ಮುರಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಪದ ಗ್ರಹಣ!!!!!
ಉಕ್ಕಿನ ಕೋಟೆ ವರದಿ 11
ಕೊಪ್ಪಳ ಜಿಲ್ಲಾ ಗಂಗಾವತಿ ತಾಲೂಕಿನ ಮರಳಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ನಡೆಯಿತು. ಹುಸೇನಮ್ಮ ಗಂಡ ಸುರೇಶ್ ಹಾಗೂ ಉಪಾಧ್ಯಕ್ಷರಾದ ಮೌಲಾಸಾಬ್ ಎಮ್. ನಂತರ ಸನ್ಮಾನ ಸಮಾರಂಭ ಸಲ್ಲಿಸುವುದರ ಮೂಲಕ ಅಧ್ಯಕ್ಷ ಉಪಾಧ್ಯಕ್ಷರ ತಮ್ಮ ಸ್ಥಾನವನ್ನು ಅಲಂಕರಿಸಿದರು. ಕಾರ್ಯಕ್ರಮದಲ್ಲಿ ಸದಸ್ಯರಾದ ಕುಂಟೋಜಿ ರಾಜಮ್ಮ ಗಂಡ ರಾಮಪ್ಪ ಬಸಪ್ಪ ಶರಣಪ್ಪ ತಂದೆ ಬಸಪ್ಪ ಶ್ರೀದೇವಿ ಗಂಡ ಜಂಬಣ್ಣ ತಾಳೂರು ಗಂಗಮ್ಮ ಗಂಡ ಯಮನೂರಪ್ಪ ನಿರ್ಮಲ ಗಂಡ ನಾಗರಾಜ್ ಹೆಬ್ಬಾಳ ಶಿವಲಿಂಗಪ್ಪ ತಂದೆ ಹನುಮಂತಪ್ಪ ನ ಗಂಡ ಮನ್ನೂರು ಬೇಗಂ ಹನುಮಂತಪ್ಪ ತಂದೆ ಯಂಕಪ್ಪ ಕುಂಬಾರ ರೋಹಿಣಿ ಗಂಡ ಕೊಟ್ರೇಶ್ ರೇಷ್ಮಾ ಗಂಡ ಹೊನ್ನೂರ್ ಸಾಬ್ ಎಂ ಶರಣಬಸವ ತಂದೆ ಬಸಪ್ಪ ಮರಿಯಪ್ಪ ತಾಯಿ ದ್ಯಾವಮ್ಮ ಕೆಂಚಪ್ಪ ತಂದೆ ಹನುಮಂತಪ್ಪ ಸಿಂಧಿಗೇರಿ ಬರಗುರುಲಿಂಗಪ್ಪ ತಂದ ಈರಪ್ಪ ಬಸವರಾಜ್ ತಂದೆ ಪಂಪಣ್ಣ ತಾಳೂರು ವೀರಮ್ಮಗಂಡ ಯುವರಾಜ್ ಎಚ್ ಷಣ್ಮುಖಪ್ಪ ತಂದೆ ಮಲ್ಲೇಶಪ್ಪ ಬಿ ನಾಗಪದ್ಮಾವತಿ ಗಂಡ ಜಿಕೆ ದುರ್ಗ ರಾವ್ ಮತ್ತು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕರಗಳಾದ ಶರಣಮ್ಮ ಪಿಡಿಒ ಹಾಗೂ ಸಿಬ್ಬಂದಿಗಳು ಗ್ರಾಮದ ಮುಖಂಡರು ಯುವಕರು ಉಪಸ್ಥಿತರಿದರು…

ವರದಿ,ಹೆಚ್. ಮಲ್ಲೇಶ್ವರ ಭಂಡಾರಿ ಗಂಗಾವತಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
