಿಳೆಯರು ಮತ್ತು 200 ಜನ ಪುರುಷ ಕಾರ್ಮಿಕರು ಭಾಗವಹಿಸಿದ್ದರು,ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಹಾಲಸಿದ್ದಪ್ಪ ಪೂಜಾರ.ಎ.ಡಿ.ಮಲ್ಲನಗೌಡ ,ಸಾಮಾಜಿಕ ಅರಣ್ಯಾಧಿಕಾರಿ ರಾಘವೇಂದ್ರ,ಅರಣ್ಯ ಇಲಾಖೆಯ ತಿಮ್ಮರಾಜ್,ಪಿಡಿಓ.ಮಂಜುನಾಥ,ಕಾರ್ಯದರ್ಶಿ ಕೊಟ್ರೇಶ್,ಗ್ರಾಕೂಸ್ ಸಂಚಾಲಕರಾದ ಮಲ್ಲೇಶ್,ಕೋಟ್ರಮ್ಮ,ಅಕ್ಕಮ್ಮ,ಸುಜಾತ,ಅನಿಲ್,ಮತ್ತು ಕಾಯಕಭಂದುಗಳಾದ ಕೊಟ್ರೇಶ್, ನಾಗರಾಜ,ಗೋಣೆಪ್ಪ,ಚಾರೆಪ್ಪ,ದೇವೇಂದ್ರ,ಅಶೋಕ,ನಾರಪ್ಪ,ಯಮುನಪ್ಪ,ರಾಘವೇಂದ್ರ.ಮಹಿಳಾ ಕಾರ್ಮಿಕರಾದ ಚೈತ್ರ, ಪವಿತ್ರ,ರೇಣುಕಮ್ಮ ಇತರರಿದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;