ಶಾಸಕರು ಹಾಗೂ ಅಧಿಕಾರಿಗಳಿಂದ ಮಾಕನಡಕು ಗ್ರಾಮ ಪಂಚಾಯಿತಿ ಉದ್ಘಾಟನೆ
ಕೂಡ್ಲಿಗಿ : ತಾಲೂಕಿನ ಮಾಕನಡಕು ಗ್ರಾಮ ಪಂಚಾಯಿತಿ ನೂತನ ಕಟ್ಟಡವನ್ನು ಚಿಕ್ಕಜೋಗಿಹಳ್ಳಿ ಯಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುದಾನದ ಅಡಿಯಲ್ಲಿ ನಿರ್ಮಿಸಲಾದ ನೂತನ ಗ್ರಾಮ ಪಂಚಾಯಿತಿ ಕಟ್ಟಡವನ್ನು. ಕೂಡ್ಲಿಗಿ ಶಾಸಕರು ಹಾಗೂ ಅಧಿಕಾರಿಗಳಿಂದ ಉದ್ಘಾಟನೆ ಮಾಡಲಾಯಿತು. ಈ ಉದ್ಘಾಟನೆಯಲ್ಲಿ ಶಾಸಕರಾದ ಎನ್ ವೈ ಗೋಪಾಲಕೃಷ್ಣರವರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಉದ್ದೇಶಿಸಿ. ನೂತನ ಗ್ರಾಮ ಪಂಚಾಯತಿಯನ್ನು ಉದ್ಘಾಟನೆ ಮಾಡಲಾಗಿದೆ ಅಧಿಕಾರಿಗಳು ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಪಂಚಾಯಿತಿಯಿಂದ ಬರುವಂತಹ ಎಲ್ಲಾ ವಿಷಯವನ್ನು. ಗಮನಕ್ಕೆ ತಂದು ಸರಿಯಾದ ರೀತಿಯಲ್ಲಿ ಕೆಲಸ ಮಾಡಿಕೊಂಡು ಹೋಗಬೇಕು ಎಂದು ಮಾತನಾಡಿದರು. ನಂತರ ಮಾಕನಡಕು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಕಲ್ಪನಾ ಹೇಮೇಶ್ ಗೌಡ್ರು ಶಾಸಕರು ಈಗಾಗಲೇ ನಮ್ಮ ಮುಂದೆ ತಿಳಿಸಿರುವ ಹಾಗೆ ನಮ್ಮ ಪಂಚಾಯಿತಿಯ ಸಿಬ್ಬಂದಿಗಳು ಕೆಲಸ ಮಾಡಬೇಕು ನಿಮ್ಮ ಜೊತೆಗೆ. ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಜೊತೆಗಿರುತ್ತೇವೆ. ಎಂದು ಮಾತನಾಡಿದರು ಈ ಸಂದರ್ಭದಲ್ಲಿ ಶಾಸಕರಾದ ಎನ್ ವೈ ಗೋಪಾಲಕೃಷ್ಣ. ಮಾಜಿ ಶಾಸಕರಾದ ಕೆ ವಿ ರವೀಂದ್ರನಾಥ ಬಾಬು ತಾಸಿಲ್ದಾರ್ ಟಿ ಜಗದೀಶ್. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ್. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭರತ್ ಕುಮಾರ್. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಕಲ್ಪನಾ ಹೇಮೇಶ್ ಗೌಡ. ಉಪಾಧ್ಯಕ್ಷರಾದ ಶ್ರೀಮತಿ ಲಕ್ಷ್ಮೀಬಾಯಿ ಎಂ ರಮೇಶ್ನಾನಾಯ್ಕ್. ಸದಸ್ಯರುಗಳಾದ ಶ್ರೀಮತಿ ಟಿ ಲಲಿತಮ್ಮ. ಓಂಕಾರ್ ಗೌಡ ಶ್ರೀಮತಿ ವಿ ಎಲ್ಲಮ್ಮ ತಿಪ್ಪೇಸ್ವಾಮಿ. ವೈ ಆರ್ ಬೋರೇಶ ಶ್ರೀಮತಿ ಓಬಮ್ಮ ಪಾಪಣ್ಣ. ಮಾರಣ್ಣ. ಪಿ ಬೊಮ್ಮಣ್ಣ. ಶ್ರೀಮತಿ ಎಂ ಚನ್ನಬಸಮ್ಮ ಕೊಟ್ರೇಶ್. ಶ್ರೀಮತಿ ಪಿ. ಮಾಲಾಶ್ರೀ ಚಂದ್ರು ಕೃಷ್ಣಮೂರ್ತಿ. ಶ್ರೀಮತಿ ಬೋರಮ್ಮ ಗಂಗಾಧರ್.ಓಬಣ್ಣ.ಡಿ ಆರ್. ಕೊಟ್ರೇಶ್. ಅಶೋಕ್ ನಾಯ್ಕ. ಲಕ್ಷ್ಮೀಬಾಯಿ ಶಾಂತಕುಮಾರ್ ನಾಯ್ಕ್. ಶ್ರೀಮತಿ ರೋಜಾಬಾಯಿ ಲವಕುಮಾರ್ ಶ್ರೀಮತಿ ಎಂ ಶಿಲ್ಪಾ ಬಾಯಿ ಬಾಲ್ ಕುಮಾರ್ ನಾಯ್ಕ್. ಎಂ ರಾಜೇಶ್ ನಾಯ್ಕ್.ಕೆ ರಾಮುನಾಯ್ಕ್ ಹಾಗೂ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಮತ್ತು ಪಂಚಾಯಿತಿ ಸಿಬ್ಬಂದಿಗಳು ಇದ್ದರು.

ವರದಿಗಾರರು : ಸಿ ಅರುಣ್ ಕುಮಾರ್ ಜುಮ್ಮೊಬನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
