ಬಿಜೆಪಿ ಕಾರ್ಯಾಲಯದಲ್ಲಿ ಶ್ರೀ ವಿಶ್ವಕರ್ಮ ಜಯಂತಿ…!!!

ಬಿಜೆಪಿ ಕಾರ್ಯಾಲಯದಲ್ಲಿ ಶ್ರೀ ವಿಶ್ವಕರ್ಮ ಜಯಂತಿ

ಕಲಬುರಗಿ:ಬಿಜೆಪಿ ಪಕ್ಷದ ಕಲಬುರ್ಗಿ ಕಾರ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ವಿಮೋಚನಾದಿನ ಧ್ವಜಾರೋಹಣ ಹಾಗೂ ಶ್ರೀ ವಿಶ್ವಕರ್ಮ ಪೂಜಾಮಹೋತ್ಸವ (ಜಯಂತಿ) ಯಲ್ಲಿ ಪಕ್ಷದ ಅಧ್ಯಕ್ಷ ಶಿದ್ದಾಜಿ ಪಾಟೀಲ, ಶಿವರಾಜ ಪಾಟೀಲ, ವಿಧಾನ ಪರಿಷತ್ತ ಸದಸ್ಯ ಶಶೀಲ ನಮೋಶಿ,ವಿಧಾನ ಪರಿಷತ್ತ ಮಾಜಿ ಸದಸ್ಯ ಅಮರನಾಥ ಪಾಟೀಲ, ವಿಭಾಗದ ಸಂಘಟನಾ ಕಾರ್ಯದರ್ಶಿ ಅರುಣ ಬಿನ್ನಾಡಿ, ಓಬಿಸಿ ಮೋರ್ಚಾ ನಗರ ಜಿಲ್ಲೆ ಅಧ್ಯಕ್ಷ ಅರವಿಂದ ಪೆÇೀದ್ದಾರ, ರಾಜ್ಯ ಉಪಾಧ್ಯಕ್ಷ ಶ್ರೀಮತಿ ಶೋಭಾ ಬಾಣಿ, ಅಶೋಕ ಬಗಲಿ, ಲಿಂಗರಾಜ ಬಿರಾದಾರ, ಮಹಾದೇವ ಬೆಳಮಗಿ,ಶಿವಯೋಗಿ ನಾಗನಳ್ಳಿ ಅವ್ವಣಾ ಮ್ಯಾಕೆರಿ,ಜಗದೀಶ ವರ್ಮಾ, ಜಯಪ್ಪ ಬಡಿಗೇರ,ಶರಣು ಸಜ್ಜನ,ಹಣಮಂತ ಪೂಜಾರಿ,ಕಾಳಪ್ಪ ಪಂಚಾಳ, ಪ್ರಮೋದ ಧಮಾಳೆ,ನಾಗರಾಜ ಪತ್ತಾರ,ಅಶೋಕ ಇಂಗೋಳೆ,ಉಮೇಶ ಸುಲ್ತಾನಪೂರ,ಚಂದ್ರಕಾಂತ ಕೋಂಡಾಪೂರೆ, ಮಲ್ಲಣ್ಣಾ ಕುಲಕರ್ಣಿ,ವಿಜಯ ಮಡಿವಾಳ, ಶರಣಬಸಪ್ಪ ಹಿರಾ, ಕಾರ್ಯಕ್ರಮದಲ್ಲಿ ಪಕ್ಷದ ಅನೇಕ ಮುಖಂಡರು ಎಲ್ಲಾ ಮೋರ್ಚಾ ಮುಖಂಡರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು…

ವರದಿ. ಬಸಯ್ಯ ಹಿರೇಮಠ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend