;

ಕೂಡ್ಲಿಗಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಡಾ. ಎನ್. ಟಿ. ಶ್ರೀನಿವಾಸ್ ನಾಮ ಪತ್ರ ಸಲ್ಲಿಕೆ…!!!

ಕೂಡ್ಲಿಗಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ
ಡಾ. ಎನ್. ಟಿ. ಶ್ರೀನಿವಾಸ್ ನಾಮ ಪತ್ರ ಸಲ್ಲಿಕೆ

ಕೂಡ್ಲಿಗಿ : ಕಾಂಗ್ರೆಸ್ ಪಕ್ಷದ ಕ್ಷೇತ್ರದ ಸ್ಥಳೀಯ ಅಭ್ಯರ್ಥಿಯಾದ ಡಾ. ಎನ್. ಟಿ. ಶ್ರೀನಿವಾಸ್ ಸೋಮವಾರ ತಾಲೂಕು ಆಡಳಿತ ಸೌಧದಲ್ಲಿ ಚುನಾವಣೆ ಅಧಿಕಾರಿ ಈರಣ್ಣ ಬಿರಾದಾರ್ ಇವರಿಗೆ ನಾಮ ಪತ್ರ ಸಲ್ಲಿಸಿದರು.ಸಹಾಯಕ ಚುನಾವಣೆ ಅಧಿಕಾರಿ ತಹಸೀಲ್ದಾರ್ ಟಿ. ಜಗದೀಶ್ ಉಪಸ್ಥಿತರಿದ್ದರು ಸಂಧರ್ಭದಲ್ಲಿದ್ದ ಡಾ. ಎನ್. ಟಿ. ಶ್ರೀನಿವಾಸ್. ಪತ್ನಿ ಡಾ. ಪುಷ್ಪ ಶ್ರೀನಿವಾಸ್, ಕಾನಾಮಡಗು ಶಶಿಧರ್, ಬಡೇಲಡಕು ಬಸವರಾಜಪ್ಪ, ನಿವೃತ ಸಿದ್ದಪ್ಪ, ಕೊತ್ತಲ ಆಂಜನೇಯ ದೇವಸ್ಥಾನದಿಂದ ಅಂಬೇಡ್ಕರ್ ಸರ್ಕಲ್ ವರೆಗೆ ಸಾವಿರಾರು ಕಾರ್ಯಕರ್ತರು ಮತ್ತು ಅಭಿಮಾನಿ ಬಳಗದಿಂದ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ಈ ಸಂಧರ್ಭಲ್ಲಿದ್ದ ಎಸ್. ವೆಂಕಟೇಶ್, ನಾಗರಕಟ್ಟಿ ರಾಜಣ್ಣ, ಗುಜಲ್ ರಾಘಣ್ಣ, ಎನ್. ಟಿ ತಮ್ಮಣ್ಣ, ಕೊಗಳಿ ಮಂಜುನಾಥ್, ಮಾದಹಳ್ಳಿ ನಜೀರ್ ಸಾಬ್, ಗುರುರಾಜ್ ನಾಯಕ, ಕಾವಲಿ ಶಿವಪ್ಪ ನಾಯಕ, ಕುಪ್ಪಿನಕೇರಿ ವೀರೇಶ್, ನರಸಿಂಹಗಿರಿ ಮಂಜುನಾಥ್, ಇನ್ನು ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದರು..

ವರದಿ, ವಿರೇಶ್, ಕೆ, ಎಸ್, ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;