;

ಕೆಪೆಕ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ವಿರುಪಾಕ್ಷಪ್ಪಗೆ ಸನ್ಮಾನ…!!!

ಕೆಪೆಕ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ವಿರುಪಾಕ್ಷಪ್ಪಗೆ ಸನ್ಮಾನ.

ಸಿಂಧನೂರು:ನ.8.ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ವಿರುಪಾಕ್ಷಪ್ಪ ಮಾಜಿ ಸಂಸದರು ರವರನ್ನು ನಗರದ ಗಂಗಾವತಿ ರಸ್ತೆಯಲ್ಲಿರುವ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ಸಿಹಿ ಹಂಚಿ ಸಂಭ್ರಮಿಸಿ ಸನ್ಮಾನಿಸಿದರು. ‌


ಈ ಸಂಧರ್ಭದಲ್ಲಿ ಕಾಡಾಧ್ಯಕ್ಷರಾದ ಕೊಲ್ಲಾ ಶೇಷಗಿರಿರಾವ್,ಗ್ರಾಮೀಣ ಮಂಡಲದ ಅಧ್ಯಕ್ಷರಾದ ಟಿ.ಹನುಮೇಶ ಸಾಲಗುಂದಾ,ನಗರ ಮಂಡಲದ ಅಧ್ಯಕ್ಷರಾದ ನಿರುಪಾದಪ್ಪ ಜೋಳದರಾಶಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಾಣೇಶ ದೇಶಪಾಂಡೆ, ಜಿಲ್ಲಾ ಮಹಿಳಾ ಮೋರ್ಚ ಕಾರ್ಯದಾರ್ಶಿ ಶ್ರೀಮತಿ ಶೈಲಜಾ ಷಡಕ್ಷರಪ್ಪ,ಮುಖಂಡರುಗಳಾದ ಅಮರೇಗೌಡ ವಿರುಪಾಪೂರ,ಎನ್.ಶಿವನಗೌಡ ಗೋರೆಬಾಳ,ಮಧ್ವರಾಜ ಆಚಾರ್ಯರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರು, ಎಂ ದೊಡ್ಡ ಬಸವರಾಜ,ಈರೇಶ ಇಲ್ಲೂರು,ಶಿವಬಸನಗೌಡ ಹಾಗೂ ಪ್ರಧಾನ ಕಾರ್ಯದರ್ಶಿಗಳು ಎಲ್ಲಾ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತ ಇದ್ದರು..

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;