ವಿದ್ಯುತ್ ಕಂಬ ಬಿದ್ದು ಕ್ಷಣ ಮಾತ್ರದಲ್ಲಿ ಸಾರ್ವಜನಿಕರು ಪಾರು ಜನರ ಇಡೀ ಶಾಪ…!!!

ವಿದ್ಯುತ್ ಕಂಬ ಬಿದ್ದು ಕ್ಷಣ ಮಾತ್ರದಲ್ಲಿ ಸಾರ್ವಜನಿಕರು ಪಾರು ಜನರ ಇಡೀ ಶಾಪ

ಹೊನ್ನಾಳಿ ಶನಿವಾರ ಮಧ್ಯಾಹ್ನ ಟಿ,ಎಂ, ರಸ್ತೆ ಪಟ್ಟಣದ ರಸ್ತೆ ಅಗಲೀಕರಣದ ನೆಪವಡ್ಡಿ ವಿದ್ಯುತ್ ಕಂಬಗಳನ್ನು ನೆಟ್ಟು ಕೆಲವೇ ದಿನಗಳಲ್ಲಿ ಬಿದ್ದಿರುವುದು ಕಂಡು ಬಂದಿದೆ ಇದು ತಾಲೂಕು ಕಚೇರಿ ಎದುರು ದಿನಾಲು ಜನಸಂದನೆ ಇರುವಂತ ಜಾಗವಾಗಿದ್ದು ಅದೃಷ್ಟವಶಾತ್ ಈ ದಿನ ಸಾರ್ವಜನಿಕರು ಪಾರಾಗಿದ್ದಾರೆ ಕಂಬ ಬೀಳುವ ಕೆಲವೇ ನಿಮಿಷಗಳಲ್ಲಿ ಜನರು ಇದ್ದಕ್ಕಿದ್ದಂತೆ ವಾಲುತ್ತಿರುವ ದೃಶ್ಯ ನೋಡಿ ಓಡಿ ಹೋಗಿದ್ದಾರೆ ರಸ್ತೆ ಅಗಲೀಕರಣ ಮಂದಗತಿಯಲ್ಲಿ ಸಾಗುತ್ತಿದ್ದು ಇದಕ್ಕೆ ಕಾರಣ ಹೇಳುವರಿಲ್ಲ ಕೇಳುವರಿಲ್ಲ ರಸ್ತೆ ಅಗಲೀಕರಣ ಹಲವು ತಿಂಗಳಿಗೆ ಆದರೂ ಯಾವುದೇ ಪ್ರಯೋಜನವಾಗಿಲ್ಲ ಅಳತೆಯಲ್ಲಿ ಬಹಳಷ್ಟು ವ್ಯತ್ಯಾಸವನ್ನು ಕಂಡುಬಂದು ಸಾರ್ವಜನಿಕರು ಬಹಳಷ್ಟು ತಾರತಮ್ಯ ಆಗಿದೆ ಎಂದು ಇಡೀ ಶಾಪ ಹಾಕುತ್ತಿದ್ದಾರೆ ಇದಕ್ಕೆ ಮುಕ್ತಿ ಯಾವಾಗ ಕಂಬ ಬಿದ್ದ
ಸಂದರ್ಭದಲ್ಲಿ ರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ವಗ್ಗರ ಪ್ರಕಾಶ್ ದೊಡ್ಡಕೇರಿ ಸಮಾಜ ಸೇವಕರು ಇದ್ದರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend