ಹೊಳಗುಂದಿ ಗ್ರಾಮದ.ಸ.ಹಿ.ಪ್ರಾ.ಶಾಲೆ. ಎ.ಕೆ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಎಂ.ರಾಜಪ್ಪ ಆಯ್ಕೆ
ಹೂವಿನಹಡಗಲಿ: ತಾಲೂಕಿನ ಹೊ ಳಗುಂದಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.ಎಕೆ ಶಾಲೆಯ ಎಸ್ ಡಿ ಎಂ ಸಿ.ಅಧ್ಯಕ್ಷರಾಗಿ ಎಂ ರಾಜಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಮತ್ತು
ಉಪಾಧ್ಯಕ್ಷರಾಗಿ. ಮೋರಿಗೇರಿ ಶೈಲಜಾ ಶಿವರಾಜ್ ಆಯ್ಕೆಯಾಗಿರುತ್ತಾರೆ
ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ. ಅಂಚಿ.ದಡಾರಪ್ಪ. ಮತ್ತು ಹಿರಿಯ ಮುಖಂಡರಾದ. ಎಸ್.ಬಿ ಕೊಟ್ರೇಶಣ್ಣ . ಗ್ರಾಮ ಪಂಚಾಯತಿ ಸದಸ್ಯರಾದ ಯಮನಪ್ಪ. ನಿಕಟ ಪೂರ್ವ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸಿ .ರಮೇಶ್
ಹೊಸದಾಗಿ ರಚನೆಯಾದ. ಎಸ್ ಡಿ ಎಂ ಸಿ ಸದಸ್ಯರು. ಮುಖ್ಯ ಗುರುಗಳಾದ. ಪರಮೇಶ್ವರ ನಾಯ್ಕ್
ಸಹ ಶಿಕ್ಷಕರಾದ. ಮರಿಯಪ್ಪ. ಪ್ರಕಾಶ್. ಸಿದ್ದಪ್ಪ ಬೀರಪ್ಪ. ಪ್ರಕಾಶ್ ಉತ್ತಂಗಿ. ರುಕ್ಮಿಣಿ . ಹಾಗೂ ಎ.ಕೆ ಕಾಲೋನಿಯ. ಹಿರಿಯ ಮುಖಂಡರು. ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು
ಇದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
