;

ಅದ್ದೂರಿಯಾಗಿ ನಡೆದ ಜಿಲ್ಲಾಧ್ಯಕ್ಷರು ಹಾಗೂ ಬ್ಲಾಕ್ ಅಧ್ಯಕ್ಷರುಗಳ ಪದಗ್ರಹಣ ಕಾರ್ಯಕ್ರಮ…!!!

ಅದ್ದೂರಿಯಾಗಿ ನಡೆದ ಜಿಲ್ಲಾಧ್ಯಕ್ಷರು ಹಾಗೂ ಬ್ಲಾಕ್ ಅಧ್ಯಕ್ಷರುಗಳ ಪದಗ್ರಹಣ ಕಾರ್ಯಕ್ರಮ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ವಿಭಾಗದ ವಿಜಯನಗರ ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ಪದಾಧಿಕಾರಿಗಳು ಮತ್ತು ಬ್ಲಾಕ್ ಅಧ್ಯಕ್ಷರುಗಳ ಪದಗ್ರಹಣ ಕಾರ್ಯಕ್ರಮವು ಕೂಡ್ಲಿಗಿಯ ವಾಸವಿ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ನಡೆಯಿತು ಈ ಪದಗ್ರಹಣ ಕಾರ್ಯಕ್ರಮಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯಾಧ್ಯಕ್ಷರಾದ ಶ್ರೀ ಜಿ ಎಸ್ ಮಂಜುನಾಥ್ ರವರು ಆಗಮಿಸಿದ್ದರು ಆಗಮಿಸಿದ ರಾಜ್ಯಾಧ್ಯಕ್ಷರನ್ನು ಪಾದಗಟ್ಟೆ ಅಪ್ಪು ಸರ್ಕಲ್ ನಿಂದ ವಾಸವಿ ಕಲ್ಯಾಣ ಮಂಟಪದ ಹೊರಗೆ ಅದ್ದೂರಿಯಾಗಿ ಮೆರವಣಿಗೆಯ ಮುಖಾಂತರ ವೇದಿಕೆಗೆ ಜಿಲ್ಲಾಧ್ಯಕ್ಷರು ಮತ್ತು ಎಲ್ಲಾ ಬ್ಲಾಕ್ ಅಧ್ಯಕ್ಷರುಗಳು ಪದಾಧಿಕಾರಿಗಳು ಪಕ್ಷದ ಮುಖಂಡರುಗಳು ಸ್ವಾಗತಿಸಿದರು ಇದೇ ಸಂದರ್ಭದಲ್ಲಿ ದೀಪ ಬೆಳಗುವುದರ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರು ಕಾಂಗ್ರೆಸ್ ರಾಷ್ಟ್ರೀಯ ಸಂಯೋಜಕರಾದ ಶ್ರೀ ಡಾಕ್ಟರ್ ಮಮತಾ ಯಾರು ಅಸಂಘಟಿತ ಕಾರ್ಮಿಕರ ವಿಭಾಗಕ್ಕೆ ಸುಮಾರು 142 ವಿಂಗ್ ಗಳಿದ್ದು ಅದರಲ್ಲಿ ಕಟ್ಟಡ ಕಾರ್ಮಿಕರಿಗೆ ಸುಮಾರು 8 ಕೋಟಿಗೂ ಅಧಿಕ ಹಣವಿದ್ದು ಕಾರ್ಮಿಕರಿಗೆ ಅದರ ಉಪಯೋಗ ಪಡೆದುಕೊಳ್ಳುವುದು ಹೇಗೆ ಎಂದು ಅರಿವಿಲ್ಲದಂತೆ ಆಗಿದೆ ನಮ್ಮ ಅಸಂಘಟಿತ ಕಾರ್ಮಿಕರ ವತಿಯಿಂದ ಸರ್ಕಾರದಿಂದ ಬರುವಂತಹ ಎಲ್ಲಾ ಅನುದಾನವನ್ನು ಕಾರ್ಮಿಕರಿಗೆ ಮುಟ್ಟುವಂತೆ ನಾವು ನೀವು ಸೇರಿ ಮಾಡೋಣ ಮತ್ತು ಕಟ್ಟಡ ಕಾರ್ಮಿಕರಿಗೆ ಮದುವೆ ಆದ ಫಲಾನುಭವಿಗೆ ಹಿಂದಿ 50000 ಸಾವಿರ ಹಣವನ್ನು ನಿಗದಿಪಡಿಸಿತ್ತು ಈಗ ಅದನ್ನು ಹೊರತುಪಡಿಸಿ 80000 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ ಮತ್ತು ಉಚಿತವಾಗಿ 45 ಕಿಲೋಮೀಟರ್ ವರೆಗೆ ಪ್ರಯಾಣ ಹೊಂದಬಹುದಾಗಿದೆ ಹಾಗೂ ಒಂದನೇ ತರಗತಿ ವಿದ್ಯಾರ್ಥಿ ಇಂದ ನೀವು ಯಾವುದೇ ವಿದ್ಯಾಭ್ಯಾಸ ಮಾಡಿ ಕಾಲರ್ಶಿಪ್ ಯೋಜನೆಯನ್ನು ಸರ್ಕಾರ ನಿಗದಿಪಡಿಸಿದ ಹಾಗೂ ನಿಮ್ಮ ಆರೋಗ್ಯ ಸಮಸ್ಯೆ ಯಾವುದೇ ಇದ್ದರೂ ಉಚಿತವಾಗಿ ಕಾರ್ಮಿಕರ ಮಂಡಳಿಯಿಂದ ನಿಮ್ ಪಡೆದುಕೊಳ್ಳಬಹುದು ಎಂದು ಮುತ್ತು ಇನ್ನೂ ಅನೇಕ ಸೌಲಭ್ಯಗಳಿದ್ದು ಈ ಸೌಲಭ್ಯಗಳನ್ನು ಕಾರ್ಮಿಕರ ಗಮನಕ್ಕೆ ತಿಳಿಸಿ ಇದರ ಯೋಜನೆಯನ್ನು ಅವರಿಗೆ ಮುಟ್ಟುವಂತೆ ಮಾಡೋಣ ಎಂದು ಈ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು ಈ ವೇಳೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯಾಧ್ಯಕ್ಷರಾದ ಜಿ ಎಸ್ ಮಂಜುನಾಥ್. ರವರು ನಮ್ಮ ಅಸಂಘಟಿತ ಕಾರ್ಮಿಕರ ವಿಭಾಗದ ಬಹಳ ದೊಡ್ಡ ವಿಂಗ್ ಆಗಿದ್ದು ಇದರಲ್ಲಿ ಸರ್ಕಾರದಿಂದ ಬರುವಂತಹ ಎಲ್ಲಾ ಯೋಜನೆಗಳನ್ನು ನಮ್ಮ ಕಾರ್ಮಿಕರಿಗೆ ಮನಮುಟ್ಟುವಂತೆ ನಾವು ನೀವುಗಳು ಸೇರಿ ಕೆಲಸ ಮಾಡುತ್ತಾ ಹೋಗೋಣ ಇದರಲ್ಲಿ ಯಾವುದೇ ಜಾತಿ ಭೇದ ಭಾವ ಇಲ್ಲ ಇಂದು ಈ ಸಂದರ್ಭದಲ್ಲಿ ಮಾತನಾಡಿದರು ಕೆಪಿಸಿಸಿ ಸದಸ್ಯರು ಹಾಗೂ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶ್ರೀ ಲೋಕೇಶ್ ವಿ ನಾಯಕ. ರವರು ಜಿಎಸ್ ಮಂಜುನಾಥ್ ಹಾಗೂ ಮೊಮತ ರವರು ಮಾತನಾಡಿದ ಪ್ರತಿಯೊಂದು ವಿಷಯ ಸಹ ಬಹಳ ಅರ್ಥಪೂರ್ಣವಾಗಿದೆ ನಿಮ್ಮ ಸಂಘಟಿತ ಕಾರ್ಮಿಕರ ವಿಭಾಗದ ಅದರಲ್ಲಿ ಸಿಗುವ ಪ್ರಯೋಜನಗಳನ್ನು ನಿಮ್ಮೊಂದಿಗೆ ನಾನು ಸಹ ಕೈ ಜೋಡಿಸುತ್ತೇನೆ ಎಂದು ಹೇಳಿದರು ನೋಡಿ ಅಸಂಘಟಿತ ಕಾರ್ಮಿಕರ ವಿಭಾಗದ ಜಿಲ್ಲಾಧ್ಯಕ್ಷರಾದ ನಲ್ಲ ಮುಕ್ತಿ. ದುರ್ಗೇಶ್. ರವರು ನಾನು ದೇವರಾಯ ಸಮಾನ ಮಾಡಿ ಹೇಳುತ್ತೇನೆ ನೀವು ನೀಡಿರುವ ಜವಾಬ್ದಾರಿಯನ್ನು ಹಾಗೂ ಇದರಲ್ಲಿರುವ ಎಲ್ಲಾ ಸೌಲಭ್ಯಗಳನ್ನು ಜಿಲ್ಲಾ ಪದಾಧಿಕಾರಿಗಳು ಮತ್ತು ಎಲ್ಲಾ ಬ್ಲಾಕ್ ಅಧ್ಯಕ್ಷರುಗಳು ಸೇರಿ ನಿಷ್ಠೆಯಿಂದ ಕೆಲಸ ಮಾಡುತ್ತೇವೆ ಎಂದು