ಶ್ರೀ ಮಲೆಯಮ್ಮ ದೇವಿ ಕಳಸ ಪ್ರತಿಷ್ಠಾಪನೆ…!!!

ಶ್ರೀ ಮಲೆಯಮ್ಮ ದೇವಿ ಕಳಸ ಪ್ರತಿಷ್ಠಾಪನೆ

ಕೂಡ್ಲಿಗಿ: ತಾಲೂಕಿನ ಜುಮ್ಮೊಬನಹಳ್ಳಿ ಮ್ಯಾಸರಹಟ್ಟಿ ಗ್ರಾಮದ ಶಕ್ತಿ ದೇವತೆ ಶ್ರೀ ಮಲ್ಯಮ್ಮ ದೇವಿಯನ್ನು. ಅದ್ದೂರಿಯಾಗಿ ಗಂಗೆ ಪೂಜೆಯನ್ನು ಮುಗಿಸಿ ಸಾವಿರಾರು ಮಹಿಳೆಯರಿಂದ. ಕುಂಭಾವತ್ತು ಮೆರವಣಿಗೆಯ ಮುಖಾಂತರ ಶ್ರೀ ಮರಿಯಮ್ಮ ದೇವಿ ನೂತನ ಗೋಪುರಕ್ಕೆ. ಕಳಸ ಪ್ರತಿಷ್ಠಾಪನೆ ಮಾಡಿ ಶ್ರೀ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು ಈ ಸಮಾವೇಶದಲ್ಲಿ ಜುಮ್ಮೊಬನಹಳ್ಳಿ ಮ್ಯಾಸರಹಟ್ಟಿ ಗ್ರಾಮಸ್ಥರು ಭಕ್ತಾದಿಗಳು ಅಕ್ಕ-ಪಕ್ಕ ಹಳ್ಳಿಗಳ ಭಕ್ತಾಧಿಗಳು ಇದ್ದರು

ವರದಿಗಾರರು : ಸಿ ಅರುಣ್ ಕುಮಾರ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend