;

ಕೂಡ್ಲಿಗಿ : ಮೇನ್ ಬಾಯ್ಸ್ ಸ್ಕೂಲ್ ನಲ್ಲಿ , ರಾಧ ಕೃಷ್ಣ ವೇಷ ಧರಿಸಿ ಸಂಭ್ರಮಿಸಿದ ಮಕ್ಕಳು…!!!

ಕೂಡ್ಲಿಗಿ : ಮೇನ್ ಬಾಯ್ಸ್ ಸ್ಕೂಲ್ ನಲ್ಲಿ , ರಾಧ ಕೃಷ್ಣ ವೇಷ ಧರಿಸಿ ಸಂಭ್ರಮಿಸಿದ ಮಕ್ಕಳು- ವಿಜಯನಗರ ಜಿಲ್ಲೆ ಕೂಡ್ಲಿಗಿ : ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ , ಆ 16ರಂದು ಪಟ್ಟಣದ ಸರ್ಕಾರಿ ಬಾಲಕರ ಶಾಲೆ ( ಮೇನ್ ಬಾಯ್ಸ್ ಸ್ಕೂಲ್) ನಲ್ಲಿ. LKG UKGಯ ಮಕ್ಕಳು , ರಾಧೆ ಕೃಷ್ಣ ರ ವೇಷದಲ್ಲಿ ತರಗತಿಗೆ ಹಾಜರಾಗಿ ಗೆಳೆಯರೊಂದಿಗೆ ಸಂಭ್ರಮಿಸಿದರು. ವಿದ್ಯಾರ್ಥಿನಿಯರು ರಾಧೆ ರುಕ್ಮಿಣಿಯರ ವೇಷದಲ್ಲಿ , ವಿದ್ಯಾರ್ಥಿಗಳು ಕೃಷ್ಣ ವೇಷದಲ್ಲಿ ಮಿಂಚಿದರು. ಮುಖ್ಯ ಶಿಕ್ಷಕರು ಶಿಕ್ಷಕರು ಶಿಕ್ಷಕಿಯರು ಹಾಗೂ ಸಿಬ್ಬಂದಿಯರಿದ್ದರು….

ವರದಿ… ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;