ಭಾರತೀಯ ಜನತಾ ಪಾರ್ಟಿ ವತಿಯಿಂದ ವಿಜಯ ಸಂಕಲ್ಪ ಯಾರ್ತೆ
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನಲ್ಲಿ ಭಾರತೀಯ ಜನತ ಪಾರ್ಟಿ ವತಿಯಿಾಂದ ವಿಜಯ ಸಂಕಲ್ಪ ಯಾರ್ತೆ ಶಾಸಕರಾದ ಎನ್ ವೈ ಗೋಪಾಲಕೃಷ್ಣ ಅವರು ಅದ್ಯಕ್ಷತೆ ವಹಿಸಿದ್ದರು .ಜಿಲ್ಲೆಯ ಉಸ್ತುವಾರಿ ಸಚಿವರು ಶಶಿಕಲಾ ಜೊಲ್ಲೆ ರಾಜ್ಯದ್ಯಕ್ಷರು ನಳಿನ್ ಕುಮಾರ್ ಕಟೀಲ್ ಹಾಗೂ ಪ್ರವಾಸೋದ್ಯಮ ಸಚಿವರಾದ ಅನಂದ ಸಿಂಗ್ ಹಾಗು ಎ ಪಿ ಎಮ್ ಸಿ ಉಪಾಧ್ಯಕ್ಷ ರು ಸಿದ್ದೆಶ್ ಮತ್ತು ಜಿಲ್ಲೆಯ ಅದ್ಯಕ್ಷರು ಚನ್ನಬಸಪ್ಪ ಇನ್ನು ಮುಂತಾದ ಬಿಜೆಪಿ ಮುಖಂಡರು ಭಿಮೆಶ ಸುಾರ್ಯಪಾಪಣ್ಣ ಹಾಗು ತಿಪ್ಪೇಸ್ವಾಮಿ ವಿರಣ್ಣ.ಬಂಗಾರಿ ಹನುಮಂತ .ಯೊಗಿಶಹಾಗು .ಇನ್ನು ಮುಂತಾದವರು ಭಾಗವಹಿಸಿದ್ದರು .

ವರದಿ : ಸಿ ಅರುಣ್ ಕುಮಾರ್ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
