;

ಇಟ್ಟಿಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ರ ಪದಗ್ರಹಣ ಸಮಾರಂಭ…!!!

ಇಟ್ಟಿಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ರ ಪದಗ್ರಹಣ ಸಮಾರಂಭ.. ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮದಲ್ಲಿ ದಿನಾಂಕ 5/8/2023 ರ ಶನಿವಾರ ಗ್ರಾ ಪಂ ಯ 2ನೇ ಅವಧಿಯ ಅಧ್ಯಕ್ಷರಾದ ಬಿಷ್ಟ್ರನಗೌಡ್ರು ಸಿದ್ದಪ್ಪ ನವರು ಉಪಾಧ್ಯಕ್ಷರಾದ ಶ್ರೀಮತಿ ಲಕ್ಷ್ಮವ್ವ ನವರು ಅಧಿಕಾರ ಸ್ವೀಕರಿಸಿದರು,,,,, ಈ ಒಂದು ಪದ ಗ್ರಹಣ ವಿಶೇಷ ಸಭೆಯನ್ನು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಎಂ ಪ್ರಕಾಶ ರವರು ನೆರವೇರಿಸಿ ಕೊಟ್ಟರು ಈ ಹಿಂದಿದ್ದ ಅಧ್ಯಕ್ಷರಾದ ಶ್ರೀಮತಿ ಪುಷ್ಪಾವತಿಮಹಾಬಲೇಶ್ವರ್ ರವರು ಉಪಾಧ್ಯಕ್ಷರಾದ ಶ್ರೀ ಮದ್ದಾನ ಸ್ವಾಮಿ ಯವರು ಇಲ್ಲಿಯವರೆಗೂ ನೆಡೆಸಿಕೊಂಡು ಬಂದ ಅಧಿಕಾರವನ್ನು ನೂತನ ಅಧ್ಯಕ್ಷರಿಗೂ ಉಪಾಧ್ಯಕ್ಷರಿಗೂ ಹಸ್ತಾಂತರಿಸಿ ಮುಂದಿನ ದಿನಗಳಲ್ಲಿ ಉತ್ತಮ ಆಡಳಿತವನ್ನು ಮುಂದುವರಿಸಿಕೊಂಡು ಹೋಗುವಂತೆ ಶುಭಾರೈಸಿದರು ಹಾಗೇನೇ ಸರ್ವಸದಸ್ಯರುಗಳು ಶುಭ ಕೋರಿದರು… ಸಿಬ್ಬಂದಿ ಗಳು ಕೂಡ ಶುಭಕೋರಿ ಉತ್ತಮ ಆಡಳಿತವನ್ನು ಕೊಡುವಂತೆಯೂ ಮತ್ತು ಎ ಗ್ರೇಡ್ ಗ್ರಾ ಪಂ ಗೆ ಕಾರ್ಯ ದರ್ಶಿ ಮತ್ತು ಎಸ್ ಡಿ ಎ ಗಳು ಕಛೇರಿಗೆ ಅವಶ್ಯಕತೆ ಇದೆ ಎಂದು ಗಮನ ಸೆಳೆದರು….

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;