;

ಕಟ್ಟಡ ಕಾರ್ಮಿಕ ಮಂಡಳಿ ವತಿಯಿಂದ ಶಾಲಾ ಕಿಟ್ಟುಗಳನ್ನು ವಿತರಾಯಿಸಲಾಯಿತು…!!!

ವಿಜಯನಗರ ಜಿಲ್ಲಾ ಹಗರಿಬೊಮ್ಮನಹಳ್ಳಿ ಪಟ್ಟಣದ.ಕಟ್ಟಡ ಕಾರ್ಮಿಕ ಮಂಡಳಿ ವತಿಯಿಂದ ಶಾಲಾ ಕಿಟ್ಟುಗಳನ್ನು ವಿತರಾಯಿಸಲಾಯಿತು. ಒಂದರಿಂದ ಐದನೇ ತರಗತಿ ಓದುತ್ತಿರುವ ಮಕ್ಕಳಿಗೆ 137 ಶಾಲಾ ಕಿ ಟ್ಟು ಗಳನ್ನು ವಿ ತರಿಸಿದ್ದೇವೆ ಮತ್ತು 6 ರಿದ 12 ತರಗತಿ ಓದುತ್ತಿರುವ ಮಕ್ಕಳಿಗೆ 91 ಕಿಟ್ಟುಗಳು ಬಂದಿದ್ದು ಅದರಲ್ಲಿ ಸುಮಾರು 71 ಕಿಟ್ಟುಗಳನ್ನು ವಿತರಿಸಿದ್ದೇವೆ ಎದು. ಕಾರ್ಮಿಕ ಇಲಾಖೆಯ ಹುಲಿಯಪ್ಪನವರು ಮಾಹಿತಿ ತಿಳಿಸಿಕೊಟ್ಟರು.. ಮಾಧ್ಯಮದೊಂದಿಗೆ ಮಾತನಾಡಿದ ಕಟ್ಟಡ ಕಾರ್ಮಿಕರದ. ಬಡಿಗೇರ್ ಈರಣ್ಣ. ಹಗರಿಬೊಮ್ಮನಹಳ್ಳಿ ತಾಲೂಕಿನ ಕಟ್ಟಡ ಕಾರ್ಮಿಕರಿಗೆ. ಶಾಲಾ ಕಿ ಟ್ಟುಗಳನ್ನು ನೀಡಿರುವುದು. ತುಂಬಾ ಪ್ರಯೋಜನಕಕಾರಿಯಾಗಿದೆ. ಮತ್ತು ಟೂಲ್ ಕಿಟು ವಿತರಣೆ ಮಾಡಿರುವುದು ತುಂಬಾ ಪ್ರಯೋಜನಕಾರಿಯಾಗಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡಿದಂತ ಅಧಿಕಾರಿಗಳಾದ . ಕಾರ್ಮಿಕ ಇಲಾಖೆಯ ಸಚಿವರಾದ ಹರೇ ಬೈಲ ಶಿವರಾಮ್ ಹೆಬ್ಬಾರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು ಅರ್ಪಿಸಿದರು. ಮತ್ತು ಕಟ್ಟಡ ಕಾರ್ಮಿಕ ಇಲಾಖೆಯ ಇನ್ಸ್ಪೆಕ್ಟರ್ ಆದ ಎಂ ಅಶೋಕ್ ಸರ್ ಮತ್ತು ಹುಲಿಯಪ್ಪನವರು ಬಹಳ ಶ್ರಮದಿಂದ ಕೆಲಸ ಮಾಡಿ . ಕರೋನ ಟೈಮಿನಲ್ಲಿ ಆಹಾರ ಕೀಟು ಔಷಧಿ ಕಿಟ್ಟುಗಳಿರಬಹುದು ಮತ್ತೆ ಶಾಲಾ ಕೀಟು ಗಳು ನು ನಿಜವಾದ ಫಲಾನುಭವಿಗಳಿಗೆ ವಿ ತರಿಸುತ್ತಿರುವುದು.ಎದು ಶ್ಲಾಘನೆ ವ್ಯಕ್ತಪಡಿಸಿದರು..

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;