ಕಾನಮಡಗು ಶಾಲೆಯ ದೈಹಿಕ ಶಿಕ್ಷಕ ರಾಷ್ಟ್ರಮಟ್ಟಕ್ಕೆ ಆಯ್ಕೆ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಾನ ಮಡಗು,ಶ್ರೀ ಸಿದ್ದಲಿಂಗೇಶ್ವರ ಸಮನ್ವಯ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ, ರಾಮಪ್ಪ ರವರು ಕೋಲಾರದಲ್ಲಿ ನಡೆದ,ಕೋಲಾರದಲ್ಲಿ ನಡೆದ ಮುಕ್ತ ಅಥ್ಲೆಟಿಕ್ ಸ್ಪರ್ಧೆಯಲ್ಲಿ
ಇವರು 100 MTR , 200 MTR ಓಟದಲ್ಲಿ ಪ್ರಥಮ ಸ್ಥಾನ 400 MTR ಓಟದಲ್ಲಿ ದ್ವೀತಿಯ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ,
ನಂತರ ದಲಿತ ಮುಖಂಡ ಫಕೀರಪ್ಪ ರವರು ಅಭಿನಂದನೆ ಸಲ್ಲಿಸಿ ನೀವು ನಮ್ಮ ಕೂಡ್ಲಿಗಿ ತಾಲೂಕಿನ ಕಾನಮಡಗು ಶಾಲೆಯಿಂದ ಜಿಲ್ಲಾ ಮಟ್ಟದಲ್ಲಿ ಸ್ಪರ್ಧಿಸಿ ಪ್ರಥಮ ಸ್ಥಾನ ಪಡೆದು ಹಾಗೂ ರಾಜ್ಯಮಟ್ಟದ ಸ್ಪರ್ಧೆಯಲ್ಲಿ , ಅಲ್ಲಿಯೂ ಪ್ರಥಮ ಸ್ಥಾನ ಪಡೆದು , ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು, ನಮಗೆ ಖುಷಿಯನ್ನು ಉಂಟು ಮಾಡಿದೆ ಮತ್ತು ಶಾಲೆಯ ವಿದ್ಯಾರ್ಥಿಗಳಿಗೂ ಮುಖ್ಯ ಗುರುಗಳಿಗೂ, ಅದಲ್ಲದೆ ನಮ್ಮ ಹಳ್ಳಿಯ ಶಾಲೆಗೆ ಅಕ್ಕ ಪಕ್ಕ ಹಳ್ಳಿಯ ಜನರೆಲ್ಲ, ತಿರುಗಿ ನೋಡುವಂತಾಗಿದೆ ಎಂದು, ಪತ್ರಿಕ ಮಾಧ್ಯಮದವರಿಗೆ ತಿಳಿಸಿದರು,,

ವರದಿ : ಸಿ ಅರುಣ್ ಕುಮಾರ್ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
