ಭಾರತೀಯ ಜನತಾ ಪಾರ್ಟಿ, ಸಂಡೂರು ಎಸ್.ಸಿ ಮೋರ್ಚದ ಸಂಡೂರು ತಾಲೂಕು ಅಧ್ಯಕ್ಷರನ್ನಾಗಿ ಉಬ್ಬಲಗಂಡಿ ಹೆಚ್. ವೀರೇಶ ನೇಮಕ. & ಪಕ್ಷದ ಸಂಘಟನೆ ಬಲಪಡಿಸುವ ಸಲುವಾಗಿ ರಾಜಾಪುರ ಪಂಚಾಯತಿಯ ಉಬ್ಬಲಗಂಡಿ ಗ್ರಾಮದ ಯುವ ನಾಯಕರಾದ ಶ್ರೀ ಹೆಚ್.ವೀರೇಶ* ಅವರನ್ನು ಸಂಡೂರು ತಾಲೂಕಿನಭಾರತೀಯ ಜನತಾ ಪಾರ್ಟಿಯ ಸಂಡೂರು ಮಂಡಲದ ಸಂಡೂರು ತಾಲೂಕಿನ ಎಸ್ ಸಿ ಮೋರ್ಚಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಸದಾ ನಿಮ್ಮ ಸೇವಯಲ್ಲಿ
ಶ್ರೀ ಬಂಗಾರು ಹನುಮಂತು
ರಾಜ್ಯಾಧ್ಯಕ್ಷರು
ಎಸ್.ಟಿ ಮೋರ್ಚ ಕರ್ನಾಟಕ
ಭಾರತೀಯ ಜನತಾ ಪಾರ್ಟಿ,
ಸಂಡೂರು ವಿಧಾನ ಸಭಾ ಕ್ಷೇತ್ರ
*ಶ್ರೀ ಅಶೋಕ್ ಕುಮಾರ್*
ಅಧ್ಯಕ್ಷರು
ಭಾರತೀಯ ಜನತಾ ಪಾರ್ಟಿ
ಸಂಡೂರು ಮಂಡಲ
ಸೋಶಿಯಲ್ ಮೀಡಿಯಾ ಸಂಡೂರು ಮಂಡಲದ ವತಿಯಿಂದ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
