;

ಮೂರ್ತಿ ಎಂ ಕೆ ಮತ್ತು ಅವರ ಸ್ನೇಹಿತರ ಬಳಗದಿಂದ ಸಡಗರ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು…!!!

ಈ ದಿನ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ಮೂರ್ತಿ ಎಂ ಕೆ ಮತ್ತು ಅವರ ಸ್ನೇಹಿತರ ಬಳಗದಿಂದ ಸಡಗರ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು
ಮೂರ್ತಿ ಮತ್ತು ಅವರ ಸ್ನೇಹಿತರ ಬಳಗದಿಂದ ಈ ದಿನ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು ಈ ಕಾರ್ಯಕ್ರಮದಲ್ಲಿ ಡಾಕ್ಟರ್ ರಾಜಕುಮಾರ್ ಅವರಿಗೆ ಮತ್ತು ಕರಾಟೆ ಕಿಂಗ್ ಶಂಕ್ರಣ್ಣನವರಿಗೆ ಹೂವಿನ ಮಾಲೆಯನ್ನು ಅರ್ಪಿಸಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಹೇಮಂತ್ ಅಣ್ಣನವರು ಜಯಿಸ್ ಅಣ್ಣನವರು ಆಹ್ವಾನಿಸಲಾಯಿತು.ಈ ಸಂದರ್ಭದಲ್ಲಿ ನಟರಾಜ್ ಗೌಡಯ್ಯ ಅಣ್ಣನವರು ಮಾತಾಡುತ್ತಾ ಕನ್ನಡ ಕೇವಲ ಈ ಒಂದು ದಿನಕ್ಕೆ ಸೀಮಿತವಾಗವರು ಸೀಮಿತವಾಗಬಾರದು. ಇಡೀ 365 ದಿನಗಳು ಸಹ ಕನ್ನಡ ರಾಜ್ಯೋತ್ಸವವನ್ನು ನಾವು ಆಚರಿಸಬೇಕು. ಆಗ ಮಾತ್ರ ನಾವು ಕರ್ನಾಟಕದ ಹುಟ್ಟಿ ಸ್ವಾರ್ಥಕವಾಗುತ್ತದೆ ಎಂದು ಹೇಳಿದರು. ಕನ್ನಡ ನಾವು ಹೋರಾಡಲು ಸದಾ ಸಿದ್ಧ ಇರುತ್ತೇವೆ. ನಿಮ್ಮ ನುಡಿಗಳನ್ನು ಹಾಡಿದರು. ಮೂರ್ತಿ ಎಂ ಕೆ ರವರು ಮಾತನಾಡುತ್ತಾ ಕನ್ನಡಿಗರಿಗೆ ಎಲ್ಲಿ ಅನ್ಯಾಯವಾಗಲಿ ಅವರಿಗೆ ನಾವು ನ್ಯಾಯ ದೊರಕಿಸಿಕೊಡಲು ಸದಾ ಸಿದ್ದರಿರುತ್ತೇವೆ. ಕರ್ನಾಟಕದಲ್ಲಿ ನಾವು ಹುಟ್ಟಿದ್ದಕ್ಕೆ ಪುಣ್ಯ ಮಾಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅವರ ಸ್ನೇಹಿತರಾದ ಗಿರೀಶ್. ಸುಂದರೇಶ್ ನಾಗೇಶ್ ಲೋಕೇಶ್ ಭಾಸ್ಕರ್ ಮನು ರಾಘವೇಂದ್ರ ನಿತಿನ್ ಇನ್ನೂ ಹಲವಾರು ಸ್ನೇಹಿತ ಬಳಗದವರು ಉಪಸ್ಥಿತರಿದ್ದರು..

ವರದಿ. ಎಂ. ಕೆ. ಮೂರ್ತಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;