;

ಗೋಧಾಮನಲ್ಲಿ ಯೂರಿಯಾ ಗೊಬ್ಬರ ಸಂಗ್ರಹವಿದ್ದರೂ ವಿತರಿಸಲು ತಾರತಮ್ಯ…!!!

ಗೋಧಾಮನಲ್ಲಿ ಯೂರಿಯಾ ಗೊಬ್ಬರ ಸಂಗ್ರಹವಿದ್ದರೂ ವಿತರಿಸಲು ತಾರತಮ್ಯ

ವರದಿ:ರಾಜಪ್ಪ.ಎಂ

ಹೂವಿನಹಡಗಲಿ ತಾಲೂಕಿನಲ್ಲಿ.ಕರ್ನಾಟಕ ರಾಜ್ಯ ರೈತ ಸಂಘದ ಸಹಾಯದಿಂದ ಗೊಬ್ಬರ ಪಡೆದ ರೈತರು.ಇಂದು ಪಟ್ಟಣದ ಕರ್ನಾಟಕ ಆಗ್ರೋ ಅಂಗಡಿಯಲ್ಲಿ ಯೂರಿಯಾ ಗೊಬ್ಬರ ಸಂಗ್ರಹ ಮಾಡಿಕೊಂಡು ರೈತರಿಗೆ ವಾಪಸ್ ಕಳಿಸುತ್ತಿರುವ ಖಂಡಿಸಿ

ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರು ಸಿದ್ದಪ್ಪ ಹೊಸಮನಿ.ಮತ್ತು ಕಾರ್ಯದರ್ಶಿ ಶಿವರಾಜ ಎಂ ಹೊಳಗುಂದಿ ಅಂಗಡಿಯ ಮಾಲೀಕರೊಂದಿಗೆ ಮಾತನಾಡಿ ಗೋದಾಮಿನ ಬೀಗ ತೆಗೆಸಿ ಸುಮಾರು ನೂರಾರು ಚೀಲ ಸಂಗ್ರವಿದ್ದನ್ನು ನೋಡಿ ತಕ್ಷಣ ಪ್ರತಿಯೊಬ್ಬ ರೈತರನ್ನು ಸಾಲಾಗಿ ನಿಲ್ಲಿಸಿ ಪ್ರತಿಯೊಬ್ಬರಿಗೆ ಒಂದೊಂದು ಚೀಲ ಕೊಡುವಂತ ವ್ಯವಸ್ಥೆ. ಮತ್ತು.ಪೊಲೀಸ್ ಇಲಾಖೆ ಸಿಬ್ಬಂದಿ ಮತ್ತು ಪತ್ರಿಕ ಮಾಧ್ಯಮ ಕ್ಷಮಕ್ಷಮದಲ್ಲಿ ವಿತರಿಸಲಾಯಿತು. ಹೂವಿನಹಡಗಲಿಯ ಪಟ್ಟಣದ ಯಾವುದೇ ಅಂಗಡಿಯ ಮಾಲೀಕರ ಗೋದಾಮಿನಲ್ಲಿ.ಗೊಬ್ಬರ ಸಂಗ್ರಹ ಕಂಡುಬಂದಲ್ಲಿ ಕರ್ನಾಟಕ ರಾಜ್ಯ ರೈತ ಸಂಘವು ರೈತರಿಗೆ ನ್ಯಾಯ ಕೊಡಿಸುವಲ್ಲಿ ಹಿಂದೇಟು ಹಾಕುವುದಿಲ್ಲ ಒಂದು ವೇಳೆ ಇಂತಹ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಅಂಗಡಿಯ ಮಾಲೀಕರ ವಿರುದ್ಧ ದೂರು ನೀಡಿ ಶಿಸ್ತುಕ್ರಮ ಕೈಗೊಳ್ಳಲು ಕರ್ನಾಟಕ ರಾಜ್ಯ ರೈತ ಸಂಘವು ಒತ್ತಾಯಿಸುತ್ತದ್ದೆ
ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವರಾಜ ಎಂ ಹೊಳಗುಂದಿ..

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;