ಲೋಕಿಕೆರೆ ಗ್ರಾಮದಲ್ಲಿ ಉಚಿತ ಈ ಶ್ರಮ ಕಾರ್ಡ್ ಹಾಗೂ ಆಯುಷ್ಮಾನ್ ಭಾರತ್
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಲೋಕಿಕೆರೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಿ,ಎಸ್,ಸಿ, ಸಂಘದ ವತಿಯಿಂದ, ಉಚಿತ ಈ ಶ್ರಮ ಕಾರ್ಡ್ ಹಾಗೂ ಆಯುಷ್ಮಾನ್ ಭಾರತ್ ಕಾರ್ಡ್ಗಳನ್ನು, ಗ್ರಾಮದ ಜನರಿಗೆ, ನೋಂದಣಿ ಮಾಡಿ ಕಾಡುಗಳನ್ನು ನೀಡಿದರು.
ನಂತರ ಮುಖಂಡ ಲಕ್ಕಜ್ಜಿ ರಾಮಾಂಜನಿ, ಮಾತನಾಡಿ ಈ ಶ್ರಮ ಕಾರ್ಡ್ ಹಾಗೂ ಆಯುಷ್ಮಾನ್ ಭಾರತ್ ಕನ್ನಡ ಗಳನ್ನು, ಪ್ರತಿಯೊಬ್ಬ, ವ್ಯಕ್ತಿಯು ನೋಂದಣಿ ಮಾಡಿಕೊಳ್ಳಬೇಕು, ಮತ್ತು ನಿಮಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿ, ಉಚಿತವಾಗಿ, ಚಿಕಿತ್ಸೆ ಆರೋಗ್ಯ ಸಂಸ್ಥೆ ನೀಡಲಿದೆ ಎಂದು ಗ್ರಾಮದ ಜನರಿಗೆ ತಿಳಿಸಿದರು..
ಈ ಸಂದರ್ಭದಲ್ಲಿ ಸಂಘದ VLE, ಗಳಾದ, ನಾಗೇಶ್, ಜುಮ್ಮೋಬನಹಳ್ಳಿ, ಗೋವಿಂದ್, ಮಹಾಂತೇಶ್, ಆಶಾ ಕಾರ್ಯಕರ್ತೆ, ಕರಿಬಸಮ್ಮ, ಮಂಜಮ್ಮ, ಹಾಗೂ ಊರಿನ ಗ್ರಾಮದ ಜನರು ಅತಿ ಹೆಚ್ಚು ಸಂಖ್ಯೆಯಲ್ಲಿ ನೋಂದಣಿ ಮಾಡಿಸಿದರು..

ವರದಿ ; ಸಿ ಅರುಣ್ ಕುಮಾರ್ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