ಮಾತನಾಡಿದರು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶ್ರೀ. ಜಿ ಎಸ್. ಮಂಜುನಾಥ್ ಕೆಪಿಸಿಸಿ ಅಸಂಘಟಿತ ಕಾರ್ಮಿಕರ ರಾಜ್ಯ ಕಾರ್ಯದರ್ಶಿಯಾದ ಶ್ರೀ ಯೂತ್. ಸಂದೀಪ್ ರಾಜ್ಯ ಕಾರ್ಯದರ್ಶಿಯಾದ ಗೀತಾ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯ ಉಪಾಧ್ಯಕ್ಷರಾದ ಪೊಲೀಸ್ ಗೌಡ ರಾಷ್ಟ್ರೀಯ ಕಾಂಗ್ರೆಸ್ ಸಂಯೋಜಕರಾದ ಡಾಕ್ಟರ್ ಮಮತಾ ಮೊಮತ ಕೆಪಿಸಿಸಿ ಸದಸ್ಯರಾದ ಶ್ರೀ ಲೋಕೇಶ್ ವಿ ನಾಯಕ ಜಿಲ್ಲಾ ಎಸ್ ಟಿ ಮೋರ್ಛಾ ಅಧ್ಯಕ್ಷರಾದ ಕಾವಲಿ ಶಿವಪ್ಪ. ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಕಾರ್ಯದರ್ಶಿಯಾದ ಸೈಯದ್ ಸುಕ್ಕೂರ್ ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ನೇತ್ರಮ್ಮ ಜಿ ಓಬಣ್ಣ ಅಸಂಘಟಿತ ಕಾರ್ಮಿಕರ ಭಾಗದ ರಾಜ್ಯ ಕಾರ್ಯದರ್ಶಿಯನ್ನು ಸಂಜಯ್ ಸಾಮಾಜಿಕ ಜಾಲತಾಣದ ರಾಜ್ಯ ಸಂಯೋಜಕರಾದ ಜುಮ್ಮೋಬನಹಳ್ಳಿ ಸಿ ಅರುಣ್ ಕುಮಾರ್ ವಿಜಯನಗರ ಜಿಲ್ಲಾಧ್ಯಕ್ಷರಾದ ನಲ್ಲ ಮುತ್ತಿ ದುರ್ಗೇಶ್. ತಾಲೂಕು ಅಧ್ಯಕ್ಷರಾದ ಚಂದ್ರು ಕೂಡ್ಲಿಗಿ ತಾಲೂಕಿನ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಶಿವು ಯಾದವ್ ಹೊಸಹಳ್ಳಿ ಇರುತ್ತ ಕಾಂಗ್ರೆಸ್ ಅಧ್ಯಕ್ಷರಾದ ಚಿತ್ರೀಶ್ ಹಾಗೂ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಕಾರ್ಯದರ್ಶಿ ಲಕ್ಕಜ್ಜಿ ಮಲ್ಲಿಕಾರ್ಜುನ್ ಬಾಲಾಜಿ ನಾಯಕ್ ಕಟಮಲ್ಲಿ ಕೊಟ್ರೇಶ್ ಲಕ್ಕಜ್ಜಿ ರಾಮಾಂಜಿನಿ ಹಾಗೂ ಎಲ್ಲಾ ಪಟ್ಟಣ ಪಂಚಾಯಿತಿ ಸದಸ್ಯರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರುಗಳು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರುಗಳು ಮಾಜಿ ತಾಲೂಕು ಪಂಚಾಯಿತಿ ಸದಸ್ಯರುಗಳು ಅಸಂಘಟಿತ ಕಾರ್ಮಿಕರ ವಿಭಾಗದ ಎಲ್ಲಾ ಬ್ಲಾಕ್ ಅಧ್ಯಕ್ಷರುಗಳು ಪಕ್ಷದ ಮುಖಂಡರುಗಳು ಕಾರ್ಯಕರ್ತರು ಇದ್ದರು.

ವರದಿ, ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *