;

ಕುರಿ ಕಾಯುತ್ತಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ…!!!

ಕುರಿ ಕಾಯುವ ವ್ಯಕ್ತಿ ಮೇಲೆ ಚಿರತೆ ದಾಳಿ

ಕೂಡ್ಲಿಗಿ: ತಾಲೂಕಿನ ಜುಮ್ಮೋಬನಹಳ್ಳಿ ಮ್ಯಾಸರಹಟ್ಟಿ ಗ್ರಾಮದ, ಹಳ್ಳಿ ಅಶೋಕ್ ಸುಮಾರು 18, ವರ್ಷ ಜುಮ್ಮೋಬನಹಳ್ಳಿ ಗ್ರಾಮದ .ಅಕ್ರೈನರ್ ತೋಟದ ಹತ್ತಿರ ಕುರಿ ಕಾಯಲು ,ಹೋದಾಗ, ಚಿರತೆ ದಾಳಿ ಮಾಡಿ, ಮುಖಕ್ಕೆ ಹಾನಿ ಮಾಡಿದೆ ವ್ಯಕ್ತಿಗೆ , ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲ,

ಹಾನಿಯಾದ ಸ್ಥಳಕ್ಕೆ ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಶ್ರೀಮತಿ ನೇತ್ರಮ್ಮ, ಜಿ ಓಬಣ್ಣ ಭೇಟಿ ನೀಡಿ, ವ್ಯಕ್ತಿಯನ್ನು ಪರಿಶೀಲನೆ ಮಾಡಿ ಚಿಕಿತ್ಸೆಗಾಗಿ, ಹೊಸಹಳ್ಳಿ ಆರೋಗ್ಯ ಕೇಂದ್ರಕ್ಕೆ ಕಳಿಸಿದ್ದಾರೆ.

ಈ ಸಂದರ್ಭದಲ್ಲಿ ರಮೇಶ್, ಗಂಗಾಧರ್, ವೆಂಕಟೇಶ್, ಬೋರಸ್ವಾಮಿ, ಮುಖಂಡ,ರಾಜಣ್ಣ ಈ ಶರಣೇಶ್, ಇನ್ನು ಅನೇಕ ಮುಖಂಡರು ಇದ್ದರು.

ವರದಿ : ಸಿ ಅರುಣ್ ಕುಮಾರ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;