ಚಿತ್ರಯ್ಯನಹಟ್ಟಿ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಇಂದು ನಿವೃತ್ತರಾದ ಮಂಜುನಾಥರವರಿಗೆ ವಾಲಿಬಾಲ್‌ ಗೆಳೆಯರ ಬಳಗದಿಂದ ಮುಂಜಾನೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೂಳ್ಳಲಾಯಿತು…!!!

ಚಿತ್ರಯ್ಯನಹಟ್ಟಿ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಇಂದು ನಿವೃತ್ತರಾದ ಮಂಜುನಾಥ ರವರಿಗೆ ಶಿಕ್ಷಕರಿಗೆ ವಾಲಿಬಾಲ್‌ ಗೆಳೆಯರ ಬಳಗದಿಂದ ಮುಂಜಾನೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೂಂಡಿದ್ದರು . ಕಾರ್ಯಕ್ರಮದ ಬಗ್ಗೆ ಮಾತನಾಡಿದ ನಿವೃತ್ತ ಯೋದರಾದ ಶಿವಮೂರ್ತಿರವರು ಶಿಕ್ಷಕ ವೃತ್ತಿ ಒಂದು ಅತ್ಯುನತವಾದ ಸ್ಥಾನ ಗುರು ಸ್ಥಾನ ಅಂತಹ ವೃತ್ತಿಯಲ್ಲಿ ಅದೇಷ್ಟೋ ಮಕ್ಕಳನ್ನು ಉನ್ನತ ಸ್ಥಾನದಲ್ಲಿ ಕಾಣಲು ಹಗಲು ಇರುಳು ಶಿಕ್ಷಕರು ಶ್ರಮಿಸುತ್ತಾರೆ .ಅಂತಹ ವೃತ್ತಿಯಲ್ಲಿ ಇಂದು ನೀವೃತ್ತಿ ಹೂಂದುತ್ತಿದ್ದರೆ. ಇದು ಕೆಲಸದಿಂದ ಮಾತ್ರ ನಿವೃತ್ತಿ ಜ್ಞಾನದಿಂದ ಅಲ್ಲ ನೀವು ಎಲ್ಲಾರಿಗು ದಾರಿ ದೀಪವಾಗಿ ನೀವೃತ್ತಿ ನಂತರವು ಗುರುವಾಗಿ ದಾರಿತೋರಿಸಿ ಎಂದರು ಹಾಗೂ ಹಿರಿಯ ಶಿಕ್ಷಕರಾದ ಕೊಟ್ರಪ್ಪನವರು ಮಾತನಾಡಿ ಗುರುಗಳ ನಿವೃತ್ತಿ ಜೀವನ ಸುಖಕರ ವಾಗಿರಲಿ ಎಂದು ಹಾರೈಸಿದರು. ಗೆಳಯರ ಬಳಗದಿಂದ ಕ್ಯಾಪ್ಟನ್ ಸೀನಪ್ಪ, ಪೋಲಿಸ್‌ ಪವನ್‌ ಕುಮಾರ್‌, ರಘು. ಮೋಹನ್‌ ಕುಮಾರ್‌. ಸ್ವಾಮಿ, ಪೃಥ್ವಿ, ಅರುಣ್ ,ವಿದ್ಯಾ, ದಿನೇಶ್ ಇತರರು ಉಪಸ್ಥಿತರಿದ್ದರು…

ವರದಿ. ಶಶಿಕುಮಾರ್ ಚಳ್ಳಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend